ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಹಸು ಇದ್ದು ಫಲವೇನು ಹಯನಿಲ್ಲದ ಮೇಲೆ
ರೂಪಿದ್ದು ಫಲವೇನು ಗುಣವಿಲ್ಲದ ಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದ ಮೇಲೆ
ಚೆನ್ನಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಹಸು ಇದ್ದು ಫಲವೇನು ಹಯನಿಲ್ಲದ ಮೇಲೆ
ರೂಪಿದ್ದು ಫಲವೇನು ಗುಣವಿಲ್ಲದ ಮೇಲೆ
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದ ಮೇಲೆ
ಚೆನ್ನಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ ಚೆನ್ನಮಲ್ಲಿಕಾರ್ಜುನ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
ಧನವಿದ್ದು ಫಲವೇನು ದಯವಿಲ್ಲದ ಮೇಲೆ
ಮರವಿದ್ದು ಫಲವೇನು ನೆರಳಿಲ್ಲದ ಮೇಲೆ
Maraviddu Phalavenu song lyrics from Kannada Movie Shivayogi Akkamahadevi starring Uday Huttinagadde, Usha,, Lyrics penned by Vachana Sahithya Sung by Rathna Mala Prakash, Music Composed by Mysore Ananthaswamy, film is Directed by Chandrahasa Alva and film is released on 1991