ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ಒಲಿದೆನವ್ವ

ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗೆ ಒಲಿದೆನವ್ವ

ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೆ ಒಲಿದೆ
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೆ ಒಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಕುಲಸೀಮೆಯಿಲ್ಲದ ನಿಸ್ಸೀಮ
ಚೆಲುವಂಗೆ ಒಲಿದೆನವ್ವ
||ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ಒಲಿದೆನವ್ವ||
ಇದುವೆ ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ

ಈ ಸಾವಕೆಡುವ ಗಂಡರನೋಯ್ದು
ಈ ಸಾವಕೆಡುವ ಗಂಡರನೋಯ್ದು
ಒಲೆಯೊಳಗಿಕ್ಕುತಾಯೆ ಒಲೆಯೊಳಗಿಕ್ಕುತಾಯೆ
||ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ ಒಲಿದೆನವ್ವ

ಚೆಲುವಂಗೆ ಒಲಿದೆನವ್ವ||

Saavillada Kedillada Roohillada song lyrics from Kannada Movie Shivayogi Akkamahadevi starring Uday Huttinagadde, Usha,, Lyrics penned by Vachana Sahithya Sung by Rathna Mala Prakash, Music Composed by Mysore Ananthaswamy, film is Directed by Chandrahasa Alva and film is released on 1991