Namma desha Bharatha Lyrics

ನಮ್ಮ ದೇಶ ಭಾರತ Lyrics

in Shivayogi Akkamahadevi

in ಶಿವಯೋಗಿ ಅಕ್ಕಮಹಾದೇವಿ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಮ್ಮ ದೇಶ ಭಾರತ ಸತ್ಯಯುಗದ ಭಾರತ
ನಮ್ಮ ದೇಶ ಭಾರತ ಸತ್ಯಯುಗದ ಭಾರತ
 
ಒಂದೇ ದೇಶ ಒಂದೇ ಭಾಷೆ ದೇವನೀತಿ ದೇವತೆ ರೀತಿ
ದೈವಿ ವೇಷ ದೈವಿ ಕೋಶ ದೈವಿ ಉಡುಗೆ ತೊಡುಗೆಯು
ಯಥಾ ರಾಜ ತಥಾ ಪ್ರಜ ಸೂರ್ಯವಂಶಿ ದೇವತ
ನಮ್ಮ ದೇಶ ಭಾರತ ಸತ್ಯಯುಗದ ಭಾರತ
ಸತ್ಯಯುಗದ ಭಾರತ ದೈವಿ ರಾಜ್ಯ ಭಾರತ
 
ಒಂದೇ ಮತ ಒಂದೇ ಮತಿ ಒಂದೇ ನಡೆ ಒಂದೇ ನುಡಿ
ಒಂದೇ ಕಡೆ ಒಂದೇ ಎಡೆ ಒಂದೇ ಕರ್ಮ ಒಂದೇ ಧರ್ಮ
ಯಥಾ ರಾಜ ತಥಾ ಪ್ರಜ ಚಂದ್ರವಂಶಿ ದೇವತ
ತ್ರೇತಾಯುಗದ ಭಾರತ ರಾಮರಾಜ್ಯ ಭಾರತ
ತ್ರೇತಾಯುಗದ ಭಾರತ ರಾಮರಾಜ್ಯ ಭಾರತ
 
ಸತ್ಯ ತ್ರೇತ ಆದಮೇಲೆ ದ್ವಾಪರಯುಗದ ಭಾರತ
ಸತ್ಯ ತ್ರೇತ ಆದಮೇಲೆ ದ್ವಾಪರಯುಗದ ಭಾರತ
ಸತ್ಯತ್ರೇತದೇವತಾತ್ಮರೆಲ್ಲ ಪುನರ್ಜನ್ಮ ಪಡೆದು
ಪೂಜಾರಿಗಳಾದ ಭಾರತ
ವಿಧ ವಿಧ ದೇವ ವಿಧ ವಿಧ ಭಾವ
ವಿಧ ವಿಧ ಭಾಷೆ ವಿಧ ವಿಧ ವೇಷ
ವಿಧ ವಿಧ ಧರ್ಮ ವಿಧ ವಿಧ ರಾಜ್ಯ
ಭಕ್ತರ ಭಕ್ತಿಯ ಭಾರತ ದ್ವಾಪರಯುಗದ ಭಾರತ
ಭಕ್ತರ ಭಕ್ತಿಯ ಭಾರತ ದ್ವಾಪರಯುಗದ ಭಾರತ
 
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕಾಯ ಭಾವ ಭಿಕಾರಿ ಜೀವ ವಾಮ ಭಕ್ತಿ ಭೂತ ಶಕ್ತಿ
ಕರ್ಮ ಭ್ರಷ್ಟ ಧರ್ಮ ಮೃಷ್ಟ  ಪ್ರಜಾರಾಜ್ಯ ಪ್ರಜಾತಂತ್ರ
ಅನೇಕ ಮತ ಸ್ವಾರ್ಥಹಿತ  
ಅನೇಕ ಮತ ಸ್ವಾರ್ಥಹಿತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ

ನಮ್ಮ ದೇಶ ಭಾರತ ಸತ್ಯಯುಗದ ಭಾರತ
ನಮ್ಮ ದೇಶ ಭಾರತ ಸತ್ಯಯುಗದ ಭಾರತ
 
ಒಂದೇ ದೇಶ ಒಂದೇ ಭಾಷೆ ದೇವನೀತಿ ದೇವತೆ ರೀತಿ
ದೈವಿ ವೇಷ ದೈವಿ ಕೋಶ ದೈವಿ ಉಡುಗೆ ತೊಡುಗೆಯು
ಯಥಾ ರಾಜ ತಥಾ ಪ್ರಜ ಸೂರ್ಯವಂಶಿ ದೇವತ
ನಮ್ಮ ದೇಶ ಭಾರತ ಸತ್ಯಯುಗದ ಭಾರತ
ಸತ್ಯಯುಗದ ಭಾರತ ದೈವಿ ರಾಜ್ಯ ಭಾರತ
 
ಒಂದೇ ಮತ ಒಂದೇ ಮತಿ ಒಂದೇ ನಡೆ ಒಂದೇ ನುಡಿ
ಒಂದೇ ಕಡೆ ಒಂದೇ ಎಡೆ ಒಂದೇ ಕರ್ಮ ಒಂದೇ ಧರ್ಮ
ಯಥಾ ರಾಜ ತಥಾ ಪ್ರಜ ಚಂದ್ರವಂಶಿ ದೇವತ
ತ್ರೇತಾಯುಗದ ಭಾರತ ರಾಮರಾಜ್ಯ ಭಾರತ
ತ್ರೇತಾಯುಗದ ಭಾರತ ರಾಮರಾಜ್ಯ ಭಾರತ
 
ಸತ್ಯ ತ್ರೇತ ಆದಮೇಲೆ ದ್ವಾಪರಯುಗದ ಭಾರತ
ಸತ್ಯ ತ್ರೇತ ಆದಮೇಲೆ ದ್ವಾಪರಯುಗದ ಭಾರತ
ಸತ್ಯತ್ರೇತದೇವತಾತ್ಮರೆಲ್ಲ ಪುನರ್ಜನ್ಮ ಪಡೆದು
ಪೂಜಾರಿಗಳಾದ ಭಾರತ
ವಿಧ ವಿಧ ದೇವ ವಿಧ ವಿಧ ಭಾವ
ವಿಧ ವಿಧ ಭಾಷೆ ವಿಧ ವಿಧ ವೇಷ
ವಿಧ ವಿಧ ಧರ್ಮ ವಿಧ ವಿಧ ರಾಜ್ಯ
ಭಕ್ತರ ಭಕ್ತಿಯ ಭಾರತ ದ್ವಾಪರಯುಗದ ಭಾರತ
ಭಕ್ತರ ಭಕ್ತಿಯ ಭಾರತ ದ್ವಾಪರಯುಗದ ಭಾರತ
 
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕಾಯ ಭಾವ ಭಿಕಾರಿ ಜೀವ ವಾಮ ಭಕ್ತಿ ಭೂತ ಶಕ್ತಿ
ಕರ್ಮ ಭ್ರಷ್ಟ ಧರ್ಮ ಮೃಷ್ಟ  ಪ್ರಜಾರಾಜ್ಯ ಪ್ರಜಾತಂತ್ರ
ಅನೇಕ ಮತ ಸ್ವಾರ್ಥಹಿತ  
ಅನೇಕ ಮತ ಸ್ವಾರ್ಥಹಿತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ
ಕೋಲಾಹಲದ ಭಾರತ ಕಲಿಯುಗದ ಭಾರತ

Nammadesha Bharatha song lyrics from Kannada Movie Shivayogi Akkamahadevi starring Uday Huttinagadde, Usha,, Lyrics penned by Basavaraja Maharushi Sung by Rathna Mala Prakash, Music Composed by Mysore Ananthaswamy, film is Directed by Chandrahasa Alva and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ