ಚಿಲಿಪಿಲಿ ಎಂದೋಡುವ ಗಿಳಿಗಳಿರ
ನೀವು ಕಾಣಿರೆ ನೀವು ಕಾಣಿರೆ
ಸರೋವರದಲಾಡುವ ಹಂಸಗಳಿರ
ನೀವು ಕಾಣಿರೆ ನೀವು ಕಾಣಿರೆ
ಚಿಲಿಪಿಲಿ ಎಂದೋಡುವ ಗಿಳಿಗಳಿರ
ಸ್ವರವೆತ್ತಿ ಪಾಡುವ ಕೋಗಿಲೆಗಳಿರ
ಸ್ವರವೆತ್ತಿ ಪಾಡುವ ಕೋಗಿಲೆಗಳಿರ
ನೀವು ಕಾಣಿರೆ ನೀವು ಕಾಣಿರೆ
ಎರಗಿ ಬಂದಾಡುವ ದುಂಬಿಗಳಿರ
ನೀವು ಕಾಣಿರೆ ನೀವು ಕಾಣಿರೆ
ಗಿರಿಗಬ್ಬರದಲ್ಲಾಡುವ ನವಿಲುಗಳಿರ
ಗಿರಿಗಬ್ಬರದಲ್ಲಾಡುವ ನವಿಲುಗಳಿರ
ನೀವು ಕಾಣಿರೆ ನೀವು ಕಾಣಿರೆ
ಚೆನ್ನಮಲ್ಲಿಕಾರ್ಜುನ ದೇವ ದೇವ ದೇವ
ಚೆನ್ನಮಲ್ಲಿಕಾರ್ಜುನ ದೇವ ಎಲ್ಲಿಹನೆಂಬುದ ಬಲ್ಲೆಡೆ
ನೀವು ಹೇಳಿರೆ ನೀವು ಹೇಳಿರೆ
ನೀವು ಹೇಳಿರೆ ನೀವು ಹೇಳಿರೆ
ನೀವು ಹೇಳಿರೆ ನೀವು ಹೇಳಿರೆ
ಚಿಲಿಪಿಲಿ ಎಂದೋಡುವ ಗಿಳಿಗಳಿರ
ನೀವು ಕಾಣಿರೆ ನೀವು ಕಾಣಿರೆ
ಸರೋವರದಲಾಡುವ ಹಂಸಗಳಿರ
ನೀವು ಕಾಣಿರೆ ನೀವು ಕಾಣಿರೆ
ಚಿಲಿಪಿಲಿ ಎಂದೋಡುವ ಗಿಳಿಗಳಿರ
ಸ್ವರವೆತ್ತಿ ಪಾಡುವ ಕೋಗಿಲೆಗಳಿರ
ಸ್ವರವೆತ್ತಿ ಪಾಡುವ ಕೋಗಿಲೆಗಳಿರ
ನೀವು ಕಾಣಿರೆ ನೀವು ಕಾಣಿರೆ
ಎರಗಿ ಬಂದಾಡುವ ದುಂಬಿಗಳಿರ
ನೀವು ಕಾಣಿರೆ ನೀವು ಕಾಣಿರೆ
ಗಿರಿಗಬ್ಬರದಲ್ಲಾಡುವ ನವಿಲುಗಳಿರ
ಗಿರಿಗಬ್ಬರದಲ್ಲಾಡುವ ನವಿಲುಗಳಿರ
ನೀವು ಕಾಣಿರೆ ನೀವು ಕಾಣಿರೆ
ಚೆನ್ನಮಲ್ಲಿಕಾರ್ಜುನ ದೇವ ದೇವ ದೇವ
ಚೆನ್ನಮಲ್ಲಿಕಾರ್ಜುನ ದೇವ ಎಲ್ಲಿಹನೆಂಬುದ ಬಲ್ಲೆಡೆ
ನೀವು ಹೇಳಿರೆ ನೀವು ಹೇಳಿರೆ
ನೀವು ಹೇಳಿರೆ ನೀವು ಹೇಳಿರೆ
ನೀವು ಹೇಳಿರೆ ನೀವು ಹೇಳಿರೆ
Chilipili Endhoduva song lyrics from Kannada Movie Shivayogi Akkamahadevi starring Uday Huttinagadde, Usha,, Lyrics penned by Vachana Sahithya Sung by Rathna Mala Prakash, Music Composed by Mysore Ananthaswamy, film is Directed by Chandrahasa Alva and film is released on 1991