ಉಪಕಾರ ಸುಮ್ಮನಿದ್ದರೆ
ಬೇಕೇನು ಇಂಥ ತೊಂದರೆ
ಹದಿಹರೆಯದ ವಯಸೆಲ್ಲ ಹುಚ್ಚು ಅನ್ನೋಕೆ
ಬಗೆಹರೆಸಲು ಮನಸಿಲ್ಲ ಬುಧ್ಧಿ ಹರಬೆರಕೆ
ಏನಂತ ನಾ ಹೇಳೋದು ಗಲಭೆ ಒಳಗೊಳಗೆ..
ಊ ಅನ್ನೋದಾ..ಉಹೂ..ಅನ್ನೋದ..
ಯಾರೇನಂದ್ರು ಪ್ರೀತಿ ಮಾಡೋದ..
ಸಹವಾಸ ತುಂಬ ತೊಂದರೆ..
ಸರಿಬೇಕೆ ನೀನು ಬಂದರೆ..
ಹಾಲುಜೇನು ಸೇರಿದಂತೆ ನನ್ನ ನೀ ಸೇರಿದೆ
ನೀನೆ ಬಾಳಗೆ ಹೂವಿನ ತೋರಣ..
ಅರಳು ಮುಗ್ಗು ಎಳೆಯ ನೀರು ಸ್ವಚ್ಛ ಬೆಳದಿಂಗಳು
ತುಂಬು ಪ್ರೀತಿಗೆ ನೀನೆ ಕಾರಣ..
ನನ್ನ ಮುದ್ದು ಕನಸಿಗೊಂದು ತೊಟ್ಟಿಲ ಕಟ್ಟಲು
ಒಪ್ಪಿಗೇನ ಕೇಳುತಿತ್ತು ಮುದ್ದಿನ ಕೈಗಳು..
ಊ ಅಂತೀಯಾ..ಉಹೂ ಅಂತೀಯಾ..
ಏನೆ ಆದ್ರೂ ಜೊತೆಗೇನೆ ಇರ್ತೀಯಾ..
ನೂರು ಕಾಲ ಬಾಳುತೀನಿ ನೀನು ಜೊತೆಗಿದ್ದರೆ
ಧೈರ್ಯ ಬಾರದು ಅಗಲಿ ಬಾಳಲು…
ಹಾ..ಒಂದು ಮಾತು ಎರಡು ಆಣೆ ಮೂರು ಗಂಟಲ್ಲಿಯೆ
ಪ್ರೀತಿ ನಿಲ್ಲದು ಎಲ್ಲವ ಹೇಳಲು..
ತೋಳಿನಲ್ಲಿ ಬಂಧಿಯಾಗು ಹೇಗೆ ನನ್ನೊಂದಿಗೆ
ಜೊತೆಯೆ ನಿಂತು ಕಾಯಬೇಕು ಹೀಗೆ ನನ್ನೊಂದಿಗೆ
ಊ ಅಂತೀಯಾ..ಉಹೂ ಅಂತೀಯಾ..
ಏನೆ ಆದ್ರೂ ಜೊತೆಗೇನೆ ಇರ್ತೀಯಾ..
ಉಪಕಾರ ಸುಮ್ಮನಿದ್ದರೆ
ಬೇಕೇನು ಇಂಥ ತೊಂದರೆ..
ಉಪಕಾರ ಸುಮ್ಮನಿದ್ದರೆ
ಬೇಕೇನು ಇಂಥ ತೊಂದರೆ
ಹದಿಹರೆಯದ ವಯಸೆಲ್ಲ ಹುಚ್ಚು ಅನ್ನೋಕೆ
ಬಗೆಹರೆಸಲು ಮನಸಿಲ್ಲ ಬುಧ್ಧಿ ಹರಬೆರಕೆ
ಏನಂತ ನಾ ಹೇಳೋದು ಗಲಭೆ ಒಳಗೊಳಗೆ..
ಊ ಅನ್ನೋದಾ..ಉಹೂ..ಅನ್ನೋದ..
ಯಾರೇನಂದ್ರು ಪ್ರೀತಿ ಮಾಡೋದ..
ಸಹವಾಸ ತುಂಬ ತೊಂದರೆ..
ಸರಿಬೇಕೆ ನೀನು ಬಂದರೆ..
ಹಾಲುಜೇನು ಸೇರಿದಂತೆ ನನ್ನ ನೀ ಸೇರಿದೆ
ನೀನೆ ಬಾಳಗೆ ಹೂವಿನ ತೋರಣ..
ಅರಳು ಮುಗ್ಗು ಎಳೆಯ ನೀರು ಸ್ವಚ್ಛ ಬೆಳದಿಂಗಳು
ತುಂಬು ಪ್ರೀತಿಗೆ ನೀನೆ ಕಾರಣ..
ನನ್ನ ಮುದ್ದು ಕನಸಿಗೊಂದು ತೊಟ್ಟಿಲ ಕಟ್ಟಲು
ಒಪ್ಪಿಗೇನ ಕೇಳುತಿತ್ತು ಮುದ್ದಿನ ಕೈಗಳು..
ಊ ಅಂತೀಯಾ..ಉಹೂ ಅಂತೀಯಾ..
ಏನೆ ಆದ್ರೂ ಜೊತೆಗೇನೆ ಇರ್ತೀಯಾ..
ನೂರು ಕಾಲ ಬಾಳುತೀನಿ ನೀನು ಜೊತೆಗಿದ್ದರೆ
ಧೈರ್ಯ ಬಾರದು ಅಗಲಿ ಬಾಳಲು…
ಹಾ..ಒಂದು ಮಾತು ಎರಡು ಆಣೆ ಮೂರು ಗಂಟಲ್ಲಿಯೆ
ಪ್ರೀತಿ ನಿಲ್ಲದು ಎಲ್ಲವ ಹೇಳಲು..
ತೋಳಿನಲ್ಲಿ ಬಂಧಿಯಾಗು ಹೇಗೆ ನನ್ನೊಂದಿಗೆ
ಜೊತೆಯೆ ನಿಂತು ಕಾಯಬೇಕು ಹೀಗೆ ನನ್ನೊಂದಿಗೆ
ಊ ಅಂತೀಯಾ..ಉಹೂ ಅಂತೀಯಾ..
ಏನೆ ಆದ್ರೂ ಜೊತೆಗೇನೆ ಇರ್ತೀಯಾ..
ಉಪಕಾರ ಸುಮ್ಮನಿದ್ದರೆ
ಬೇಕೇನು ಇಂಥ ತೊಂದರೆ..
Upakaara Summaniddare song lyrics from Kannada Movie Shivalinga starring Shivarajkumar, Vedika, Sadhu Kokila, Lyrics penned by V Nagendra Prasad Sung by Javed Ali, Archana Ravi, Music Composed by V Harikrishna, film is Directed by P Vasu and film is released on 2016