Do Something Lyrics

ಡೂ ಸಮ್‌ತಿಂಗ್ Lyrics

in Shivalinga

in ಶಿವಲಿಂಗ

LYRIC

Song Details Page after Lyrice

ಮನಸೇನೋ ಹೇಳಿದೆ ಡೂ ಸಮ್‌ತಿಂಗ್
ನಿನ ನೋಡಿ ಹೇಳಿದೆ ಡೂ ಸಮ್‌ತಿಂಗ್
ಯಾಕೊ ಏನೋ ಲಿಪ್ಪು ಅಂತು ಡೂ ಸಮ್‌ತಿಂಗ್
ನಾ ನಿನ್ನ ಕಂಡಮೇಲೆ ಕಣ್ಣೆ ಅಂತು ಡೂ ಸಮ್‌ತಿಂಗ್
ಚೂಟಿ ಚಿಟ್ಟೆ ನೀ ನಂಗೆ ಇನ್ನು ಎವ್ರೀತಿಂಗ್
ಲವ್ ಯೂ ಅಂದಮೇಲೆ ನೀತಾನೆ ಎವ್ರೀತಿಂಗ್..
 
ಮನಸೇನೋ ಹೇಳಿದೆ ಡೂ ಸಮ್‌ತಿಂಗ್
ನಿನ ನೋಡಿ ಹೇಳಿದೆ ಡೂ ಸಮ್‌ತಿಂಗ್..
 
ವೈಬ್ರೇಷನ್ ನಿನ್ನ ಕಂಡರೆ..
ಸೆನ್ಸೇಷನ್ ಅಪ್ಪಿಕೊಂಡರೆ..
ಕನ್ಫೂಷನ್ ಇಲ್ಲ ನಂಗೆ ನೀನೆ ಎಲ್ಲಾ..
ಸೀಕ್ರೇಟು ಇಲ್ಲ ನಮ್ಮಲಿ..
ಒನ್ಬೈಟು ಪ್ರೀತಿ ಕಣ್ಣಲಿ
ಹಸ್ಬೆಂಡು ವೈಫು ಅಂದ್ರೆ ಹಾಗೆ ನಲ್ಲ..
ನಡುವಲ್ಲಿ ಯಾರೆ ಬಂದರೂ ನೋ ನೋ ನೋ..
ಪ್ರೀತಿ ಕದಲಲಾರದು ನೋ ನೋ ನೋ..
ನಾವೆ ಕಿಂಗು ಕ್ವೀನು ನಮ್ಮ ಪುಟ್ಟ ಪ್ಯಾಲೇಸಲ್ಲಿ..
 
ಚೂಟಿ ಚಿಟ್ಟೆ ನೀ ನಂಗೆ ಇನ್ನು ಎವ್ರೀತಿಂಗ್
ಲವ್ ಯೂ ಅಂದಮೇಲೆ ನೀತಾನೆ ಎವ್ರೀತಿಂಗ್..
ಹಾ ಡೂ ಸಮ್‌ತಿಂಗ್
ಹಾ ಡೂ ಸಮ್‌ತಿಂಗ್
 
ನೂರಾರು ಬಟ್ಟರ್ ಫ್ಲೈಗಳು
ಮೈತುಂಬ ಮುತ್ತಿಕೊಂಡರು
ಡೋಂಟ್ ಕೇರ್ ಗೊತ್ತ ನಿಂಗೆ ಮಿಸ್ ಮಲ್ಲಿಗೆ..
ಶ್ರೀರಾಮ ಸಂತ ಜೋಗಿಯೆ..
ಅದಕೇನೊ ನೀನು ಇಷ್ಟವೋ
ಜನುಮಾದ ಜೋಡಿ ನಾವು ದೇವರಾಣೆಗೆ..
ಹೇಳಾಯ್ತು ಭ್ರಹ್ಮಚಾರಕ್ಕೆ ನೋ ನೋ ನೋ ನೋ ನೋ ನೋ ನೋ..
ವಿರಹಕ್ಕೆ ನಾನು ಹೇಳೀದೆ ನೋ ನೋ ನೋ
ಒಳ್ಳೇ ಟೈಮು ನೋಡಿ ಡೋಲು ಪೀಪಿ ಊದಿಸೋಣ..
 
ಚೂಟಿ ಚಿಟ್ಟೆ ನೀ ನಂಗೆ ಇನ್ನು ಎವ್ರೀತಿಂಗ್
ಲವ್ ಯೂ ಅಂದಮೇಲೆ ನೀತಾನೆ ಎವ್ರೀತಿಂಗ್..
ಹಾ ಡೂ ಸಮ್‌ತಿಂಗ್
ಹಾ ಡೂ ಸಮ್‌ತಿಂಗ್..

ಮನಸೇನೋ ಹೇಳಿದೆ ಡೂ ಸಮ್‌ತಿಂಗ್
ನಿನ ನೋಡಿ ಹೇಳಿದೆ ಡೂ ಸಮ್‌ತಿಂಗ್
ಯಾಕೊ ಏನೋ ಲಿಪ್ಪು ಅಂತು ಡೂ ಸಮ್‌ತಿಂಗ್
ನಾ ನಿನ್ನ ಕಂಡಮೇಲೆ ಕಣ್ಣೆ ಅಂತು ಡೂ ಸಮ್‌ತಿಂಗ್
ಚೂಟಿ ಚಿಟ್ಟೆ ನೀ ನಂಗೆ ಇನ್ನು ಎವ್ರೀತಿಂಗ್
ಲವ್ ಯೂ ಅಂದಮೇಲೆ ನೀತಾನೆ ಎವ್ರೀತಿಂಗ್..
 
ಮನಸೇನೋ ಹೇಳಿದೆ ಡೂ ಸಮ್‌ತಿಂಗ್
ನಿನ ನೋಡಿ ಹೇಳಿದೆ ಡೂ ಸಮ್‌ತಿಂಗ್..
 
ವೈಬ್ರೇಷನ್ ನಿನ್ನ ಕಂಡರೆ..
ಸೆನ್ಸೇಷನ್ ಅಪ್ಪಿಕೊಂಡರೆ..
ಕನ್ಫೂಷನ್ ಇಲ್ಲ ನಂಗೆ ನೀನೆ ಎಲ್ಲಾ..
ಸೀಕ್ರೇಟು ಇಲ್ಲ ನಮ್ಮಲಿ..
ಒನ್ಬೈಟು ಪ್ರೀತಿ ಕಣ್ಣಲಿ
ಹಸ್ಬೆಂಡು ವೈಫು ಅಂದ್ರೆ ಹಾಗೆ ನಲ್ಲ..
ನಡುವಲ್ಲಿ ಯಾರೆ ಬಂದರೂ ನೋ ನೋ ನೋ..
ಪ್ರೀತಿ ಕದಲಲಾರದು ನೋ ನೋ ನೋ..
ನಾವೆ ಕಿಂಗು ಕ್ವೀನು ನಮ್ಮ ಪುಟ್ಟ ಪ್ಯಾಲೇಸಲ್ಲಿ..
 
ಚೂಟಿ ಚಿಟ್ಟೆ ನೀ ನಂಗೆ ಇನ್ನು ಎವ್ರೀತಿಂಗ್
ಲವ್ ಯೂ ಅಂದಮೇಲೆ ನೀತಾನೆ ಎವ್ರೀತಿಂಗ್..
ಹಾ ಡೂ ಸಮ್‌ತಿಂಗ್
ಹಾ ಡೂ ಸಮ್‌ತಿಂಗ್
 
ನೂರಾರು ಬಟ್ಟರ್ ಫ್ಲೈಗಳು
ಮೈತುಂಬ ಮುತ್ತಿಕೊಂಡರು
ಡೋಂಟ್ ಕೇರ್ ಗೊತ್ತ ನಿಂಗೆ ಮಿಸ್ ಮಲ್ಲಿಗೆ..
ಶ್ರೀರಾಮ ಸಂತ ಜೋಗಿಯೆ..
ಅದಕೇನೊ ನೀನು ಇಷ್ಟವೋ
ಜನುಮಾದ ಜೋಡಿ ನಾವು ದೇವರಾಣೆಗೆ..
ಹೇಳಾಯ್ತು ಭ್ರಹ್ಮಚಾರಕ್ಕೆ ನೋ ನೋ ನೋ ನೋ ನೋ ನೋ ನೋ..
ವಿರಹಕ್ಕೆ ನಾನು ಹೇಳೀದೆ ನೋ ನೋ ನೋ
ಒಳ್ಳೇ ಟೈಮು ನೋಡಿ ಡೋಲು ಪೀಪಿ ಊದಿಸೋಣ..
 
ಚೂಟಿ ಚಿಟ್ಟೆ ನೀ ನಂಗೆ ಇನ್ನು ಎವ್ರೀತಿಂಗ್
ಲವ್ ಯೂ ಅಂದಮೇಲೆ ನೀತಾನೆ ಎವ್ರೀತಿಂಗ್..
ಹಾ ಡೂ ಸಮ್‌ತಿಂಗ್
ಹಾ ಡೂ ಸಮ್‌ತಿಂಗ್..

Do Something song lyrics from Kannada Movie Shivalinga starring Shivarajkumar, Vedika, Sadhu Kokila, Lyrics penned by V Nagendra Prasad Sung by Tippu, Megha, Music Composed by V Harikrishna, film is Directed by P Vasu and film is released on 2016
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ