ಭೇಟೆಗಾರನೊಬ್ಬ ಹೊಂಟಿರುವ..ಹೆಚ್ಚರಿಕೆ..
ಮೂರು ಕಣ್ಣೂ ನೋಡು ತೆರೆದಿರುವ ಹೆಚ್ಚರಿಕೆ
ಚಂಡಮಾರುತ ಒಂದು
ಎದ್ದು ಬಂದಿದೆ ಇಂದು
ಚಕ್ರವ್ಯೂಹ ಭೇದಿಸಲೂ….ವೇಗದಲ್ಲಿ
ವೇಗದಲ್ಲಿ ವಾಯುಲಿಂಗ
ಕೋಪದಲ್ಲಿ ಅಗ್ನಿಲಿಂಗ
ನುಗ್ಗಿ ಬಂದ ಪಾತಾಳ ಲಿಂಗ
ಬಂದ ಬಂದ ಶಿವಲಿಂಗ…ಶಿವಲಿಂಗ..ಶಿವಲಿಂಗಾ….
ನಿಶಾಚರ ಪಿಶಾಚಿಯ ವಿಚಾರಿಸೊ ಶಿವ
ಸತಾಯಿಸೊ ವಿರೋಧಿಯ ವಿಧೀ ಇವ ಶಿವ
ಏನಾದರೆ ಏನು..ಈಸಿ ಜಯಿಸೋನು
ಓಡೋ ಕಾಲಾಗ್ನಿ…
ಯಾವ ಹುತ್ತದಲ್ಲೆ ಅಡಗಿರಲಿ..ಹೊರಗೆಳೆವ..
ಯಾರ ಚಿತ್ತದಲ್ಲಿ ಏನಿದೆಯೋ..ಹೊರಡಿಸುವಾ…
ಕಂಡೂ ಗೋಮುಖವ್ಯಾಘ್ರ..
ರುಂಡ ಕೊಚ್ಚುವ ಉಗ್ರ..
ಇವ ಗೂಢಾಚಾರಿ ಶಿವಾ…
ನ್ಯಾಯದಲ್ಲಿ ಧರ್ಮಲಿಂಗ
ವೈರಿಗಳಿಗೆ ಕಂಟಕಲಿಂಗ
ಇವನ ಮನಸು ಸ್ಪಟಿಕಲಿಂಗ
ಬಂದ ಬಂದ ಶಿವಲಿಂಗ..ಶಿವಲಿಂಗ..ಶಿವಲಿಂಗಾ…..
ಭೇಟೆಗಾರನೊಬ್ಬ ಹೊಂಟಿರುವ..ಹೆಚ್ಚರಿಕೆ..
ಮೂರು ಕಣ್ಣೂ ನೋಡು ತೆರೆದಿರುವ ಹೆಚ್ಚರಿಕೆ
ಚಂಡಮಾರುತ ಒಂದು
ಎದ್ದು ಬಂದಿದೆ ಇಂದು
ಚಕ್ರವ್ಯೂಹ ಭೇದಿಸಲೂ….ವೇಗದಲ್ಲಿ
ವೇಗದಲ್ಲಿ ವಾಯುಲಿಂಗ
ಕೋಪದಲ್ಲಿ ಅಗ್ನಿಲಿಂಗ
ನುಗ್ಗಿ ಬಂದ ಪಾತಾಳ ಲಿಂಗ
ಬಂದ ಬಂದ ಶಿವಲಿಂಗ…ಶಿವಲಿಂಗ..ಶಿವಲಿಂಗಾ….
ನಿಶಾಚರ ಪಿಶಾಚಿಯ ವಿಚಾರಿಸೊ ಶಿವ
ಸತಾಯಿಸೊ ವಿರೋಧಿಯ ವಿಧೀ ಇವ ಶಿವ
ಏನಾದರೆ ಏನು..ಈಸಿ ಜಯಿಸೋನು
ಓಡೋ ಕಾಲಾಗ್ನಿ…
ಯಾವ ಹುತ್ತದಲ್ಲೆ ಅಡಗಿರಲಿ..ಹೊರಗೆಳೆವ..
ಯಾರ ಚಿತ್ತದಲ್ಲಿ ಏನಿದೆಯೋ..ಹೊರಡಿಸುವಾ…
ಕಂಡೂ ಗೋಮುಖವ್ಯಾಘ್ರ..
ರುಂಡ ಕೊಚ್ಚುವ ಉಗ್ರ..
ಇವ ಗೂಢಾಚಾರಿ ಶಿವಾ…
ನ್ಯಾಯದಲ್ಲಿ ಧರ್ಮಲಿಂಗ
ವೈರಿಗಳಿಗೆ ಕಂಟಕಲಿಂಗ
ಇವನ ಮನಸು ಸ್ಪಟಿಕಲಿಂಗ
ಬಂದ ಬಂದ ಶಿವಲಿಂಗ..ಶಿವಲಿಂಗ..ಶಿವಲಿಂಗಾ…..
Betegaaranobba Hontiruva song lyrics from Kannada Movie Shivalinga starring Shivarajkumar, Vedika, Sadhu Kokila, Lyrics penned by V Nagendra Prasad Sung by Ramya NSk, Music Composed by V Harikrishna, film is Directed by P Vasu and film is released on 2016