ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಷ್ಟು ಆತಂಕವೆ..?
ಬೆದರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೆ..
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಷ್ಟು ಆತಂಕವೆ..?
ಬೆದರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೆ..
ಬಿಸಿಲ ಕಿರಣ ನಿನ್ನ ಮುದ್ದು ಮೈಯ ಸೋಕಿದರು
ಸುರಿಯೊ ವರುಣ ನಿನ್ನ ಮುಟ್ಟೊ ಹಠ ಮಾಡಿದರೂ..
ದಂಡಿಸಬಲ್ಲೆ ನಾನು..
ಅಂಜಿಕೆ ಬೇಡ ಇನ್ನು..
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಷ್ಟು ಆತಂಕವೆ..?
ಬೆದರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೆ..
ನಿದಿರಾದೇವಿಯಾ ಅರಮನೆಯಿಂದ
ಕನಸು ಕದ್ದುತಂದು ನಾ ಕೊಡುವೇ..
ಕನಸು ಕಾಣುತ ನಿದುರಿಸೆ ಬೊಂಬೆ
ಕನಸಿನಲ್ಲೂ ಕಾದು ನಾ ನಿಲ್ಲುವೆ..
ಹೇಳೆ ನನ್ನ ಬೊಂಬೆ..ನಂಬೆ ನನ್ನ ನಂಬೆ
ಎದೆ ಚಿಪ್ಪಲ್ಲಿಟ್ಟು ಕಾಯುವೆ..
ಯಾರ ದಿಷ್ಟಿ ನಿಂಗೆ ಎಂದೂ ಬೀಳದಂಗೆ
ಕಣ್ಣ ಕೋಟೆಯಾ ಕಟ್ಟುವೆ..
ನಿನ್ನ ಬಿಂಬ ನಾನು..ನನ್ನ ತುಂಬ ನೀನು..
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಷ್ಟು ಆತಂಕವೆ..?
ಬೆದರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೆ..
ದೇವರಿಗೆ ಒಂದು ಹೂವು
ಎಂದೂ ಹೆಚ್ಚು ಇಟ್ಟೆ ಅಂತ ಕಾನೆನು ಜೊತೆಯಾದೆ ನೀ..
ನನ್ನ ಜೊತೆ ನೀನು ಸದಾ ಇದ್ದಮೇಲೆ ಕನ್ನೆಯನ್ನೆ
ನೋಡದು ಹನಿಕಂಬನಿ
ಆಸೆಗಳ ಪಟ್ಟಿ ಕೊಡು ಪೂರೈಸುವೆ ಗೆಳತಿ
ಅಂತರಂಗ ತೆರೆದಿಡು ಅಲ್ಲೆ ನನ್ನ ವಸತಿ
ನೀನೆ ನನ್ನ ಜೀವ..ನನ್ನ ಕಾಯೊ ದೈವ..
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ
ಯಾಕಿಷ್ಟು ಆತಂಕವೆ..?
ಬೆದರು ಬೊಂಬೆ ಹಾಗೆ ನಿಲ್ಲದಿರೆ
ಜೊತೆಯಾಗಿ ನಾನಿಲ್ಲವೆ..