ಸಾರಾ…..ಸಾರಾ….
ಜುಲಾ ಜುಲಾ ಜುಲಾ ಜುಲಾ ಹಕ್…
ಜುಲಾ ಜುಲಾ ಜುಲಾ ಜುಲಾ ಹಕ್…
ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ನಿನ್ನ ದಾರಿಗೆ ಗಾಳಿನೂ ಇರುತ್ತ
ಇದ್ರೂ ಪರ್ವಾಗಿಲ್ವ
ಹಾರು ಮೇಲೇರು ಈ ಬಾನು ಆರಾಧ
ನಿನಗೆ ಎಧುರೇ ಇಲ್ಲ
ಬಾಳು ಹೀಗೆ ಏಳು ಬೀಳು
ಏನೇ ಆದ್ರೂ ಮೇಲೆ ಹಾರು
|| ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…..||
ಉಸಿರು ಬಿಗಿ ಹಿಡಿಧು ಜಿಗಿ ಧನಿಯಧಿರು
ಚಲೋ ಚಲೋ ಹೊಯ್
ಮುಗಿಲುಗಳ ಹೋಯ್ ಗರಿ ಅದರು
ಬಿಸಿಲಿರಲಿ ಮಳೆ ಬರಲಿ ಚಳಿ ಇರಲಿ
ಚಲೋ ಚಲೋ ಹೋಯ್
ಮನಸಿನಲಿ ಹೋಯ್ ಛಲವಿರಲಿ
ದೇವ್ರು ಅನ್ನೋ ಆ ನಮ್ಮ ಮಾಲೀಕ
ಸಾಕು ಸಾಕು ಅಂತಾನೆ ಒಂದಿವ್ಸ
ಹಾರು ಅಲ್ಲಿ ತನಕ
ಸಾರ ಸಾರ ಸಾರ ಸಾರ….
ನೀನೇ ಹೋರು ಈ ನಿನ್ನ ಭಾರ
|| ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…..||
ಹಗಲಿರುಳು ಇರುವ ತರ ಎರಡು ರೆಕ್ಕೆ
ಪಟ ಪಟ ಹೊಯ್
ಬಡಿಯುತಿರು ಹೊಯ್ ಚಲಿಸುತಿರು
ಗಡಿಗಳಿಲ್ಲ ಗೆರೆಗಳಿಲ್ಲ ತಡೆಗಳಿಲ್ಲ
ನಡಿ ನಡಿ ಹೊಯ್ ತಿರುಗುತಿರು ಹೊಯ್
ಎಗರುತಿರು….
ಗಾಳಿ ಮೇಲೆ ಹೋಗೋಕೆ ಆಧಾರ
ಭೂಮಿ ತಾನೇ ಅನ್ನೋದ ಮರಿಬೇಡ
ಗೂಡು ನೆನಪಿಟ್ಟುಕೋ
ಸಾರ ಸಾರ ಸಾರ ಸಾರ…..
ನಿನಗೆ ತಾನೇ ವಿಜಯಧ ಹಾರ
|| ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ಹೇ.. ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ನಿನ್ನ ದಾರಿಗೆ ಗಾಳಿನೂ ಇರುತ್ತ
ಇದ್ರೂ ಪರ್ವಾಗಿಲ್ವ
ಹಾರು ಮೇಲೇರು ಈ ಬಾನು ಆರಾಧ
ನಿನಗೆ ಎಧುರೇ ಇಲ್ಲ
ಬಾಳು ಹೀಗೆ ಏಳು ಬೀಳು
ಏನೇ ಆದ್ರೂ ಮೇಲೆ ಹಾರು ….||
ಸಾರಾ…..ಸಾರಾ….
ಜುಲಾ ಜುಲಾ ಜುಲಾ ಜುಲಾ ಹಕ್…
ಜುಲಾ ಜುಲಾ ಜುಲಾ ಜುಲಾ ಹಕ್…
ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ನಿನ್ನ ದಾರಿಗೆ ಗಾಳಿನೂ ಇರುತ್ತ
ಇದ್ರೂ ಪರ್ವಾಗಿಲ್ವ
ಹಾರು ಮೇಲೇರು ಈ ಬಾನು ಆರಾಧ
ನಿನಗೆ ಎಧುರೇ ಇಲ್ಲ
ಬಾಳು ಹೀಗೆ ಏಳು ಬೀಳು
ಏನೇ ಆದ್ರೂ ಮೇಲೆ ಹಾರು
|| ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…..||
ಉಸಿರು ಬಿಗಿ ಹಿಡಿಧು ಜಿಗಿ ಧನಿಯಧಿರು
ಚಲೋ ಚಲೋ ಹೊಯ್
ಮುಗಿಲುಗಳ ಹೋಯ್ ಗರಿ ಅದರು
ಬಿಸಿಲಿರಲಿ ಮಳೆ ಬರಲಿ ಚಳಿ ಇರಲಿ
ಚಲೋ ಚಲೋ ಹೋಯ್
ಮನಸಿನಲಿ ಹೋಯ್ ಛಲವಿರಲಿ
ದೇವ್ರು ಅನ್ನೋ ಆ ನಮ್ಮ ಮಾಲೀಕ
ಸಾಕು ಸಾಕು ಅಂತಾನೆ ಒಂದಿವ್ಸ
ಹಾರು ಅಲ್ಲಿ ತನಕ
ಸಾರ ಸಾರ ಸಾರ ಸಾರ….
ನೀನೇ ಹೋರು ಈ ನಿನ್ನ ಭಾರ
|| ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…..||
ಹಗಲಿರುಳು ಇರುವ ತರ ಎರಡು ರೆಕ್ಕೆ
ಪಟ ಪಟ ಹೊಯ್
ಬಡಿಯುತಿರು ಹೊಯ್ ಚಲಿಸುತಿರು
ಗಡಿಗಳಿಲ್ಲ ಗೆರೆಗಳಿಲ್ಲ ತಡೆಗಳಿಲ್ಲ
ನಡಿ ನಡಿ ಹೊಯ್ ತಿರುಗುತಿರು ಹೊಯ್
ಎಗರುತಿರು….
ಗಾಳಿ ಮೇಲೆ ಹೋಗೋಕೆ ಆಧಾರ
ಭೂಮಿ ತಾನೇ ಅನ್ನೋದ ಮರಿಬೇಡ
ಗೂಡು ನೆನಪಿಟ್ಟುಕೋ
ಸಾರ ಸಾರ ಸಾರ ಸಾರ…..
ನಿನಗೆ ತಾನೇ ವಿಜಯಧ ಹಾರ
|| ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ಹೇ.. ಎತ್ತರ ಎತ್ತರ ಏರು ಎತ್ತರ
ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ
ಸಾರಾ… ಸಾರಾ…
ನಿನ್ನ ದಾರಿಗೆ ಗಾಳಿನೂ ಇರುತ್ತ
ಇದ್ರೂ ಪರ್ವಾಗಿಲ್ವ
ಹಾರು ಮೇಲೇರು ಈ ಬಾನು ಆರಾಧ
ನಿನಗೆ ಎಧುರೇ ಇಲ್ಲ
ಬಾಳು ಹೀಗೆ ಏಳು ಬೀಳು
ಏನೇ ಆದ್ರೂ ಮೇಲೆ ಹಾರು ….||
Etthara Etthara song lyrics from Kannada Movie Shivalinga starring Shivarajkumar, Vedika, Sadhu Kokila, Lyrics penned by V Nagendra Prasad Sung by Vijay Prakash, Music Composed by V Harikrishna, film is Directed by P Vasu and film is released on 2016