ಸುರನುತ ಚರಣ ಶ್ರೀರಮಣ
ಸುರನುತ ಚರಣ ಶ್ರೀರಮಣ
ಕರುಣಾಭರಣ ಕಾವುದೊ ಸುಗುಣ
ಕರುಣಾಭರಣ ಕಾವುದೊ ಸುಗುಣ
ಸುರನುತ ಚರಣ ಶ್ರೀರಮಣ
ಶ್ರೀರಮಣ…ಶ್ರೀರಮಣ…
ಶ್ರೀರಮಣ…ಶ್ರೀರಮಣ…
ಹರಿಯೂ ನೀನೆ ಹರನೂ ನೀನೆ
ಆ….ಆ ಆ ಆ….ಆಆಆ…
ಹರಿಯೂ ನೀನೆ ಹರನೂ ನೀನೆ
ಸರಸಿಜಸ್ತಂಬವ ಬ್ರಹ್ಮನು ನೀನೇ
ಸರಸಿಜಸ್ತಂಬವ ಬ್ರಹ್ಮನು ನೀನೇ
ಎಂದೆನಿಸಿರುವ ಸರ್ವೋತ್ತಮನೇ…
ಎಂದೆನಿಸಿರುವ ಸರ್ವೋತ್ತಮನೇ…
ವಂದನೆ ನಿನಗೆ ಜಗದೋದ್ಧಾರನೆ…
|| ಸುರನುತ ಚರಣ ಶ್ರೀರಮಣ
ಕರುಣಾಭರಣ ಕಾವುದೊ ಸುಗುಣ
ಸುರನುತ ಚರಣ ಶ್ರೀರಮಣ
ಶ್ರೀರಮಣ…ಶ್ರೀರಮಣ…
ಶ್ರೀರಮಣ…ಶ್ರೀರಮಣ….||
ಸಭೆಯ ಪೂಜೆ ಸತತ ಧ್ಯಾನ
ಸಭೆಯ ಪೂಜೆ ಸತತ ಧ್ಯಾನ
ಅನುದಿನ ವಂದಿಸೋ ಭಕ್ತರ ತಾವ
ಅನುದಿನ ವಂದಿಸೋ ಭಕ್ತರ ತಾವ
ದಾಸ ನೀನೋ ದೀನನಾಥನೆ…
ದಾಸ ನೀನೋ ದೀನನಾಥನೆ…
ನಂಬಲು ದಸತತ ಸುಖಕಾಧಾರನೆ
|| ಸುರನುತ ಚರಣ ಶ್ರೀರಮಣ
ಕರುಣಾಭರಣ ಕಾವುದೊ ಸುಗುಣ
ಸುರನುತ ಚರಣ ಶ್ರೀರಮಣ
ಶ್ರೀರಮಣ…ಶ್ರೀರಮಣ…
ಶ್ರೀರಮಣ…ಶ್ರೀರಮಣ….||
ಸುರನುತ ಚರಣ ಶ್ರೀರಮಣ
ಸುರನುತ ಚರಣ ಶ್ರೀರಮಣ
ಕರುಣಾಭರಣ ಕಾವುದೊ ಸುಗುಣ
ಕರುಣಾಭರಣ ಕಾವುದೊ ಸುಗುಣ
ಸುರನುತ ಚರಣ ಶ್ರೀರಮಣ
ಶ್ರೀರಮಣ…ಶ್ರೀರಮಣ…
ಶ್ರೀರಮಣ…ಶ್ರೀರಮಣ…
ಹರಿಯೂ ನೀನೆ ಹರನೂ ನೀನೆ
ಆ….ಆ ಆ ಆ….ಆಆಆ…
ಹರಿಯೂ ನೀನೆ ಹರನೂ ನೀನೆ
ಸರಸಿಜಸ್ತಂಬವ ಬ್ರಹ್ಮನು ನೀನೇ
ಸರಸಿಜಸ್ತಂಬವ ಬ್ರಹ್ಮನು ನೀನೇ
ಎಂದೆನಿಸಿರುವ ಸರ್ವೋತ್ತಮನೇ…
ಎಂದೆನಿಸಿರುವ ಸರ್ವೋತ್ತಮನೇ…
ವಂದನೆ ನಿನಗೆ ಜಗದೋದ್ಧಾರನೆ…
|| ಸುರನುತ ಚರಣ ಶ್ರೀರಮಣ
ಕರುಣಾಭರಣ ಕಾವುದೊ ಸುಗುಣ
ಸುರನುತ ಚರಣ ಶ್ರೀರಮಣ
ಶ್ರೀರಮಣ…ಶ್ರೀರಮಣ…
ಶ್ರೀರಮಣ…ಶ್ರೀರಮಣ….||
ಸಭೆಯ ಪೂಜೆ ಸತತ ಧ್ಯಾನ
ಸಭೆಯ ಪೂಜೆ ಸತತ ಧ್ಯಾನ
ಅನುದಿನ ವಂದಿಸೋ ಭಕ್ತರ ತಾವ
ಅನುದಿನ ವಂದಿಸೋ ಭಕ್ತರ ತಾವ
ದಾಸ ನೀನೋ ದೀನನಾಥನೆ…
ದಾಸ ನೀನೋ ದೀನನಾಥನೆ…
ನಂಬಲು ದಸತತ ಸುಖಕಾಧಾರನೆ
|| ಸುರನುತ ಚರಣ ಶ್ರೀರಮಣ
ಕರುಣಾಭರಣ ಕಾವುದೊ ಸುಗುಣ
ಸುರನುತ ಚರಣ ಶ್ರೀರಮಣ
ಶ್ರೀರಮಣ…ಶ್ರೀರಮಣ…
ಶ್ರೀರಮಣ…ಶ್ರೀರಮಣ….||
Suranutha Charana song lyrics from Kannada Movie Shiva Kanye starring Madhavi, Roopadevi, Ramakrishna, Lyrics penned by Hunasuru Krishna Murthy Sung by Jayachandran, Music Composed by T G Lingappa, film is Directed by Hunasuru Krishna Murthy and film is released on 1984