Avatharisu Shiva Kanye Lyrics

ಅವಧರಿಸು ಶಿವಕನ್ಯೆ Lyrics

in Shiva Kanye

in ಶಿವ ಕನ್ಯೆ

LYRIC

Song Details Page after Lyrice

ಪಾ ಪಾ ಪಾ ಪಾ
ಪಮನಿಸರಿಸನಿಪ
ಮ ಮ ಮ ಮ
ಪಮರಿಸ ರಿಮಪ…
ಆ ಆ ಆ ಆ…ಆ ಆ ಆ…
ಆ ಆ ಆ….ಆ ಆ ಆ….
 
ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ
ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ
ಅನವರತ ಜಗ ಮಾನ್ಯೆ…
ನೀ ಜಗ ಮಾನ್ಯೆ…ನೀ ಜಗ ಮಾನ್ಯೆ
ಅನವರತ ಜಗ ಮಾನ್ಯೆ…
ನೀ ಜಗ ಮಾನ್ಯೆ…ನೀ ಜಗ ಮಾನ್ಯೆ
 
|| ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ…||
 
ಆ ಆ ಆ ಆ..…ಆ ಆ ಆ ಆ…
ಆ ಆ ಆ ಆ..…ಆ ಆ ಆ ಆ…
 
ನಾಗಲೋಕದ ರಾಣಿ…
ಮಹರಾಣಿ….
ಆ ಆ…ಆ ಆ ಆ….
ನಾಗಲೋಕದ ರಾಣಿ…
ಮಹರಾಣಿ….
ಎನಿಸುತ ನುಡಿಯೇ ವಾಣಿ
ಶುಭವಾಣಿ….ಶುಭವಾಣಿ…
ನಿನ್ನ ಸೇವಕರೆನಿಸುತ ಇಲ್ಲಿ
ಬಾಳುವೆವು ಸನ್ನಿಧಿಯಲ್ಲಿ
 
|| ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ…||
 
ಆ ಆ ಆ ಆ…ಆ ಆ ಆ ಆ…
ಆ ಆ ಆ…ಆ ಆ ಆ…
ಆ ಆ ಆ ಆ…ಆ ಆ ಆ..
ಆ ಆ ಆ ಆ…ಆ ಆ ಆ..
 
ಪ್ರೀತಿ ಪ್ರೇಮ ಗೌರವ ಬಿಡದೆ
ಆ….ಆ…ಆ…ಆ ಆ ಆ…
ಮಾತು ಮೀರದೆ ಮಮತೆ ಬಿಡದೆ
ಆ….ಆ…ಆ…ಆ ಆ ಆ…
ಪ್ರೀತಿ ಪ್ರೇಮ ಗೌರವ ಬಿಡದೆ
ಮಾತು ಮೀರದೆ ಮಮತೆ ಬಿಡದೆ
ನಿನ್ನಾರತಿಗೆ ತಲೆ ಬಾಗಿಸಿ…
ಏಳುವೆವು ನಿನ್ನೆಡೆಯಲ್ಲಿ
 
|| ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ
ಅನವರತ ಜಗ ಮಾನ್ಯೆ…
ನೀ ಜಗ ಮಾನ್ಯೆ…ನೀ ಜಗ ಮಾನ್ಯೆ
 
ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ…||

ಪಾ ಪಾ ಪಾ ಪಾ
ಪಮನಿಸರಿಸನಿಪ
ಮ ಮ ಮ ಮ
ಪಮರಿಸ ರಿಮಪ…
ಆ ಆ ಆ ಆ…ಆ ಆ ಆ…
ಆ ಆ ಆ….ಆ ಆ ಆ….
 
ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ
ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ
ಅನವರತ ಜಗ ಮಾನ್ಯೆ…
ನೀ ಜಗ ಮಾನ್ಯೆ…ನೀ ಜಗ ಮಾನ್ಯೆ
ಅನವರತ ಜಗ ಮಾನ್ಯೆ…
ನೀ ಜಗ ಮಾನ್ಯೆ…ನೀ ಜಗ ಮಾನ್ಯೆ
 
|| ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ…||
 
ಆ ಆ ಆ ಆ..…ಆ ಆ ಆ ಆ…
ಆ ಆ ಆ ಆ..…ಆ ಆ ಆ ಆ…
 
ನಾಗಲೋಕದ ರಾಣಿ…
ಮಹರಾಣಿ….
ಆ ಆ…ಆ ಆ ಆ….
ನಾಗಲೋಕದ ರಾಣಿ…
ಮಹರಾಣಿ….
ಎನಿಸುತ ನುಡಿಯೇ ವಾಣಿ
ಶುಭವಾಣಿ….ಶುಭವಾಣಿ…
ನಿನ್ನ ಸೇವಕರೆನಿಸುತ ಇಲ್ಲಿ
ಬಾಳುವೆವು ಸನ್ನಿಧಿಯಲ್ಲಿ
 
|| ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ…||
 
ಆ ಆ ಆ ಆ…ಆ ಆ ಆ ಆ…
ಆ ಆ ಆ…ಆ ಆ ಆ…
ಆ ಆ ಆ ಆ…ಆ ಆ ಆ..
ಆ ಆ ಆ ಆ…ಆ ಆ ಆ..
 
ಪ್ರೀತಿ ಪ್ರೇಮ ಗೌರವ ಬಿಡದೆ
ಆ….ಆ…ಆ…ಆ ಆ ಆ…
ಮಾತು ಮೀರದೆ ಮಮತೆ ಬಿಡದೆ
ಆ….ಆ…ಆ…ಆ ಆ ಆ…
ಪ್ರೀತಿ ಪ್ರೇಮ ಗೌರವ ಬಿಡದೆ
ಮಾತು ಮೀರದೆ ಮಮತೆ ಬಿಡದೆ
ನಿನ್ನಾರತಿಗೆ ತಲೆ ಬಾಗಿಸಿ…
ಏಳುವೆವು ನಿನ್ನೆಡೆಯಲ್ಲಿ
 
|| ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ
ಅನವರತ ಜಗ ಮಾನ್ಯೆ…
ನೀ ಜಗ ಮಾನ್ಯೆ…ನೀ ಜಗ ಮಾನ್ಯೆ
 
ಅವಧರಿಸು ಶಿವಕನ್ಯೆ
ಮಾ ಶಿವಕನ್ಯೆ ಮಾ ಶಿವಕನ್ಯೆ…||

Avatharisu Shiva Kanye song lyrics from Kannada Movie Shiva Kanye starring Madhavi, Roopadevi, Ramakrishna, Lyrics penned by Hunasuru Krishna Murthy Sung by Vani Jairam, Music Composed by T G Lingappa, film is Directed by Hunasuru Krishna Murthy and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ