ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ….
ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ….
ನಾರಿಗೆ ಪತಿಯೇ ಜೀವನ ಸೌಭಾಗ್ಯ
ಹೋದರೆ ಬದುಕೆ ಅಭಾಗ್ಯ…
ನಾರಿಗೆ ಪತಿಯೇ ಜೀವನ ಸೌಭಾಗ್ಯ
ಹೋದರೆ ಬದುಕೆ ಅಭಾಗ್ಯ…
ಶಿವನ ಕಂಠದ ಆಭರಣ ನೀನು
ಶಿವನ ಕಂಠದ ಆಭರಣ ನೀನು
ಹರಿಯು ಶಯನ ಮಾಡುವಂಥ
ಕೇಶ ಕಲ್ಪ ನೀನು….
ಹರಿಯು ಶಯನ ಮಾಡುವಂಥ
ಕೇಶ ಕಲ್ಪ ನೀನು….
|| ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ……||
ವಂದಿಸಿ ಬೇಡುವೆ ಹಾಲನುನೀವೆ
ಹೀರುತ ನೀ ಸಾಗು ಕೈಯನು ಮುಗಿವೆ
ವಂದಿಸಿ ಬೇಡುವೆ ಹಾಲನುನೀವೆ
ಹೀರುತ ನೀ ಸಾಗು ಕೈಯನು ಮುಗಿವೆ
ಪತಿಯ ಸೇವಿಸಿ ಪಾವನಳಾಗಿ
ದಯವ ಇರಿಸಿ ನೋಡೋ ಸಂತೋಷ
|| ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ……
|| ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ……
ನಾಗರಾಜ…… ನಾಗರಾಜ……||
ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ….
ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ….
ನಾರಿಗೆ ಪತಿಯೇ ಜೀವನ ಸೌಭಾಗ್ಯ
ಹೋದರೆ ಬದುಕೆ ಅಭಾಗ್ಯ…
ನಾರಿಗೆ ಪತಿಯೇ ಜೀವನ ಸೌಭಾಗ್ಯ
ಹೋದರೆ ಬದುಕೆ ಅಭಾಗ್ಯ…
ಶಿವನ ಕಂಠದ ಆಭರಣ ನೀನು
ಶಿವನ ಕಂಠದ ಆಭರಣ ನೀನು
ಹರಿಯು ಶಯನ ಮಾಡುವಂಥ
ಕೇಶ ಕಲ್ಪ ನೀನು….
ಹರಿಯು ಶಯನ ಮಾಡುವಂಥ
ಕೇಶ ಕಲ್ಪ ನೀನು….
|| ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ……||
ವಂದಿಸಿ ಬೇಡುವೆ ಹಾಲನುನೀವೆ
ಹೀರುತ ನೀ ಸಾಗು ಕೈಯನು ಮುಗಿವೆ
ವಂದಿಸಿ ಬೇಡುವೆ ಹಾಲನುನೀವೆ
ಹೀರುತ ನೀ ಸಾಗು ಕೈಯನು ಮುಗಿವೆ
ಪತಿಯ ಸೇವಿಸಿ ಪಾವನಳಾಗಿ
ದಯವ ಇರಿಸಿ ನೋಡೋ ಸಂತೋಷ
|| ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ……
|| ಕಡಿಯದಿರೋ ನಾಗರಾಜ
ಕಡಿದು ಬಾಳ ಕೆಡಿಸದಿರೋ
ನಾಗರಾಜ……
ನಾಗರಾಜ…… ನಾಗರಾಜ……||
Kadiyadiro Nagaraja song lyrics from Kannada Movie Shiva Kanye starring Madhavi, Roopadevi, Ramakrishna, Lyrics penned by Hunasuru Krishna Murthy Sung by S Janaki, Music Composed by T G Lingappa, film is Directed by Hunasuru Krishna Murthy and film is released on 1984