Kanaso Idu Nanaso Lyrics

ಕನಸೋ ಇದು ನನಸೋ Lyrics

in Shiva Kanye

in ಶಿವ ಕನ್ಯೆ

LYRIC

Song Details Page after Lyrice

ಆ….ಆ ….ಆ….ಆ…
ಆ….ಆ ….ಆ….ಆ…
ಆ….ಆ ….ಆ….ಆ…
ಆ….ಆ ….ಆ….ಆ…
 
ಹೆಣ್ಣು : ಕನಸೋ ಇದು ನನಸೋ
             ಏನೆಂಬ ಯೋಚನೆ ತುಂಬಿದೆ
ಗಂಡು : ಕನಸೋ ಇದು ನನಸೋ
             ಏನೆಂಬ ಯೋಚನೆ ತುಂಬಿದೆ
 
ಹೆಣ್ಣು : ನಾನಾರು ಅವನಾರು ಎಂದೆನ್ನದೆ
             ಶೃಂಗಾರ ರಸದಾಟಿ ಮೈ ತುಂಬಿದೆ…
ಗಂಡು : ಅಭಿಮಾನ ಮೌನವು ಬೇಡಾಯಿತೆ
             ನಾವೆಂಬ ಅನುರಾಗ ದೂರಾಯಿತೆ
ಹೆಣ್ಣು : ಸ್ನೇಹ ಜೊತೆಯಲಿ ಸೇರಿ…
ಗಂಡು : ಪ್ರೇಮ ರಸವನು ಹೀರಿ…
ಹೆಣ್ಣು : ಸ್ನೇಹ ಜೊತೆಯಲಿ ಸೇರಿ…
ಗಂಡು : ಪ್ರೇಮ ರಸವನು ಹೀರಿ…
ಹೆಣ್ಣು : ಈ ಜೀವದ ವೈಭೋಗವ
ಗಂಡು : ಹೊಂದೀಗ ತಾಳೋಣ ಆನಂದವ
 
|| ಹೆಣ್ಣು : ಕನಸೋ ಇದು ನನಸೋ
ಗಂಡು : ಏನೆಂಬ ಯೋಚನೆ ತುಂಬಿದೆ…||
 
ಗಂಡು : ನಾನಿಲ್ಲೋ ನೀನೆಲ್ಲೋ ಎಂದೆನ್ನದೆ
             ದೂರಾಗಿ ಇರಲೇಕೆ ಈ ಭಾವನೆ…
ಹೆಣ್ಣು : ಬೆರೆತಾಯ್ತು ಪ್ರೇಮವು ಕೂಡಾಯಿತು
             ಈ ಜೀವ ಎಂದೆಂದೂ ನಿನದಾಗಿದೆ…
ಗಂಡು : ಸಾರ ಸುಖದಲಿ ಬೆರೆತು
ಹೆಣ್ಣು : ಮೋಹ ಮಮತೆಲಿ ನಲಿವ
ಗಂಡು : ಸಾರ ಸುಖದಲಿ ಬೆರೆತು
ಹೆಣ್ಣು : ಮೋಹ ಮಮತೆಲಿ ನಲಿವ
ಗಂಡು : ಈ ಸಾಧನೆ ನಾ ಹೊಂದುತ
ಇಬ್ಬರು : ಈ ಬಾಳು ಎಂದೆಂದೂ ಒಂದಾಯಿತು
 
|| ಇಬ್ಬರು : ಕನಸೋ ಇದು ನನಸೋ
               ಏನೆಂಬ ಯೋಚನೆ ತುಂಬಿದೆ
               ಕನಸೋ ಇದು ನನಸೋ
               ಏನೆಂಬ ಯೋಚನೆ ತುಂಬಿದೆ…||
 

ಆ….ಆ ….ಆ….ಆ…
ಆ….ಆ ….ಆ….ಆ…
ಆ….ಆ ….ಆ….ಆ…
ಆ….ಆ ….ಆ….ಆ…
 
ಹೆಣ್ಣು : ಕನಸೋ ಇದು ನನಸೋ
             ಏನೆಂಬ ಯೋಚನೆ ತುಂಬಿದೆ
ಗಂಡು : ಕನಸೋ ಇದು ನನಸೋ
             ಏನೆಂಬ ಯೋಚನೆ ತುಂಬಿದೆ
 
ಹೆಣ್ಣು : ನಾನಾರು ಅವನಾರು ಎಂದೆನ್ನದೆ
             ಶೃಂಗಾರ ರಸದಾಟಿ ಮೈ ತುಂಬಿದೆ…
ಗಂಡು : ಅಭಿಮಾನ ಮೌನವು ಬೇಡಾಯಿತೆ
             ನಾವೆಂಬ ಅನುರಾಗ ದೂರಾಯಿತೆ
ಹೆಣ್ಣು : ಸ್ನೇಹ ಜೊತೆಯಲಿ ಸೇರಿ…
ಗಂಡು : ಪ್ರೇಮ ರಸವನು ಹೀರಿ…
ಹೆಣ್ಣು : ಸ್ನೇಹ ಜೊತೆಯಲಿ ಸೇರಿ…
ಗಂಡು : ಪ್ರೇಮ ರಸವನು ಹೀರಿ…
ಹೆಣ್ಣು : ಈ ಜೀವದ ವೈಭೋಗವ
ಗಂಡು : ಹೊಂದೀಗ ತಾಳೋಣ ಆನಂದವ
 
|| ಹೆಣ್ಣು : ಕನಸೋ ಇದು ನನಸೋ
ಗಂಡು : ಏನೆಂಬ ಯೋಚನೆ ತುಂಬಿದೆ…||
 
ಗಂಡು : ನಾನಿಲ್ಲೋ ನೀನೆಲ್ಲೋ ಎಂದೆನ್ನದೆ
             ದೂರಾಗಿ ಇರಲೇಕೆ ಈ ಭಾವನೆ…
ಹೆಣ್ಣು : ಬೆರೆತಾಯ್ತು ಪ್ರೇಮವು ಕೂಡಾಯಿತು
             ಈ ಜೀವ ಎಂದೆಂದೂ ನಿನದಾಗಿದೆ…
ಗಂಡು : ಸಾರ ಸುಖದಲಿ ಬೆರೆತು
ಹೆಣ್ಣು : ಮೋಹ ಮಮತೆಲಿ ನಲಿವ
ಗಂಡು : ಸಾರ ಸುಖದಲಿ ಬೆರೆತು
ಹೆಣ್ಣು : ಮೋಹ ಮಮತೆಲಿ ನಲಿವ
ಗಂಡು : ಈ ಸಾಧನೆ ನಾ ಹೊಂದುತ
ಇಬ್ಬರು : ಈ ಬಾಳು ಎಂದೆಂದೂ ಒಂದಾಯಿತು
 
|| ಇಬ್ಬರು : ಕನಸೋ ಇದು ನನಸೋ
               ಏನೆಂಬ ಯೋಚನೆ ತುಂಬಿದೆ
               ಕನಸೋ ಇದು ನನಸೋ
               ಏನೆಂಬ ಯೋಚನೆ ತುಂಬಿದೆ…||
 

Kanaso Idu Nanaso song lyrics from Kannada Movie Shiva Kanye starring Madhavi, Roopadevi, Ramakrishna, Lyrics penned by Hunasuru Krishna Murthy Sung by Jayachandran, Vani Jairam, Music Composed by T G Lingappa, film is Directed by Hunasuru Krishna Murthy and film is released on 1984
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ