ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
(ಆಆಆಆ)
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ)
ದುಷ್ಟರರೇ ಮೆರೆವಾಗ ಸಂಹಾರ ಮಾಡಿದವನೇ
ಶಕ್ತಿ ಕೊಡೋ .. ಓಓಓಓಓ ನೀನು ನನ್ನ ಮೈಯೊಳಗೇ
||ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ) ||
ಪ್ರೀತಿ ಸ್ನೇಹ ಮರೆಮಾಚಿದವರೂ
ದಿನ ಸ್ವಾರ್ಥ ಬಿತ್ತಿ ಬೆಳೆವಾಗ
(ತಕಿಟ ಧೀರನ ತಕಿಟ ಧೀರನ ತಕಜನು
ಧೀಮ್ ತಕಿಟ ಧೀಮ್ ತಕಜನುತಾಂ )
ಕರುಣೆ ಮಮತೆ ಇರದಂತ ಜನರು
ಹೊಟ್ಟೆಕಿಚ್ಚೂ ಹಚ್ಚಿ ಕುಣಿವಾಗ
ನೀನೇಕೆ ಶಿಲೆಯಾದೇ .. ನೀನೇಕೆ ಶಿಲೆಯಾದೇ ..
ಮೋಸದ ಮಂದಿಯ ವೇಷವ ಕಳಚಲು
(ತಕಿಟ ಧೀರನ್ ತಕಿಟ ಧೀರನ್ ತಕಧಿಮಿ)
ಖೂಳರ ದೇಹವ ಸೀಳುತ ಇರಿಯಲು
(ಧೀಮ್ ತಕಿಟ ಧಿಮ ತಕಜನುತಾಂ )
ಸರಿಸರಿಗಮಗಮ ಪದಪದ ಶಕ್ತಿ ಕೊಡೋ ... ಓಓಓಓಓ
ಏನೋ ನನ್ನ ಮೈಯೊಳಗೆ .. (ಆಆಆಆ)
||ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ) ||
(ಆಆಆಆ ಆಆಆಆ ಆಆಆಆ )
ಪಪಪಪ ದದ ಪಪಪಪ ಪಪಪಪ ದದ ಪಪಪಪ
ಹೆತ್ತತಾಯಿ ಮತಿ ಭ್ರಮಣೆಯಲ್ಲಿ ಅರೆಹುಚ್ಚಿನಲ್ಲಿ ನಗುವಾಗ
(ತಕಿಟ ಧೀರನ ತಕಿಟ ಧೀರನ
ತಕಜನು ಧೀಮ್ ತಕಿಟ ಧೀಮ್ ತಕಜನುತಾಂ )
ದುಷ್ಟ ಶಕ್ತಿ ಅತೀ ಯುಕ್ತಿಯಲ್ಲಿ ಒಳಸಂಚು ಮಾಡಿ ಸಿಡಿವಾಗ
ಹೀಗೇಕೇ .. ಮೂಕಾದೇ.. ಹೀಗೇಕೇ .. ಮೂಕಾದೇ..
ದ್ವೇಷದ ಜ್ವಾಲೆಯ ನಾಶವ ಮಾಡಲೂ
(ತಕಿಟ ಧೀರನ ತಕಿಟ ಧೀರನ ತಕಧೀಮೀ )
ಭೀಷಣ ಭಂಡರ ಬಾಸಿಗೇ ಹಾಕಲೂ
(ಧೀಮ್ ತಕಿಟ ಧೀಮಿ ತಕಜನುತಾಂ)
ತನುಮನಕೆ ಧೈರ್ಯ ಕೊಡೋ
ಕಣಕಣಕೆ ಶೌರ್ಯ ಕೊಡೋ (ಆಆಆಆ)
ಜೀವಜೀವದಲೀ ಭಾವಭಾವದಲೀ
ಬಾಳದಾರಿಯಲೀ ಹೆಜ್ಜೆ ಹೆಜ್ಜೆಯಲೀ
ಜೀವಜೀವದಲೀ ಭಾವಭಾವದಲೀ
ಬಾಳದಾರಿಯಲೀ ಹೆಜ್ಜೆ ಹೆಜ್ಜೆಯಲೀ
ಹಿನ್ನಡೆ ಕಾಣದೆ ಅಂಜದೆ ಅಳುಕದೇ
ಗೋಮುಖ ವ್ಯಾಘ್ರರ ಧ್ವಂಸಕೇ ಶಕ್ತಿ ಕೊಡೋ ..
ಓಓಓಓಓಓಓ ಓಓಓಓಓಓಓ
ಆಆಆಆಅ ಆಆಆ ಓಓಓಓ ಹೇಹೇಹೇಹೇಹೇ
||ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
(ಆಆಆಆ)
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ)
ದುಷ್ಟರರೇ ಮೆರೆವಾಗ ಸಂಹಾರ ಮಾಡಿದವನೇ
ಶಕ್ತಿ ಕೊಡೋ .. ಓಓಓಓಓ ನೀನು ನನ್ನ ಮೈಯೊಳಗೇ ||
(ಆಆಆಆ) (ಆಆಆಆ) (ಆಆಆಆ)
(ಆಆಆಆ) (ಆಆಆಆ) (ಆಆಆಆ) ||
ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
(ಆಆಆಆ)
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ)
ದುಷ್ಟರರೇ ಮೆರೆವಾಗ ಸಂಹಾರ ಮಾಡಿದವನೇ
ಶಕ್ತಿ ಕೊಡೋ .. ಓಓಓಓಓ ನೀನು ನನ್ನ ಮೈಯೊಳಗೇ
||ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ) ||
ಪ್ರೀತಿ ಸ್ನೇಹ ಮರೆಮಾಚಿದವರೂ
ದಿನ ಸ್ವಾರ್ಥ ಬಿತ್ತಿ ಬೆಳೆವಾಗ
(ತಕಿಟ ಧೀರನ ತಕಿಟ ಧೀರನ ತಕಜನು
ಧೀಮ್ ತಕಿಟ ಧೀಮ್ ತಕಜನುತಾಂ )
ಕರುಣೆ ಮಮತೆ ಇರದಂತ ಜನರು
ಹೊಟ್ಟೆಕಿಚ್ಚೂ ಹಚ್ಚಿ ಕುಣಿವಾಗ
ನೀನೇಕೆ ಶಿಲೆಯಾದೇ .. ನೀನೇಕೆ ಶಿಲೆಯಾದೇ ..
ಮೋಸದ ಮಂದಿಯ ವೇಷವ ಕಳಚಲು
(ತಕಿಟ ಧೀರನ್ ತಕಿಟ ಧೀರನ್ ತಕಧಿಮಿ)
ಖೂಳರ ದೇಹವ ಸೀಳುತ ಇರಿಯಲು
(ಧೀಮ್ ತಕಿಟ ಧಿಮ ತಕಜನುತಾಂ )
ಸರಿಸರಿಗಮಗಮ ಪದಪದ ಶಕ್ತಿ ಕೊಡೋ ... ಓಓಓಓಓ
ಏನೋ ನನ್ನ ಮೈಯೊಳಗೆ .. (ಆಆಆಆ)
||ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ) ||
(ಆಆಆಆ ಆಆಆಆ ಆಆಆಆ )
ಪಪಪಪ ದದ ಪಪಪಪ ಪಪಪಪ ದದ ಪಪಪಪ
ಹೆತ್ತತಾಯಿ ಮತಿ ಭ್ರಮಣೆಯಲ್ಲಿ ಅರೆಹುಚ್ಚಿನಲ್ಲಿ ನಗುವಾಗ
(ತಕಿಟ ಧೀರನ ತಕಿಟ ಧೀರನ
ತಕಜನು ಧೀಮ್ ತಕಿಟ ಧೀಮ್ ತಕಜನುತಾಂ )
ದುಷ್ಟ ಶಕ್ತಿ ಅತೀ ಯುಕ್ತಿಯಲ್ಲಿ ಒಳಸಂಚು ಮಾಡಿ ಸಿಡಿವಾಗ
ಹೀಗೇಕೇ .. ಮೂಕಾದೇ.. ಹೀಗೇಕೇ .. ಮೂಕಾದೇ..
ದ್ವೇಷದ ಜ್ವಾಲೆಯ ನಾಶವ ಮಾಡಲೂ
(ತಕಿಟ ಧೀರನ ತಕಿಟ ಧೀರನ ತಕಧೀಮೀ )
ಭೀಷಣ ಭಂಡರ ಬಾಸಿಗೇ ಹಾಕಲೂ
(ಧೀಮ್ ತಕಿಟ ಧೀಮಿ ತಕಜನುತಾಂ)
ತನುಮನಕೆ ಧೈರ್ಯ ಕೊಡೋ
ಕಣಕಣಕೆ ಶೌರ್ಯ ಕೊಡೋ (ಆಆಆಆ)
ಜೀವಜೀವದಲೀ ಭಾವಭಾವದಲೀ
ಬಾಳದಾರಿಯಲೀ ಹೆಜ್ಜೆ ಹೆಜ್ಜೆಯಲೀ
ಜೀವಜೀವದಲೀ ಭಾವಭಾವದಲೀ
ಬಾಳದಾರಿಯಲೀ ಹೆಜ್ಜೆ ಹೆಜ್ಜೆಯಲೀ
ಹಿನ್ನಡೆ ಕಾಣದೆ ಅಂಜದೆ ಅಳುಕದೇ
ಗೋಮುಖ ವ್ಯಾಘ್ರರ ಧ್ವಂಸಕೇ ಶಕ್ತಿ ಕೊಡೋ ..
ಓಓಓಓಓಓಓ ಓಓಓಓಓಓಓ
ಆಆಆಆಅ ಆಆಆ ಓಓಓಓ ಹೇಹೇಹೇಹೇಹೇ
||ಯುಗಯುಗದ ಬೆಳಕಾಗಿ ಈ ಜಗಕೆ ಬಂದವನೇ
(ಆಆಆಆ)
ಕತ್ತಲೆಯ ಬಸಿರನ್ನೆ ಬಗೆಬಗೆದು ನಿಂತವನೇ (ಆಆಆಆ)
ದುಷ್ಟರರೇ ಮೆರೆವಾಗ ಸಂಹಾರ ಮಾಡಿದವನೇ
ಶಕ್ತಿ ಕೊಡೋ .. ಓಓಓಓಓ ನೀನು ನನ್ನ ಮೈಯೊಳಗೇ ||
(ಆಆಆಆ) (ಆಆಆಆ) (ಆಆಆಆ)
(ಆಆಆಆ) (ಆಆಆಆ) (ಆಆಆಆ) ||