-
ಅತ್ತ ಇತ್ತ ಸುತ್ತ ಮುತ್ತ
ನೆತ್ತಿಯ ಮೇಲೆ ತೂಗುವ ಕತ್ತಿ
ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದೆ ಗಾಳ
ಎಚ್ಚರವಾಗೋ.. ಎಚ್ಚರವಾಗೋ..
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ....
||ಅತ್ತ ಇತ್ತ ಸುತ್ತ ಮುತ್ತ
ಕಣ್ಣಿನ ಮೇಲೆ ಕಣ್ಣನ ನಿಟ್ಟೂ
ಕಾಯುತ್ತಿರುವೇ .. ಕಾಯುತ್ತಿರುವೇ ..
ಯಾರೇ ಬರಲೀ ಏನೇ ಬರಲೀ
ಮುಂದೇ ನಡೆವೇ.. ಮುಂದೇ ನಡೆವೇ
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ.... ||
ಎಲ್ಲೀ ...
ಬಲ್ಲೇ ಬಲ್ಲೇ ಎಲ್ಲಾ ಬಲ್ಲೇ
ಉಕ್ಕಿನ ಕೋಟೆ ಒಡೆಯಲೂ ಬಲ್ಲೇ ..
ಸಾಗರದಾಳ ಈಜಲೂ ಬಲ್ಲೇ ..
ಇಂದ್ರ ಧನಸ್ಸೂ ಮುರಿಯಲೂ ಬಲ್ಲೇ ..
ಧೈರ್ಯದಿಂದ ಗೆಲ್ಲಬಲ್ಲೇ
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ....
ಎಲ್ಲೀ ... ಹ್ಹಾ..
||ಅತ್ತ ಇತ್ತ ಸುತ್ತ ಮುತ್ತ
ನೆತ್ತಿಯ ಮೇಲೆ ತೂಗುವ ಕತ್ತಿ
ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದೆ ಗಾಳ
ಎಚ್ಚರವಾಗೋ.. ಎಚ್ಚರವಾಗೋ..
ಕೋರಸ್ : ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ.... ||
ಬಲ್ಲೇ ಬಲ್ಲೇ ಎಲ್ಲಾ ಬಲ್ಲೇ
ಬೆಂಕಿಯ ಬೆಟ್ಟ ಏರಿ ಹೋಗಿ
ಹಾವಿನ ಹೆಡೆಯಾ ಮೆಟ್ಟಿ ನಿಂತೂ
ಸಾವಿನ ದವಡೆ ದಾಟಿ ಬಂದೂ
ಶೌರ್ಯದಿಂದ ಗೆಲ್ಲಬಲ್ಲೇ ..
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ....
ಎಲ್ಲೀ ...
||ಅತ್ತ ಇತ್ತ ಸುತ್ತ ಮುತ್ತ
ನೆತ್ತಿಯ ಮೇಲೆ ತೂಗುವ ಕತ್ತಿ
ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದೆಗಾಳ
ಎಚ್ಚರವಾಗೋ.. ಎಚ್ಚರವಾಗೋ..
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ.... ||
-
ಅತ್ತ ಇತ್ತ ಸುತ್ತ ಮುತ್ತ
ನೆತ್ತಿಯ ಮೇಲೆ ತೂಗುವ ಕತ್ತಿ
ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದೆ ಗಾಳ
ಎಚ್ಚರವಾಗೋ.. ಎಚ್ಚರವಾಗೋ..
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ....
||ಅತ್ತ ಇತ್ತ ಸುತ್ತ ಮುತ್ತ
ಕಣ್ಣಿನ ಮೇಲೆ ಕಣ್ಣನ ನಿಟ್ಟೂ
ಕಾಯುತ್ತಿರುವೇ .. ಕಾಯುತ್ತಿರುವೇ ..
ಯಾರೇ ಬರಲೀ ಏನೇ ಬರಲೀ
ಮುಂದೇ ನಡೆವೇ.. ಮುಂದೇ ನಡೆವೇ
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ.... ||
ಎಲ್ಲೀ ...
ಬಲ್ಲೇ ಬಲ್ಲೇ ಎಲ್ಲಾ ಬಲ್ಲೇ
ಉಕ್ಕಿನ ಕೋಟೆ ಒಡೆಯಲೂ ಬಲ್ಲೇ ..
ಸಾಗರದಾಳ ಈಜಲೂ ಬಲ್ಲೇ ..
ಇಂದ್ರ ಧನಸ್ಸೂ ಮುರಿಯಲೂ ಬಲ್ಲೇ ..
ಧೈರ್ಯದಿಂದ ಗೆಲ್ಲಬಲ್ಲೇ
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ....
ಎಲ್ಲೀ ... ಹ್ಹಾ..
||ಅತ್ತ ಇತ್ತ ಸುತ್ತ ಮುತ್ತ
ನೆತ್ತಿಯ ಮೇಲೆ ತೂಗುವ ಕತ್ತಿ
ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದೆ ಗಾಳ
ಎಚ್ಚರವಾಗೋ.. ಎಚ್ಚರವಾಗೋ..
ಕೋರಸ್ : ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ.... ||
ಬಲ್ಲೇ ಬಲ್ಲೇ ಎಲ್ಲಾ ಬಲ್ಲೇ
ಬೆಂಕಿಯ ಬೆಟ್ಟ ಏರಿ ಹೋಗಿ
ಹಾವಿನ ಹೆಡೆಯಾ ಮೆಟ್ಟಿ ನಿಂತೂ
ಸಾವಿನ ದವಡೆ ದಾಟಿ ಬಂದೂ
ಶೌರ್ಯದಿಂದ ಗೆಲ್ಲಬಲ್ಲೇ ..
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ....
ಎಲ್ಲೀ ...
||ಅತ್ತ ಇತ್ತ ಸುತ್ತ ಮುತ್ತ
ನೆತ್ತಿಯ ಮೇಲೆ ತೂಗುವ ಕತ್ತಿ
ತೂಗುತ್ತಿವೇ .. ತೂಗುತ್ತಿವೇ ..
ಕಾಣದ ಜಾಲ ಹಾಕಿದೆಗಾಳ
ಎಚ್ಚರವಾಗೋ.. ಎಚ್ಚರವಾಗೋ..
ಜಾಲ.. ಜಾಲ.. ಜಾಲಜಾಲ..
ಜಾಲ ಜಾಲ.. ಜಾಲ.... ||
Attha Ittha Suttha Muttha song lyrics from Kannada Movie Sharavegada Saradara starring Kumar Bangarappa, Ashwini Bhave, Poonam Javeri, Lyrics penned by Doddarange Gowda Sung by S P Balasubrahmanyam, Chithra, Music Composed by Sangeetha Raja, film is Directed by K V Jayaram and film is released on 1989