-
ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಈ ಬಾಳೆಲ್ಲವೂ ಬಂಗಾರದ ಹೊಳೆಯಾಗಿದೆ
ಸಂಗಾತಿಯಾ ಸ್ನೇಹ ಪ್ರೀತಿ ಕಂಡೂ
ಹೊಸ ಲೋಕ ನೋಡಿದೇ ..
ಹೊಸ ಗೀತೆ ಹಾಡಿದೇ
||ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ ||
ನಿನ್ನಂದ ಚೆಂದ ಕಣ್ಣ ತುಂಬೀ
ನಾನಿಂದೂ ಶೃಂಗಾರ
ಬೆಳ್ಳಕ್ಕಿ ಕಂಡೇ .. ಹೋಯ್
ನಾ ನಿನ್ನ ಪ್ರೇಮಿ ಹಕ್ಕಿಯಾಗಿ
ನಿನ್ನಲ್ಲಿ ರೋಮಾಂಚ ಪಲ್ಲಕ್ಕಿ ಕಂಡೇ ..
ಯೌವ್ವನದ.. ಆಆಆ
ಸಿರಿಯ ಸುಖದ ಸಿಹಿಯ ಸವಿದೂ
ಆವೇಶ ಏನೋ ಸಂತೋಷ
ಆವೇಶ ಏನೋ ಸಂತೋಷ
||ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ ||
ಕಡಲನ್ನೂ ನದಿಯೂ ಕೂಡುವಂತೇ
ನಾನಿನ್ನ ಬೆರೆತಾಗ ಆನಂದ ಕಂಡೇ ..
ಹೂವನ್ನೂ ದುಂಬಿ ಸೇರುವಂತೇ ..
ನೀನನ್ನ ಒಲಿದಾಗ ಸಂಬಂಧ ಕಂಡೇ ..
ಮೈತುಂಬಿದಾ... ಆಆಆ
ಚೆಲುವ ಗೆಲುವಾ ಒಲವ ಪಡೆದೂ
ಉಲ್ಲಾಸ ಏನೋ ಉತ್ಸಾಹ
ಉಲ್ಲಾಸ ಏನೋ ಉತ್ಸಾಹ
||ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಈ ಬಾಳೆಲ್ಲವೂ ಬಂಗಾರದ ಹೊಳೆಯಾಗಿದೆ
ಸಂಗಾತಿಯಾ ಸ್ನೇಹ ಪ್ರೀತಿ ಕಂಡೂ
ಹೊಸ ಲೋಕ ನೋಡಿದೇ ..
ಹೊಸ ಗೀತೆ ಹಾಡಿದೇ
ಹೊಸ ಲೋಕ ನೋಡಿದೇ
ಹೊಸ ಗೀತೆ ಹಾಡಿದೇ ||
-
ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಈ ಬಾಳೆಲ್ಲವೂ ಬಂಗಾರದ ಹೊಳೆಯಾಗಿದೆ
ಸಂಗಾತಿಯಾ ಸ್ನೇಹ ಪ್ರೀತಿ ಕಂಡೂ
ಹೊಸ ಲೋಕ ನೋಡಿದೇ ..
ಹೊಸ ಗೀತೆ ಹಾಡಿದೇ
||ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ ||
ನಿನ್ನಂದ ಚೆಂದ ಕಣ್ಣ ತುಂಬೀ
ನಾನಿಂದೂ ಶೃಂಗಾರ
ಬೆಳ್ಳಕ್ಕಿ ಕಂಡೇ .. ಹೋಯ್
ನಾ ನಿನ್ನ ಪ್ರೇಮಿ ಹಕ್ಕಿಯಾಗಿ
ನಿನ್ನಲ್ಲಿ ರೋಮಾಂಚ ಪಲ್ಲಕ್ಕಿ ಕಂಡೇ ..
ಯೌವ್ವನದ.. ಆಆಆ
ಸಿರಿಯ ಸುಖದ ಸಿಹಿಯ ಸವಿದೂ
ಆವೇಶ ಏನೋ ಸಂತೋಷ
ಆವೇಶ ಏನೋ ಸಂತೋಷ
||ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ ||
ಕಡಲನ್ನೂ ನದಿಯೂ ಕೂಡುವಂತೇ
ನಾನಿನ್ನ ಬೆರೆತಾಗ ಆನಂದ ಕಂಡೇ ..
ಹೂವನ್ನೂ ದುಂಬಿ ಸೇರುವಂತೇ ..
ನೀನನ್ನ ಒಲಿದಾಗ ಸಂಬಂಧ ಕಂಡೇ ..
ಮೈತುಂಬಿದಾ... ಆಆಆ
ಚೆಲುವ ಗೆಲುವಾ ಒಲವ ಪಡೆದೂ
ಉಲ್ಲಾಸ ಏನೋ ಉತ್ಸಾಹ
ಉಲ್ಲಾಸ ಏನೋ ಉತ್ಸಾಹ
||ಅನುರಾಗವೇ ಹೂವಾಗಿದೇ
ಮನದಾಸೆಯೇ ಮಾತಾಡಿದೇ
ಈ ಬಾಳೆಲ್ಲವೂ ಬಂಗಾರದ ಹೊಳೆಯಾಗಿದೆ
ಸಂಗಾತಿಯಾ ಸ್ನೇಹ ಪ್ರೀತಿ ಕಂಡೂ
ಹೊಸ ಲೋಕ ನೋಡಿದೇ ..
ಹೊಸ ಗೀತೆ ಹಾಡಿದೇ
ಹೊಸ ಲೋಕ ನೋಡಿದೇ
ಹೊಸ ಗೀತೆ ಹಾಡಿದೇ ||
Anuraagave Hoovaagide song lyrics from Kannada Movie Sharavegada Saradara starring Kumar Bangarappa, Ashwini Bhave, Poonam Javeri, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1989