ಶರವೇಗ ಸರದಾರ (ಶರವೇಗ ಸರದಾರ )
ಶರವೇಗ ಸರದಾರ ಸರದಾರ
ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ
ಬೆಂಕಿ ಮಳೆ ಬೀಳಲೀ
ಸಿಡಿಲೇ ಕಡಲಾಗಲೀ
ಗೆಲ್ಲುವಾ ಶೌರ್ಯ ನನಗಿದೇ
ನನ್ನಾ ಇರಿದವರಾ
ಕನ್ನ ಕೊರೆದವರಾ.. ಬೇಟೆ ಆಡುವೇ..
||ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ ||
ಶರವೇಗದ ಸರದಾರ..
ಶರವೇಗದ ಸರದಾರ..
ಪೆಡಂಭೂದ ಶೂರ ದಿಗಂದಿದ ಧೀರ
ಅಕ್ಕರೆಯ ತಾಯೀ
ಸಂಪ್ರೀತಿ ತಂದೆ ವಾತ್ಸಲ್ಯ ಕೂಗಿ
ಓಡೋಡಿ ಬಂದೇ
ಹೋರಾಟ ಕಂಡೇ ನೋವಲ್ಲಿ ಸಾಗೀ
ಸಂಗಾತಿ ಸ್ನೇಹ ಕರೆದೂ..
ಎಕಾಂಗಿಯಾಗಿ ಉಳಿದೂ
ವಿಷವನ್ನೇ ನುಂಗಿ ನಗುವೇ..
||ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ ||
ಹೂವಂತ ಪ್ರೇಮೀ
ಹಾವಾಗಿ ಕಂಡೂ
ನಂಬಿಕೆ ಒಡೆದು
ಹೊರಗಡೆ ನಗುವಾ
ಒಳಗಡೆ ಸುಡುವಾ
ಮನುಜರಾ ಸೆಳೆದು
ಸಂಬಂಧ ಸೆಲೆಯಾ ಹುಡುಕೀ..
ರೌಡಿಯ ನೆಲೆಯಾ ತದೂಕಿ
ವಿಷವ್ಯೂಹ ಬಗೆದೂ ಮೇರೆವೇ
||ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ
ಬೆಂಕಿ ಮಳೆ ಬೀಳಲೀ
ಸಿಡಿಲೇ ಕಡಲಾಗಲೀ
ಗೆಲ್ಲುವಾ ಶೌರ್ಯ ನನಗಿದೇ
ನನ್ನಾ ಇರಿದವರಾ
ಕನ್ನ ಕೊರೆದವರಾ.. ಬೇಟೆ ಆಡುವೇ.. ||
-
ಶರವೇಗ ಸರದಾರ (ಶರವೇಗ ಸರದಾರ )
ಶರವೇಗ ಸರದಾರ ಸರದಾರ
ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ
ಬೆಂಕಿ ಮಳೆ ಬೀಳಲೀ
ಸಿಡಿಲೇ ಕಡಲಾಗಲೀ
ಗೆಲ್ಲುವಾ ಶೌರ್ಯ ನನಗಿದೇ
ನನ್ನಾ ಇರಿದವರಾ
ಕನ್ನ ಕೊರೆದವರಾ.. ಬೇಟೆ ಆಡುವೇ..
||ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ ||
ಶರವೇಗದ ಸರದಾರ..
ಶರವೇಗದ ಸರದಾರ..
ಪೆಡಂಭೂದ ಶೂರ ದಿಗಂದಿದ ಧೀರ
ಅಕ್ಕರೆಯ ತಾಯೀ
ಸಂಪ್ರೀತಿ ತಂದೆ ವಾತ್ಸಲ್ಯ ಕೂಗಿ
ಓಡೋಡಿ ಬಂದೇ
ಹೋರಾಟ ಕಂಡೇ ನೋವಲ್ಲಿ ಸಾಗೀ
ಸಂಗಾತಿ ಸ್ನೇಹ ಕರೆದೂ..
ಎಕಾಂಗಿಯಾಗಿ ಉಳಿದೂ
ವಿಷವನ್ನೇ ನುಂಗಿ ನಗುವೇ..
||ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ ||
ಹೂವಂತ ಪ್ರೇಮೀ
ಹಾವಾಗಿ ಕಂಡೂ
ನಂಬಿಕೆ ಒಡೆದು
ಹೊರಗಡೆ ನಗುವಾ
ಒಳಗಡೆ ಸುಡುವಾ
ಮನುಜರಾ ಸೆಳೆದು
ಸಂಬಂಧ ಸೆಲೆಯಾ ಹುಡುಕೀ..
ರೌಡಿಯ ನೆಲೆಯಾ ತದೂಕಿ
ವಿಷವ್ಯೂಹ ಬಗೆದೂ ಮೇರೆವೇ
||ಕೋಟೆ ಕಟ್ಟಿ ಮೆರೆದಾ
ಈ ಕೆಟ್ಟ ಮಂದಿ ಬಗ್ಗು ಬಡಿವೇ
ದ್ರೋಹ ಮಾಡಿ ಬೆಳೆದಾ
ಈ ದುಷ್ಟಕೂಟ ಮೆಟ್ಟಿ ನಡೆವೇ
ಬೆಂಕಿ ಮಳೆ ಬೀಳಲೀ
ಸಿಡಿಲೇ ಕಡಲಾಗಲೀ
ಗೆಲ್ಲುವಾ ಶೌರ್ಯ ನನಗಿದೇ
ನನ್ನಾ ಇರಿದವರಾ
ಕನ್ನ ಕೊರೆದವರಾ.. ಬೇಟೆ ಆಡುವೇ.. ||
-
Sharavegada Saradara song lyrics from Kannada Movie Sharavegada Saradara starring Kumar Bangarappa, Ashwini Bhave, Poonam Javeri, Lyrics penned by Doddarange Gowda Sung by S P Balasubrahmanyam, Music Composed by Sangeetha Raja, film is Directed by K V Jayaram and film is released on 1989