Utthara Dhruvadim Lyrics

ಉತ್ತರ ಧ್ರುವದಿಂ Lyrics

in Sharapanjara

in ಶರಪಂಜರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ.......ಓ....... ಆ.......ಆ.........
 
ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ…
ಚಂದ್ರನ ಬಿಂಬಾವೂ…
ರಮ್ಮಿಸಿ ನಗೆಯಲಿ ಮೀಸುತಿದೆ
 
ಭೂ ರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ಮರೆಯುತಿದೆ
ಭೂ ರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ಮರೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ
ತಾನೇ ಸವಿಯನು ಸವಿಯುತಿದೆ
 
|| ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ…||
 
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು
ಮರುಕದ ಧಾರೆಯ ಮಸೆಯಿಸಿತು
 
|| ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ…||
 
ಅಕ್ಷಿಣಿ ಮೀಲನ ಮಾಡದ
ನಕ್ಷತ್ರದ ಗಣ ಗಗನದಿ ಹಾರದಿದೆ
ಅಕ್ಷಿಣಿ ಮೀಲನ ಮಾಡದ
ನಕ್ಷತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾ ಧರದಲಿ ಇಂದಿಗೂ
ಮಿಲನದ ಚಿಹ್ನವು ತೋರದಿದೆ
ಮಿಲನದ ಚಿಹ್ನವು ತೋರದಿದೆ
 
|| ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ…
ಚಂದ್ರನ ಬಿಂಬಾವೂ…
ರಮ್ಮಿಸಿ ನಗೆಯಲಿ ಮೀಸುತಿದೆ…||

ಓ.......ಓ....... ಆ.......ಆ.........
 
ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ…
ಚಂದ್ರನ ಬಿಂಬಾವೂ…
ರಮ್ಮಿಸಿ ನಗೆಯಲಿ ಮೀಸುತಿದೆ
 
ಭೂ ರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ಮರೆಯುತಿದೆ
ಭೂ ರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ಮರೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ
ತಾನೇ ಸವಿಯನು ಸವಿಯುತಿದೆ
 
|| ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ…||
 
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಭೂ ವನ ಕುಸುಮಿಸಿ ಪುಳಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು
ಮರುಕದ ಧಾರೆಯ ಮಸೆಯಿಸಿತು
 
|| ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ…||
 
ಅಕ್ಷಿಣಿ ಮೀಲನ ಮಾಡದ
ನಕ್ಷತ್ರದ ಗಣ ಗಗನದಿ ಹಾರದಿದೆ
ಅಕ್ಷಿಣಿ ಮೀಲನ ಮಾಡದ
ನಕ್ಷತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾ ಧರದಲಿ ಇಂದಿಗೂ
ಮಿಲನದ ಚಿಹ್ನವು ತೋರದಿದೆ
ಮಿಲನದ ಚಿಹ್ನವು ತೋರದಿದೆ
 
|| ಉತ್ತರ ಧ್ರುವದಿಂ… ದಕ್ಷಿಣ ಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ
ಸೂರ್ಯನ ಬಿಂಬಕೆ…
ಚಂದ್ರನ ಬಿಂಬಾವೂ…
ರಮ್ಮಿಸಿ ನಗೆಯಲಿ ಮೀಸುತಿದೆ…||

Utthara Dhruvadim song lyrics from Kannada Movie Sharapanjara starring Kalpana, Chindodi Leela, Rama, Lyrics penned by Da Ra Bendre Sung by P B Srinivas, P Susheela, Music Composed by Vijaya Bhaskar, film is Directed by S R Puttanna Kanagal and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ