ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
ಪ್ರೇಮದ ಆಸರೆ ಒಂದೇ..
ಸಾಕೆಂದಳು ಆ ಮಾತೆ.......
|| ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ…||
ಅಗ್ನಿ ಪರೀಕ್ಷೆಯ ಸತ್ವ
ಪರೀಕ್ಷೆಗೆ ಗುರಿಯಾದಳು ಸೀತೆ
ಅಗ್ನಿಯೆ ದಹಿಸದೆ ಘೋಷಿಸಿದ
ಸೀತೆ ಪುನೀತೆ...ಸೀತೆ ಪುನೀತೆ…
ಅಲ್ಪಾಗಸನ ಕಲ್ಪನೆ ಮಾತಿಗೆ
ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
ನ್ಯಾಯವಾದಿ ರಾಮಾ....
|| ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ…||
ಪೂರ್ಣ ಗರ್ಭಿಣಿ
ಪುಣ್ಯರೂಪಿಣಿಯ
ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ
ನಿರ್ದಯಿ ರಾಮಾ..ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ..
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ..
ಎನ್ನುತ ರಾಮನ ಆಗಮನಾ…
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ......
|| ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ…||
ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
ಪ್ರೇಮದ ಆಸರೆ ಒಂದೇ..
ಸಾಕೆಂದಳು ಆ ಮಾತೆ.......
|| ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ…||
ಅಗ್ನಿ ಪರೀಕ್ಷೆಯ ಸತ್ವ
ಪರೀಕ್ಷೆಗೆ ಗುರಿಯಾದಳು ಸೀತೆ
ಅಗ್ನಿಯೆ ದಹಿಸದೆ ಘೋಷಿಸಿದ
ಸೀತೆ ಪುನೀತೆ...ಸೀತೆ ಪುನೀತೆ…
ಅಲ್ಪಾಗಸನ ಕಲ್ಪನೆ ಮಾತಿಗೆ
ಅಳುಕಿದ ಶ್ರೀರಾಮ
ಸೀತೆ ಕಲುಷಿತೆ...ಸೀತೆ ದೂಷಿತೆ...
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
ನ್ಯಾಯವಾದಿ ರಾಮಾ....
|| ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ…||
ಪೂರ್ಣ ಗರ್ಭಿಣಿ
ಪುಣ್ಯರೂಪಿಣಿಯ
ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ
ನಿರ್ದಯಿ ರಾಮಾ..ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ..
ಸೀತೆಗೆ ಶಾಂತಿನಿಕೇತನ
ಪರಮಪಾವನೇ.. ಪ್ರಾಣವಲ್ಲಭೇ..
ಎನ್ನುತ ರಾಮನ ಆಗಮನಾ…
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ......
|| ಹದಿನಾಲ್ಕು ವರ್ಷ
ವನವಾಸದಿಂದ
ಮರಳಿ ಬಂದಳು ಸೀತೇ..
ಮರಳಿ ಬಂದಳು ಸೀತೆ…||
Hadinalku Varusha song lyrics from Kannada Movie Sharapanjara starring Kalpana, Chindodi Leela, Rama, Lyrics penned by Vijaya Narasimha Sung by P Susheela, Music Composed by Vijaya Bhaskar, film is Directed by S R Puttanna Kanagal and film is released on 1971