Kodagina Kaaveri Lyrics

ಕೊಡಗಿನ ಕಾವೇರಿ Lyrics

in Sharapanjara

in ಶರಪಂಜರ

LYRIC

ಕಾವೇರಿ....ಕಾವೇರಿ....
ಕಾವೇರಿ....ಕಾವೇರಿ....ಕಾವೇರಿ....
 
ಕೊಡಗಿನ ಕಾವೇರಿ…
ಕಾವೇರಿ ನೀ ಬೆಡಗಿನ ವಯ್ಯಾರಿ
ಕನ್ನಡ ಕುಲ ನಾರಿ….
ಕಾವೇರಿ ನೀ ಒಲವಿನ ಸಿಂಗಾರಿ
 
ಆ ಹ...ಅ .....ಒ ...ಹೂ ಒ...
 
ಕೃಷಿ ಜನ ಜೀವನ ತಪೋ ನಿಧಿ (ಆಹ)
ಕಾವೇರಿ ನೀನೇ ಜೇನಿನ ಜೀವನದಿ
ರೈತರ ಬಾಳಿನ ಭಾಗ್ಯನಿಧಿ (ಆಹ)
ಕಾವೇರಿ ನೀ ನಡೆಯುವ
ನೆಲವೆಲ್ಲ ಪುಣ್ಯದ ಸನ್ನಿಧಿ
ಆಆ.....ಆಆ.....
 
|| ಕೊಡಗಿನ ಕಾವೇರಿ
ಕಾವೇರಿ ನೀ ಬೆಡಗಿನ ವಯ್ಯಾರಿ…||
 
ಆಆ.....ಆಆ.....
 
ಹಾಲಿನ ಅಲೆಯಾಗಿ ಆಡೋಳೆ (ಆಹ)
ಕಾವೇರಿ ನೀ ಬಾಳಿನ ಸುವ್ವಾಲೆ ಆಡೋಳೆ
ಚಿನ್ನದ ನಾಡಿನ ಹೊನ್ನಾಳೆ (ಆಹ)
ಕಾವೇರಿ ನೀ ನವರಸವಾಹಿನಿ ಗಿರಿಬಾಲೆ
ಆಆ.....ಆಆ.....
 
|| ಕೊಡಗಿನ ಕಾವೇರಿ
ಕಾವೇರಿ ನೀ ಬೆಡಗಿನ ವಯ್ಯಾರಿ…||
 
ಗಂಧದ ಸೀಮೆಯ ಸೌಂದರ್ಯಲಹರಿ (ಆಹ)
ಕಾವೇರಿ ನೀ ಗಂಧರ್ವಗಾನದ ಆನಂದ ಲಹರಿ
ಪತಿತ ಪಾವನಿ ಅಮೃತ ಲಹರಿ (ಆಹ)
ಕಾವೇರಿ ನೀ ಲಲಿತ ಲತಾವನಿ
ಶೃಂಗಾರ ಲಹರಿ
ಆಆ.....ಆಆ.....
 
|| ಕೊಡಗಿನ ಕಾವೇರಿ…
ಕಾವೇರಿ ನೀ ಬೆಡಗಿನ ವಯ್ಯಾರಿ
ಕನ್ನಡ ಕುಲ ನಾರಿ….
ಕಾವೇರಿ……….. ||

ಕಾವೇರಿ....ಕಾವೇರಿ....
ಕಾವೇರಿ....ಕಾವೇರಿ....ಕಾವೇರಿ....
 
ಕೊಡಗಿನ ಕಾವೇರಿ…
ಕಾವೇರಿ ನೀ ಬೆಡಗಿನ ವಯ್ಯಾರಿ
ಕನ್ನಡ ಕುಲ ನಾರಿ….
ಕಾವೇರಿ ನೀ ಒಲವಿನ ಸಿಂಗಾರಿ
 
ಆ ಹ...ಅ .....ಒ ...ಹೂ ಒ...
 
ಕೃಷಿ ಜನ ಜೀವನ ತಪೋ ನಿಧಿ (ಆಹ)
ಕಾವೇರಿ ನೀನೇ ಜೇನಿನ ಜೀವನದಿ
ರೈತರ ಬಾಳಿನ ಭಾಗ್ಯನಿಧಿ (ಆಹ)
ಕಾವೇರಿ ನೀ ನಡೆಯುವ
ನೆಲವೆಲ್ಲ ಪುಣ್ಯದ ಸನ್ನಿಧಿ
ಆಆ.....ಆಆ.....
 
|| ಕೊಡಗಿನ ಕಾವೇರಿ
ಕಾವೇರಿ ನೀ ಬೆಡಗಿನ ವಯ್ಯಾರಿ…||
 
ಆಆ.....ಆಆ.....
 
ಹಾಲಿನ ಅಲೆಯಾಗಿ ಆಡೋಳೆ (ಆಹ)
ಕಾವೇರಿ ನೀ ಬಾಳಿನ ಸುವ್ವಾಲೆ ಆಡೋಳೆ
ಚಿನ್ನದ ನಾಡಿನ ಹೊನ್ನಾಳೆ (ಆಹ)
ಕಾವೇರಿ ನೀ ನವರಸವಾಹಿನಿ ಗಿರಿಬಾಲೆ
ಆಆ.....ಆಆ.....
 
|| ಕೊಡಗಿನ ಕಾವೇರಿ
ಕಾವೇರಿ ನೀ ಬೆಡಗಿನ ವಯ್ಯಾರಿ…||
 
ಗಂಧದ ಸೀಮೆಯ ಸೌಂದರ್ಯಲಹರಿ (ಆಹ)
ಕಾವೇರಿ ನೀ ಗಂಧರ್ವಗಾನದ ಆನಂದ ಲಹರಿ
ಪತಿತ ಪಾವನಿ ಅಮೃತ ಲಹರಿ (ಆಹ)
ಕಾವೇರಿ ನೀ ಲಲಿತ ಲತಾವನಿ
ಶೃಂಗಾರ ಲಹರಿ
ಆಆ.....ಆಆ.....
 
|| ಕೊಡಗಿನ ಕಾವೇರಿ…
ಕಾವೇರಿ ನೀ ಬೆಡಗಿನ ವಯ್ಯಾರಿ
ಕನ್ನಡ ಕುಲ ನಾರಿ….
ಕಾವೇರಿ……….. ||

Kodagina Kaaveri song lyrics from Kannada Movie Sharapanjara starring Kalpana, Chindodi Leela, Rama, Lyrics penned by Kanagal Prabhakar Shastry Sung by P B Srinivas, P Susheela, Music Composed by Vijaya Bhaskar, film is Directed by S R Puttanna Kanagal and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ