Biligiri Rangayya Lyrics

ಬಿಳಿಗಿರಿ ರಂಗಯ್ಯ Lyrics

in Sharapanjara

in ಶರಪಂಜರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಿಳಿಗಿರಿ ರಂಗಯ್ಯ........
 
ಬಿಳಿಗಿರಿ ರಂಗಯ್ಯ...
ನೀನೇ ಕೇಳಯ್ಯ
ಶ್ರೀ ರಂಗನಾಯಕಿಯ
ಚೆಂದುಳ್ಳಿ ಚೆಲುವಯ್ಯ....
 
|| ಬಿಳಿಗಿರಿ ರಂಗಯ್ಯ...||
 
ಮುತ್ತುಗದಾ ಹೂವು ಮಲ್ಲಿಗೆಯೇ
ಅತ್ತಿಯಾ ಹಣ್ಣು ಅಂಜೂರವೇ
ಚಿತ್ತೆಯಾ ಚಿಟ್ಟೆ...
ಚಿತ್ತೆಯಾ ಚಿಟ್ಟೆ ದುಂಬಿಯೇ
ಕಸ್ತೂರಿ ಕಾಡಿಗೆ ಕಸ್ತೂರಿಯೇ.......
 
|| ಬಿಳಿಗಿರಿ ರಂಗಯ್ಯ...||
 
ಕಾಜಾಣ ಕಾಗೆ ಕೋಗಿಲೆಯೇ
ಬಣ್ಣದಾ ಕೆಂಭೂತ ಗಿರಿನವಿಲೇ
ಕಾಡಿನಾ ಮರವೆಲ್ಲಾ...
ಕಾಡಿನಾ ಮರವೆಲ್ಲಾ ಶ್ರೀಗಂಧವೇ
ನಾಡಿನ ಮಣ್ಣೆಲ್ಲಾ ಬಂಗಾರವೇ......
 
|| ಬಿಳಿಗಿರಿ ರಂಗಯ್ಯ...||
 
ಬೆಟ್ಟದಾ ಕಾಡ್ಗಿಚ್ಚು ದೀಪವೇ
ಬಿರುಗಾಳಿ ಕೆಂಧೂಳಿ ಧೂಪವೇ
ಮೋಹದಾವೇಶಾ.....
ಮೋಹದಾವೇಶ ಭಕ್ತಿಯೇ
ಸವಿಯಾದುದೆಲ್ಲಾ ನೈವೇದ್ಯವೇ......
 
|| ಬಿಳಿಗಿರಿ ರಂಗಯ್ಯ...||

ಬಿಳಿಗಿರಿ ರಂಗಯ್ಯ........
 
ಬಿಳಿಗಿರಿ ರಂಗಯ್ಯ...
ನೀನೇ ಕೇಳಯ್ಯ
ಶ್ರೀ ರಂಗನಾಯಕಿಯ
ಚೆಂದುಳ್ಳಿ ಚೆಲುವಯ್ಯ....
 
|| ಬಿಳಿಗಿರಿ ರಂಗಯ್ಯ...||
 
ಮುತ್ತುಗದಾ ಹೂವು ಮಲ್ಲಿಗೆಯೇ
ಅತ್ತಿಯಾ ಹಣ್ಣು ಅಂಜೂರವೇ
ಚಿತ್ತೆಯಾ ಚಿಟ್ಟೆ...
ಚಿತ್ತೆಯಾ ಚಿಟ್ಟೆ ದುಂಬಿಯೇ
ಕಸ್ತೂರಿ ಕಾಡಿಗೆ ಕಸ್ತೂರಿಯೇ.......
 
|| ಬಿಳಿಗಿರಿ ರಂಗಯ್ಯ...||
 
ಕಾಜಾಣ ಕಾಗೆ ಕೋಗಿಲೆಯೇ
ಬಣ್ಣದಾ ಕೆಂಭೂತ ಗಿರಿನವಿಲೇ
ಕಾಡಿನಾ ಮರವೆಲ್ಲಾ...
ಕಾಡಿನಾ ಮರವೆಲ್ಲಾ ಶ್ರೀಗಂಧವೇ
ನಾಡಿನ ಮಣ್ಣೆಲ್ಲಾ ಬಂಗಾರವೇ......
 
|| ಬಿಳಿಗಿರಿ ರಂಗಯ್ಯ...||
 
ಬೆಟ್ಟದಾ ಕಾಡ್ಗಿಚ್ಚು ದೀಪವೇ
ಬಿರುಗಾಳಿ ಕೆಂಧೂಳಿ ಧೂಪವೇ
ಮೋಹದಾವೇಶಾ.....
ಮೋಹದಾವೇಶ ಭಕ್ತಿಯೇ
ಸವಿಯಾದುದೆಲ್ಲಾ ನೈವೇದ್ಯವೇ......
 
|| ಬಿಳಿಗಿರಿ ರಂಗಯ್ಯ...||

Biligiri Rangayya song lyrics from Kannada Movie Sharapanjara starring Kalpana, Chindodi Leela, Rama, Lyrics penned by Kanagal Prabhakar Shastry Sung by P Susheela, Music Composed by Vijaya Bhaskar, film is Directed by S R Puttanna Kanagal and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ