Sandesha Meghasandesha Lyrics

ಸಂದೇಶ ಮೇಘ ಸಂದೇಶ Lyrics

in Sharapanjara

in ಶರಪಂಜರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂದೇಶ…ಮೇಘ ಸಂದೇಶ…
ಸಂದೇಶ…ಮೇಘ ಸಂದೇಶ…
ಆಶಾ ಜೀವನ ಮೇಘ ಸಂದೇಶ
 
|| ಸಂದೇಶ…ಮೇಘ ಸಂದೇಶ…||
 
ರಾಜವಸಂತನ ಸುಂದರ ಚೈತ್ರದ
ಕೋಗಿಲೆ ರಾಗ ಸಂದೇಶ…
ಲ ಲ ಲ ಲಾ ಲಾ…ಲ ಲ ಲ ಲಾಲಾ
ಲಾಲಾಲಾ ಒ ಒ ಒ..ಹ್ ಹ್ ಹ್..
ರಾಜವಸಂತನ ಸುಂದರ ಚೈತ್ರದ
ಕೋಗಿಲೆ ರಾಗ ಸಂದೇಶ…
ವರ್ಷ ಋತುವಿನ ಮೇಘಮಾಲೆಯ
ವರ್ಷಧಾರೆಯ ಹರುಷ ಸಂದೇಶ..
 
|| ಸಂದೇಶ…ಮೇಘ ಸಂದೇಶ…||
 
ಹೇಮಂತ ಋತುವಿನ ಶ್ರೀಮಂತ ರೂಪದ
ರಸಮಯ ಪ್ರೇಮ ಸಂದೇಶ…
ಒಂದೇ ನುಡಿಯಲಿ ಇಂದೇ ಬಂದಿದೆ
ಅನುಪಮ ಮೇಘ ಸಂದೇಶ…
 
|| ಸಂದೇಶ…ಮೇಘ ಸಂದೇಶ…||
 
ಪ್ರೇಮದ ಪಲ್ಲವಿ ಹಾಡಿದ ಅಂದಿನ
ಮಾನಸ ಲೋಕದ ಮಧುರ ಸಂದೇಶ
ಲ ಲ ಲ ಲಾ ಲಾ…ಲ ಲ ಲ ಲಾಲಾ
ಲಾಲಾಲಾ..ಲಲಲಲಲಾ…
ಕಾಳಿದಾಸನ ಕಾವ್ಯ ನಾಯಕಿ
ಊರ್ವಶಿ ಪಡೆದ ಪ್ರಣಯ ಸಂದೇಶ…
 
|| ಸಂದೇಶ…ಮೇಘ ಸಂದೇಶ…||
 
ನಾನಾ ಜನ್ಮದ ಭಾಗ್ಯ ವಿಷೇಶದ
ದಿವ್ಯ ಮಿಲನದ ಭವ್ಯ ಸಂದೇಶ
ಇಂದೇ ಹೊಂದಿದೆ ಒಂದೇ ನುಡಿಯಲಿ
ರಮ್ಯ ಜೀವನ ಪುಣ್ಯ ಸಂದೇಶ..
 
|| ಸಂದೇಶ…ಮೇಘ ಸಂದೇಶ…
ಆಶಾ ಜೀವನ ಮೇಘ ಸಂದೇಶ
ಸಂದೇಶ…ಮೇಘ ಸಂದೇಶ…||

ಸಂದೇಶ…ಮೇಘ ಸಂದೇಶ…
ಸಂದೇಶ…ಮೇಘ ಸಂದೇಶ…
ಆಶಾ ಜೀವನ ಮೇಘ ಸಂದೇಶ
 
|| ಸಂದೇಶ…ಮೇಘ ಸಂದೇಶ…||
 
ರಾಜವಸಂತನ ಸುಂದರ ಚೈತ್ರದ
ಕೋಗಿಲೆ ರಾಗ ಸಂದೇಶ…
ಲ ಲ ಲ ಲಾ ಲಾ…ಲ ಲ ಲ ಲಾಲಾ
ಲಾಲಾಲಾ ಒ ಒ ಒ..ಹ್ ಹ್ ಹ್..
ರಾಜವಸಂತನ ಸುಂದರ ಚೈತ್ರದ
ಕೋಗಿಲೆ ರಾಗ ಸಂದೇಶ…
ವರ್ಷ ಋತುವಿನ ಮೇಘಮಾಲೆಯ
ವರ್ಷಧಾರೆಯ ಹರುಷ ಸಂದೇಶ..
 
|| ಸಂದೇಶ…ಮೇಘ ಸಂದೇಶ…||
 
ಹೇಮಂತ ಋತುವಿನ ಶ್ರೀಮಂತ ರೂಪದ
ರಸಮಯ ಪ್ರೇಮ ಸಂದೇಶ…
ಒಂದೇ ನುಡಿಯಲಿ ಇಂದೇ ಬಂದಿದೆ
ಅನುಪಮ ಮೇಘ ಸಂದೇಶ…
 
|| ಸಂದೇಶ…ಮೇಘ ಸಂದೇಶ…||
 
ಪ್ರೇಮದ ಪಲ್ಲವಿ ಹಾಡಿದ ಅಂದಿನ
ಮಾನಸ ಲೋಕದ ಮಧುರ ಸಂದೇಶ
ಲ ಲ ಲ ಲಾ ಲಾ…ಲ ಲ ಲ ಲಾಲಾ
ಲಾಲಾಲಾ..ಲಲಲಲಲಾ…
ಕಾಳಿದಾಸನ ಕಾವ್ಯ ನಾಯಕಿ
ಊರ್ವಶಿ ಪಡೆದ ಪ್ರಣಯ ಸಂದೇಶ…
 
|| ಸಂದೇಶ…ಮೇಘ ಸಂದೇಶ…||
 
ನಾನಾ ಜನ್ಮದ ಭಾಗ್ಯ ವಿಷೇಶದ
ದಿವ್ಯ ಮಿಲನದ ಭವ್ಯ ಸಂದೇಶ
ಇಂದೇ ಹೊಂದಿದೆ ಒಂದೇ ನುಡಿಯಲಿ
ರಮ್ಯ ಜೀವನ ಪುಣ್ಯ ಸಂದೇಶ..
 
|| ಸಂದೇಶ…ಮೇಘ ಸಂದೇಶ…
ಆಶಾ ಜೀವನ ಮೇಘ ಸಂದೇಶ
ಸಂದೇಶ…ಮೇಘ ಸಂದೇಶ…||

Sandesha Meghasandesha song lyrics from Kannada Movie Sharapanjara starring Kalpana, Chindodi Leela, Rama, Lyrics penned by Vijaya Narasimha Sung by P Susheela, Music Composed by Vijaya Bhaskar, film is Directed by S R Puttanna Kanagal and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ