ಕಾಲ ಗೆಜ್ಜೆ ನಾಳಿಗೆ ಪಡೆದು.. ಮಾತುನಾಡುತಿದೆ ..
ಕೈಯ್ಯ ಬಳೆ ಮೌನ ನೀಗಿ ತಾಳ ಹಾಕುತಿದೆ...
ಕಣ್ಣ ಕಾಡಿಗೆ... ಹೊಸದೊಂದು ಕಥೆಯ..ಹೇಳುತಿದೆ
ರೇಶಿಮೆಯ ಸೆರಗು ಕರೆಯೋಲೆ ನೀಡುತಿದೆ..
ಆಆಆ.. ಆಆಆ... ಆಆಆ..
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ಓ....ದಿಲ್ದಾರ ….
|| ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ…||
ಆಸೆಯ ಬೆರಳಿಗೆ ಕನಸಿನ ಉಂಗರ ಇರಿಸಿ...
ಒಲವಿನ ಕೊರಳಿಗೆ ಮುತ್ತಿನ ಮಾಲೆಯ ತೊಡಿಸಿ..
ಒಣಗಿದ ತುಟಿಗಳಿಗೆ ತಣಿಸುವ ಮಧು ಕುಡಿಸಿ..
ಹಣತೆಯ ಬೆಳಕಿನಲಿ ಕಣ್ಣಲಿ ಕಣ್ಣಿರಿಸಿ
ನಲಿಸುವೆ.. ಮೆರೆಸುವೇ.. ಮರೆಸುವೇ.. ಬೇಗ ನೀ ಬಾರಾ ...
|| ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ಓ....ದಿಲ್ದಾರ ….
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ….||
ಕಾಲ ಗೆಜ್ಜೆ ನಾಳಿಗೆ ಪಡೆದು.. ಮಾತುನಾಡುತಿದೆ ..
ಕೈಯ್ಯ ಬಳೆ ಮೌನ ನೀಗಿ ತಾಳ ಹಾಕುತಿದೆ...
ಕಣ್ಣ ಕಾಡಿಗೆ... ಹೊಸದೊಂದು ಕಥೆಯ..ಹೇಳುತಿದೆ
ರೇಶಿಮೆಯ ಸೆರಗು ಕರೆಯೋಲೆ ನೀಡುತಿದೆ..
ಆಆಆ.. ಆಆಆ... ಆಆಆ..
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ಓ....ದಿಲ್ದಾರ ….
|| ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ…||
ಆಸೆಯ ಬೆರಳಿಗೆ ಕನಸಿನ ಉಂಗರ ಇರಿಸಿ...
ಒಲವಿನ ಕೊರಳಿಗೆ ಮುತ್ತಿನ ಮಾಲೆಯ ತೊಡಿಸಿ..
ಒಣಗಿದ ತುಟಿಗಳಿಗೆ ತಣಿಸುವ ಮಧು ಕುಡಿಸಿ..
ಹಣತೆಯ ಬೆಳಕಿನಲಿ ಕಣ್ಣಲಿ ಕಣ್ಣಿರಿಸಿ
ನಲಿಸುವೆ.. ಮೆರೆಸುವೇ.. ಮರೆಸುವೇ.. ಬೇಗ ನೀ ಬಾರಾ ...
|| ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ
ಓ....ದಿಲ್ದಾರ ….
ತಾರುಣ್ಯ ತಂದಿದೆ ಭಾರ
ಅದ ನೀಗಲು ಬಾರಾ
ತೋಳಿನ ಆಸರೆ ತಾರಾ….||
Thaarunya Thandide Bhaara song lyrics from Kannada Movie Seetheyalla Savithri starring Vishnuvardhan, Jayalakshmi, Udayachandrika, Lyrics penned by Vijaya Narasimha Sung by S Janaki, Music Composed by Vijaya Bhaskar, film is Directed by Vadiraj and film is released on 1973