Balleya Iniya Balleya Lyrics

ಬಲ್ಲೆಯಾ ಇನಿಯಾ ಬಲ್ಲೆಯಾ Lyrics

in Seetheyalla Savithri

in ಸೀತೆಯಲ್ಲ ಸಾವಿತ್ರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಲ್ಲೆಯಾ ಇನಿಯಾ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
 
|| ಬಲ್ಲೆಯಾ ಇನಿಯಾ ಬಲ್ಲೆಯಾ….||
 
ಚಿಗುರು ಮೀಸೆ ಅಂಚಿನಲ್ಲಿ ನಗುನಗುತಾ
ತುಂಟ ಕಣ್ಣಿನಲ್ಲಿ ಸನ್ನೆ ತೋರಿಸುತಾ
ಚಿಗುರು ಮೀಸೆ ಅಂಚಿನಲ್ಲಿ ನಗುನಗುತಾ
ತುಂಟ ಕಣ್ಣಿನಲ್ಲಿ ಸನ್ನೆ ತೋರಿಸುತಾ
ಸೆಳೆಯದಿರು ಹತ್ತಿರಾ ಸರಸದಿಂದ ಈ ಥರಾ
ಸೆಳೆಯದಿರು ಹತ್ತಿರಾ ಸರಸದಿಂದ ಈ ಥರಾ
ಊರು ಹೇಳೊ ಬಳೆಗಳಿಗೆ ಹೆಚ್ಚರ…
 
|| ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ…||
 
ಸೀರೆಯನ್ನು ನೆನಸದಿರು ಜಾಣಮರಿ
ನೀರಿನಲ್ಲಿ ಆಡಿದರೆ ಕೋಣ ಮರಿ
ಸೀರೆಯನ್ನು ನೆನಸದಿರು ಜಾಣಮರಿ
ನೀರಿನಲ್ಲಿ ಆಡಿದರೆ ಕೋಣ ಮರಿ
ಗೋಪಿಯಲ್ಲ ನಾನು ಕೃಷ್ಣನಲ್ಲ ನೀನು
ಗೋಪಿಯಲ್ಲ ನಾನು ಕೃಷ್ಣನಲ್ಲ ನೀನು
ಗೋಡೆಗಳಿಗೂ ಕಿವಿಗಳಿವೆ ಜಾಗ್ರತೆ
 
|| ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ…||
 
ನನ್ನ ಮುಗ್ದತನವ ನೀನು ಸೆರೆ ಹಿಡಿದೆ
ನಿನ್ನ ಪ್ರೀತಿ ಬಟ್ಟಲಲಿ ನಾ ಕುಡಿದೆ
ನನ್ನ ಮುಗ್ದತನವ ನೀನು ಸೆರೆ ಹಿಡಿದೆ
ನಿನ್ನ ಪ್ರೀತಿ ಬಟ್ಟಲಲಿ ನಾ ಕುಡಿದೆ
ಭ್ರಮರದಂತೆ ಆಗದೆ..ಹುಂಡ ಹುಯ್ಗೆ ಕಾರದೆ
ಭ್ರಮರದಂತೆ ಆಗದೆ..ಹುಂಡ ಹುಯ್ಗೆ ಕಾರದೆ
ಕಲೆ ಹೆಣ್ಣ ಕೊನೆತನಕ ಕೈ ಬಿಡದೆ…
 
|| ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ…||

ಬಲ್ಲೆಯಾ ಇನಿಯಾ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
 
|| ಬಲ್ಲೆಯಾ ಇನಿಯಾ ಬಲ್ಲೆಯಾ….||
 
ಚಿಗುರು ಮೀಸೆ ಅಂಚಿನಲ್ಲಿ ನಗುನಗುತಾ
ತುಂಟ ಕಣ್ಣಿನಲ್ಲಿ ಸನ್ನೆ ತೋರಿಸುತಾ
ಚಿಗುರು ಮೀಸೆ ಅಂಚಿನಲ್ಲಿ ನಗುನಗುತಾ
ತುಂಟ ಕಣ್ಣಿನಲ್ಲಿ ಸನ್ನೆ ತೋರಿಸುತಾ
ಸೆಳೆಯದಿರು ಹತ್ತಿರಾ ಸರಸದಿಂದ ಈ ಥರಾ
ಸೆಳೆಯದಿರು ಹತ್ತಿರಾ ಸರಸದಿಂದ ಈ ಥರಾ
ಊರು ಹೇಳೊ ಬಳೆಗಳಿಗೆ ಹೆಚ್ಚರ…
 
|| ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ…||
 
ಸೀರೆಯನ್ನು ನೆನಸದಿರು ಜಾಣಮರಿ
ನೀರಿನಲ್ಲಿ ಆಡಿದರೆ ಕೋಣ ಮರಿ
ಸೀರೆಯನ್ನು ನೆನಸದಿರು ಜಾಣಮರಿ
ನೀರಿನಲ್ಲಿ ಆಡಿದರೆ ಕೋಣ ಮರಿ
ಗೋಪಿಯಲ್ಲ ನಾನು ಕೃಷ್ಣನಲ್ಲ ನೀನು
ಗೋಪಿಯಲ್ಲ ನಾನು ಕೃಷ್ಣನಲ್ಲ ನೀನು
ಗೋಡೆಗಳಿಗೂ ಕಿವಿಗಳಿವೆ ಜಾಗ್ರತೆ
 
|| ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ…||
 
ನನ್ನ ಮುಗ್ದತನವ ನೀನು ಸೆರೆ ಹಿಡಿದೆ
ನಿನ್ನ ಪ್ರೀತಿ ಬಟ್ಟಲಲಿ ನಾ ಕುಡಿದೆ
ನನ್ನ ಮುಗ್ದತನವ ನೀನು ಸೆರೆ ಹಿಡಿದೆ
ನಿನ್ನ ಪ್ರೀತಿ ಬಟ್ಟಲಲಿ ನಾ ಕುಡಿದೆ
ಭ್ರಮರದಂತೆ ಆಗದೆ..ಹುಂಡ ಹುಯ್ಗೆ ಕಾರದೆ
ಭ್ರಮರದಂತೆ ಆಗದೆ..ಹುಂಡ ಹುಯ್ಗೆ ಕಾರದೆ
ಕಲೆ ಹೆಣ್ಣ ಕೊನೆತನಕ ಕೈ ಬಿಡದೆ…
 
|| ಬಲ್ಲೆಯಾ ಇನಿಯಾ ಬಲ್ಲೆಯಾ
ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ…||

Balleya Iniya Balleya song lyrics from Kannada Movie Seetheyalla Savithri starring Vishnuvardhan, Jayalakshmi, Udayachandrika, Lyrics penned by R N Jayagopal Sung by S Janaki, Music Composed by Vijaya Bhaskar, film is Directed by Vadiraj and film is released on 1973

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ