Dum Dum Baarisu Nagaari Lyrics

ಡುಂ ಡುಂ ಬಾರಿಸೋಣ ನಗಾರಿ Lyrics

in Seetheyalla Savithri

in ಸೀತೆಯಲ್ಲ ಸಾವಿತ್ರಿ

LYRIC

Song Details Page after Lyrice

ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ

|| ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ..||

ಅಂತಿಂತ ಬಸವ ಅಲ್ಲಾ ಇವನು
ದೇವಿಯ ಕೈಯಲ್ಲೇ ಹೆಸರ ಪಡೆದವನು
ಮನೆಗೆ ಬಂದಾನೆ..ಕಾಲಡಿ ನಿಂದಾನೆ..
ಆರುತಿ ಬೆಳಗಿರಿ ಹಾಡಿರಿ ಸೋಬಾನೆ       
ಸೋಬಾನೆ ಹನಮಂಗೆ..ಸೊಬಾನೆ ಬಸವಂಗೆ..
ಸೋಬಾನೆ ನಮ್ಮ ಗೌರಿ ಮುತ್ತಿನ ಚೆಲುವಂಗೆ..
ಹೊಯ್....  

|| ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ..||

ಚಕ್ಕರು ಕಣ್ಣಿನ ಅಂಗಡಿ ಪಾಪಣ್ಣ
ಬಾಳೆಯ ಹಣ್ಣಿನ ಚಿಪ್ಪನು ಮಡಗಣ್ಣ...
ಚಕ್ಕರು ಕಣ್ಣಿನ ಅಂಗಡಿ ಪಾಪಣ್ಣ
ಬಾಳೆಯ ಹಣ್ಣಿನ ಚಿಪ್ಪನು ಮಡಗಣ್ಣ...
ಹೋಗಲೋ ಎನಬೇಡಾ..
ಹೊಡೆಯಲು ಬರಬೇಡಾ ..
ಕೈ ತುತ್ತು ಕಾವಣ್ಣ ಪಟ್ಟಾವ ಬಡಿಬೇಡ...
ಬಸವಂಗೆ ಹಣ್ಣು.. ನಿನ್ನ ಬಾಯಿಗೆ ಮಣ್ಣು
ಬಾಯ್ ಬಡಕೊಂಡು ಅಯ್ಯೋ ಅಂತಾ
ಬಿಡಬ್ಯಾಡ ಕಣ್ಣು..ಹೈ ...

|| ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ..||

ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ

|| ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ..||

ಅಂತಿಂತ ಬಸವ ಅಲ್ಲಾ ಇವನು
ದೇವಿಯ ಕೈಯಲ್ಲೇ ಹೆಸರ ಪಡೆದವನು
ಮನೆಗೆ ಬಂದಾನೆ..ಕಾಲಡಿ ನಿಂದಾನೆ..
ಆರುತಿ ಬೆಳಗಿರಿ ಹಾಡಿರಿ ಸೋಬಾನೆ       
ಸೋಬಾನೆ ಹನಮಂಗೆ..ಸೊಬಾನೆ ಬಸವಂಗೆ..
ಸೋಬಾನೆ ನಮ್ಮ ಗೌರಿ ಮುತ್ತಿನ ಚೆಲುವಂಗೆ..
ಹೊಯ್....  

|| ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ..||

ಚಕ್ಕರು ಕಣ್ಣಿನ ಅಂಗಡಿ ಪಾಪಣ್ಣ
ಬಾಳೆಯ ಹಣ್ಣಿನ ಚಿಪ್ಪನು ಮಡಗಣ್ಣ...
ಚಕ್ಕರು ಕಣ್ಣಿನ ಅಂಗಡಿ ಪಾಪಣ್ಣ
ಬಾಳೆಯ ಹಣ್ಣಿನ ಚಿಪ್ಪನು ಮಡಗಣ್ಣ...
ಹೋಗಲೋ ಎನಬೇಡಾ..
ಹೊಡೆಯಲು ಬರಬೇಡಾ ..
ಕೈ ತುತ್ತು ಕಾವಣ್ಣ ಪಟ್ಟಾವ ಬಡಿಬೇಡ...
ಬಸವಂಗೆ ಹಣ್ಣು.. ನಿನ್ನ ಬಾಯಿಗೆ ಮಣ್ಣು
ಬಾಯ್ ಬಡಕೊಂಡು ಅಯ್ಯೋ ಅಂತಾ
ಬಿಡಬ್ಯಾಡ ಕಣ್ಣು..ಹೈ ...

|| ಡುಂ ಡುಂ ಬಾರಿಸೋಣ ನಗಾರಿ
ತ್ತೂತ್ತುತ್ತು  ಊದು ತುತ್ತೂರಿ
ಹನುಮಣ್ಣ ಕರೆದಾನೆ ಮೆರೆವಣಿಗೆ
ನಮ್ಮ ಬಸವಣ್ಣ ಹೋರಟಾನೆ ಮೆರೆವಣಿಗೆ..||

Dum Dum Baarisu Nagaari song lyrics from Kannada Movie Seetheyalla Savithri starring Vishnuvardhan, Jayalakshmi, Udayachandrika, Lyrics penned by R N Jayagopal Sung by Anjali Kousalya, Rukmani, C M Giri, Music Composed by Vijaya Bhaskar, film is Directed by Vadiraj and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ