ದೇವಿ... ಆಟಗಾತಿಯು ನೀನು...
ಕೈಯ ಬೊಂಬೆಯು ನಾನು
ಆಡಿಸಿ ನಗುತಿಹೆ ಏನು ..ಆಆಆ...
ದೇವಿ... ಆಟಗಾತಿಯು ನೀನು...
ಕೈಯ ಬೊಂಬೆಯು ನಾನು
ಆಡಿಸಿ ನಗುತಿಹೆ ಏನು ..ಓಓಓ...
ಅಹ್ಹಹ್ಹಹ್ಹ...
ಬಲ್ಲೆ ನೀನು ನನ್ನಯ ಚಿಂತೆ
ಆದರೂ ಮೌನದಿ ಏತಕೆ ನಿಂತೆ..
ಅಹಾ..ಅಹಾ..ಅಹಾ..ಆಆಆ..
ಬಲ್ಲೆ ನೀನು ನನ್ನಯ ಚಿಂತೆ
ಆದರೂ ಮೌನದಿ ಏತಕೆ ನಿಂತೆ..
ನನ್ನ ಮನದ ತಾಪ ತೀರು
ಒಲವ ನೀ ಕೋರು.. ಓಓಓಓಓ...
|| ದೇವೀ ..(ಆ) ಆಟಗಾತಿಯು ನೀನು (ಆ)
ಕೈಯ ಬೊಂಬೆಯು ನಾನು
ಆಡಿಸಿ ನಗುತಿಹೆ ಏನು .. ಹ್ಹ...||
ಆಆಆ... ಆಆಆ... ಆಆಆ...
ಸ್ವರ್ಗ ನಿನ್ನ ಸನ್ನಿಧಿಯಲ್ಲಿ
ಮುಕ್ತಿ ನಿನ್ನ ಕಾಲಡಿಯಲ್ಲಿ
ಅಹಾ..ಅಹಾ..ಅಹಾ..ಆಆಆ.. ಆಆಆ..
ಸ್ವರ್ಗ ನಿನ್ನ ಸನ್ನಿಧಿಯಲ್ಲಿ (ಆ)
ಮುಕ್ತಿ ನಿನ್ನ ಕಾಲಡಿಯಲ್ಲಿ (ಅಹ್ಹಹ್ಹಹ್ಹಹ್ಹ )
ಕಾಲವೆಲ್ಲಾ.. ಕಳೆಯುವಾಸೆ..
ನಿನ್ನ ಮಡಿಲಲ್ಲಿ.. ಹೂಂಹೂಂಹೂಂಹೂಂ...
|| ದೇವಿ .. (ಆಆ ) ಆಟಗಾತಿಯು ನೀನು ...
(ಆಆ ) ಕೈಯ ಬೊಂಬೆಯು ನಾನು (ಆಅ )
ಆಡಿಸಿ ನಗುತಿಹೆ ಏನು .. ಓಓಓಓಓ..
ದೇವಿ.. (ಹೂಹೂಂ)…||
ದೇವಿ... ಆಟಗಾತಿಯು ನೀನು...
ಕೈಯ ಬೊಂಬೆಯು ನಾನು
ಆಡಿಸಿ ನಗುತಿಹೆ ಏನು ..ಆಆಆ...
ದೇವಿ... ಆಟಗಾತಿಯು ನೀನು...
ಕೈಯ ಬೊಂಬೆಯು ನಾನು
ಆಡಿಸಿ ನಗುತಿಹೆ ಏನು ..ಓಓಓ...
ಅಹ್ಹಹ್ಹಹ್ಹ...
ಬಲ್ಲೆ ನೀನು ನನ್ನಯ ಚಿಂತೆ
ಆದರೂ ಮೌನದಿ ಏತಕೆ ನಿಂತೆ..
ಅಹಾ..ಅಹಾ..ಅಹಾ..ಆಆಆ..
ಬಲ್ಲೆ ನೀನು ನನ್ನಯ ಚಿಂತೆ
ಆದರೂ ಮೌನದಿ ಏತಕೆ ನಿಂತೆ..
ನನ್ನ ಮನದ ತಾಪ ತೀರು
ಒಲವ ನೀ ಕೋರು.. ಓಓಓಓಓ...
|| ದೇವೀ ..(ಆ) ಆಟಗಾತಿಯು ನೀನು (ಆ)
ಕೈಯ ಬೊಂಬೆಯು ನಾನು
ಆಡಿಸಿ ನಗುತಿಹೆ ಏನು .. ಹ್ಹ...||
ಆಆಆ... ಆಆಆ... ಆಆಆ...
ಸ್ವರ್ಗ ನಿನ್ನ ಸನ್ನಿಧಿಯಲ್ಲಿ
ಮುಕ್ತಿ ನಿನ್ನ ಕಾಲಡಿಯಲ್ಲಿ
ಅಹಾ..ಅಹಾ..ಅಹಾ..ಆಆಆ.. ಆಆಆ..
ಸ್ವರ್ಗ ನಿನ್ನ ಸನ್ನಿಧಿಯಲ್ಲಿ (ಆ)
ಮುಕ್ತಿ ನಿನ್ನ ಕಾಲಡಿಯಲ್ಲಿ (ಅಹ್ಹಹ್ಹಹ್ಹಹ್ಹ )
ಕಾಲವೆಲ್ಲಾ.. ಕಳೆಯುವಾಸೆ..
ನಿನ್ನ ಮಡಿಲಲ್ಲಿ.. ಹೂಂಹೂಂಹೂಂಹೂಂ...
|| ದೇವಿ .. (ಆಆ ) ಆಟಗಾತಿಯು ನೀನು ...
(ಆಆ ) ಕೈಯ ಬೊಂಬೆಯು ನಾನು (ಆಅ )
ಆಡಿಸಿ ನಗುತಿಹೆ ಏನು .. ಓಓಓಓಓ..
ದೇವಿ.. (ಹೂಹೂಂ)…||
Devi Aatagaathiyu Neenu song lyrics from Kannada Movie Seetheyalla Savithri starring Vishnuvardhan, Jayalakshmi, Udayachandrika, Lyrics penned by R N Jayagopal Sung by P B Srinivas, S Janaki, Music Composed by Vijaya Bhaskar, film is Directed by Vadiraj and film is released on 1973