Sri Ram Jayaram Jaya Jaya Ram (Maleyu Banthu Nodi) Lyrics

ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌(ಮಳೆಯು ಬಂತು ನೋಡಿ) Lyrics

in Savira Mettilu

in ಸಾವಿರ ಮೆಟ್ಟಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
 
ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಾನವ ಸೇವೆಯೆ ಮಾಧವ ಸೇವೆಯು
ಮಾನವ ಸೇವೆಯೆ ಮಾಧವ ಸೇವೆಯು
(ಮಾನವ ಸೇವೆಯೆ ಮಾಧವ ಸೇವೆಯು)
ಎನುವ ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
(ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ)
 
ಬಡವ ಬಗ್ಗರ ಜಟುಜಪ್ಪತ್ತಿನ
ಜಡತೆ ರೋಗಕ್ಕೆ ಸೂಜಿಯ ಚುಚ್ಚುತ್ತ
ಬಡವ ಬಗ್ಗರ ಜಟುಜಪ್ಪತ್ತಿನ
ಜಡತೆ ರೋಗಕ್ಕೆ ಸೂಜಿಯ ಚುಚ್ಚುತ್ತ
ಸಡಗರ ತರುವಂತ ನಿಷ್ಕಾಮ ಸೇವೆಯೆ
ಸಡಗರ ತರುವಂತ ನಿಷ್ಕಾಮ ಸೇವೆಯೆ
ಬಿಡದ ಭಕುತಿ ರಾಮಗೆ ಪ್ರಿಯವಾದ
ಬಿಡದ ಭಕುತಿ ರಾಮಗೆ ಪ್ರಿಯವಾದ
 
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
 
ಹೆಣ್ಣು ಮಕ್ಕಳ  ಶೋಷಣೆಗಳನೆಲ್ಲ
ಬಣ್ಣ ಬಣ್ಣದಿ ವರ್ಣಿಸಿ ಫಲವೇನು
ಆ….
ಹೆಣ್ಣು ಮಕ್ಕಳ  ಶೋಷಣೆಗಳನೆಲ್ಲ
ಬಣ್ಣ ಬಣ್ಣದಿ ವರ್ಣಿಸಿ ಫಲವೇನು
ಕಾಣದೆ ಅಳುವವರ ಕಣ್ಣೀರನೊರೆಸುವ
ಕಾಣದೆ ಅಳುವವರ ಕಣ್ಣೀರನೊರೆಸುವ
ಸುಗುಣ ಸೇವೆ ಶ್ಯಾಮಗೆ ಪ್ರಿಯವಾದ
ಸುಗುಣ ಸೇವೆ ಶ್ಯಾಮಗೆ
 
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
 
ಉರಿಯುವ ಶ್ರೀಗಂಧ ಹರಿಯುವ ನದಿಗಳು
ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಉರಿಯುವ  ಶ್ರೀಗಂಧ ಹರಿಯುವ ನದಿಗಳು
ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಪರರಿಗೆ ಹಿತಕೊಡುವ  ಉಪಕಾರ ಎಂದರೆ
ಪರರಿಗೆ ಹಿತಕೊಡುವ  ಉಪಕಾರ ಎಂದರೆ
ದೇವರ ಸೇವೆ ಅಲ್ಲದೆ ಮತ್ತೇನು
ದೇವರ ಸೇವೆ ಅಲ್ಲದೆ ಮತ್ತೇನು
 
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಾನವ ಸೇವೆಯೆ ಮಾಧವ ಸೇವೆಯು
ಮಾನವ ಸೇವೆಯೆ ಮಾಧವ ಸೇವೆಯು
(ಮಾನವ ಸೇವೆಯೆ ಮಾಧವ ಸೇವೆಯು)
ಎನುವ ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
(ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ)||
 
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌

-
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
 
ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಾನವ ಸೇವೆಯೆ ಮಾಧವ ಸೇವೆಯು
ಮಾನವ ಸೇವೆಯೆ ಮಾಧವ ಸೇವೆಯು
(ಮಾನವ ಸೇವೆಯೆ ಮಾಧವ ಸೇವೆಯು)
ಎನುವ ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
(ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ)
 
ಬಡವ ಬಗ್ಗರ ಜಟುಜಪ್ಪತ್ತಿನ
ಜಡತೆ ರೋಗಕ್ಕೆ ಸೂಜಿಯ ಚುಚ್ಚುತ್ತ
ಬಡವ ಬಗ್ಗರ ಜಟುಜಪ್ಪತ್ತಿನ
ಜಡತೆ ರೋಗಕ್ಕೆ ಸೂಜಿಯ ಚುಚ್ಚುತ್ತ
ಸಡಗರ ತರುವಂತ ನಿಷ್ಕಾಮ ಸೇವೆಯೆ
ಸಡಗರ ತರುವಂತ ನಿಷ್ಕಾಮ ಸೇವೆಯೆ
ಬಿಡದ ಭಕುತಿ ರಾಮಗೆ ಪ್ರಿಯವಾದ
ಬಿಡದ ಭಕುತಿ ರಾಮಗೆ ಪ್ರಿಯವಾದ
 
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
 
ಹೆಣ್ಣು ಮಕ್ಕಳ  ಶೋಷಣೆಗಳನೆಲ್ಲ
ಬಣ್ಣ ಬಣ್ಣದಿ ವರ್ಣಿಸಿ ಫಲವೇನು
ಆ….
ಹೆಣ್ಣು ಮಕ್ಕಳ  ಶೋಷಣೆಗಳನೆಲ್ಲ
ಬಣ್ಣ ಬಣ್ಣದಿ ವರ್ಣಿಸಿ ಫಲವೇನು
ಕಾಣದೆ ಅಳುವವರ ಕಣ್ಣೀರನೊರೆಸುವ
ಕಾಣದೆ ಅಳುವವರ ಕಣ್ಣೀರನೊರೆಸುವ
ಸುಗುಣ ಸೇವೆ ಶ್ಯಾಮಗೆ ಪ್ರಿಯವಾದ
ಸುಗುಣ ಸೇವೆ ಶ್ಯಾಮಗೆ
 
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ||
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
 
ಉರಿಯುವ ಶ್ರೀಗಂಧ ಹರಿಯುವ ನದಿಗಳು
ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಉರಿಯುವ  ಶ್ರೀಗಂಧ ಹರಿಯುವ ನದಿಗಳು
ಮೊರೆಯುವ ತಂಗಾಳಿ ಸುರಿವ ಮಳೆಯೆಲ್ಲ
ಪರರಿಗೆ ಹಿತಕೊಡುವ  ಉಪಕಾರ ಎಂದರೆ
ಪರರಿಗೆ ಹಿತಕೊಡುವ  ಉಪಕಾರ ಎಂದರೆ
ದೇವರ ಸೇವೆ ಅಲ್ಲದೆ ಮತ್ತೇನು
ದೇವರ ಸೇವೆ ಅಲ್ಲದೆ ಮತ್ತೇನು
 
||ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
ಮಾನವ ಸೇವೆಯೆ ಮಾಧವ ಸೇವೆಯು
ಮಾನವ ಸೇವೆಯೆ ಮಾಧವ ಸೇವೆಯು
(ಮಾನವ ಸೇವೆಯೆ ಮಾಧವ ಸೇವೆಯು)
ಎನುವ ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ
(ಮಳೆಯು ಬಂತು ನೋಡಿ
ಸೇವೆಯ ಮಳೆಯು ಬಂತು ನೋಡಿ)||
 
(ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌ )
 
ಶ್ರೀ ರಾಮ್‌ ಜೈ ರಾಮ್‌ ಜೈ ಜೈ ರಾಮ್‌

Sri Ram Jayaram Jaya Jaya Ram (Maleyu Banthu Nodi) song lyrics from Kannada Movie Savira Mettilu starring Jayanthi, Kalyan Kumar, Dikki Madhavarao, Lyrics penned by A R Mithra Sung by Sangeetha Katti, Music Composed by Vijaya Bhaskar, Pravin Godkhindi, film is Directed by S R Puttanna Kanagal, D B Basave Gowda, K S L Swamy (Lalitha Ravi) and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ