Namoora Bettada Tholinalli (Music : Vijaya Bhaskar) Lyrics

ನಮ್ಮೂರ ಬೆಟ್ಟದ ತೋಳಿನಲ್ಲಿ Lyrics

in Savira Mettilu

in ಸಾವಿರ ಮೆಟ್ಟಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ
 
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ
 
ತಿಂಗಳ ಬೆಳಕಿನ ಕಾಂತಿಯಲಿ
ತುಂತುರು ಹಾಲಿನ ಮಳೆಯಲ್ಲಿ
ಹೂವಿನ ನಡೆ ಮಡೆ ಹಾಸುತಲಿ
ಬೆಳಗುವಳಾರತಿ ಹರುಷದಲಿ
ಪಕ್ಕನೆ ಸೆಳೆದು ತೋಳಿನಲಿ
ಅಪ್ಪುತ  ಅವಳನ್ನು ಮುದದಲಿ
ಪಕ್ಕನೆ ಸೆಳೆದು ತೋಳಿನಲಿ
ಅಪ್ಪುತ  ಅವಳನ್ನು ಮುದದಲ್ಲಿ
ತುಟಿಯನ್ನು ಒತ್ತಲು  ಸರಸದಲಿ
ಛಂಗನೆ ನೆಗೆದಳು ಮುನಿಸಿನ
ಛಂಗನೆ ನೆಗೆದಳು ಮುನಿಸಿನಲಿ
                                                                                                                                                                                               
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
 
||ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ||
 
ಸಿಹಿತುಟಿ ದಕ್ಕದ ಮುನಿಸಿನಲಿ
ಕಣ್ಣಲೆ ಮಿನುಗುವ ಕೋಪದಲಿ
ರೋಷವ ತಳೆಯುತ  ನಡಿಗೆಯಲಿ
ನೋಡಿದನಲ್ಲೆಯ ಹಸಿವಿನಲ್ಲಿ
ಚಕ್ಕನೆ ನೆಗೆದು ಅವಳ ಬಲಿ
ಒಪ್ಪುವ ಆಸೆಯ ತೋರುತಲಿ
ಚಕ್ಕನೆ ನೆಗೆದು ಅವಳ ಬಲಿ
ಒಪ್ಪುವ ಆಸೆಯ ತೋರುತಲಿ
ಕೆನ್ನೆಯ ಬಡಿದು ಬೇಡುತಲಿ
ಮೆಲ್ಲನೆ ಕುಳಿತನು ಕಾಲ ಬಳಿ
ಮೆಲ್ಲನೆ ಕುಳಿತನು ಕಾಲ ಬಳಿ
 
||ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ||
 
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
 
ಬಳ್ಳಿಯ ಮರೆಯಲಿ ನಿಂತವಳು
ಹುಬ್ಬಿನ ಬಿಲ್ಲನು ಕುಣಿಸಿದಳು
ಬಿಂಕದಿ ಜಡೆಯನು ಬೀಸಿದಳು
ಬೆರಳಲಿ ಸನ್ನೆಯ ಮಾಡಿದಳು
ನಲ್ಲನ  ಗಲ್ಲಕೆ ತುಟಿ ತಂದು
ಕಣ್ಣಲಿ ಮುತ್ತನು ಸುರಿದಳು
ನೀನೆ ನನಗೆ ಗತಿಯೆಂದು
ಕೈಕೈ ಮುಗಿದು ಬೇಡಿದಳು
ಕೈಕೈ ಮುಗಿದು ಬೇಡಿದಳು
 
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
 
||ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ||
 
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
ಕಾದಿಹನೆನ್ನ ರಾಜಕುಮಾರ
ಕಾದಿಹಳೆನ್ನ ರಾಜಕುಮಾರಿ

-
ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ
 
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ
 
ತಿಂಗಳ ಬೆಳಕಿನ ಕಾಂತಿಯಲಿ
ತುಂತುರು ಹಾಲಿನ ಮಳೆಯಲ್ಲಿ
ಹೂವಿನ ನಡೆ ಮಡೆ ಹಾಸುತಲಿ
ಬೆಳಗುವಳಾರತಿ ಹರುಷದಲಿ
ಪಕ್ಕನೆ ಸೆಳೆದು ತೋಳಿನಲಿ
ಅಪ್ಪುತ  ಅವಳನ್ನು ಮುದದಲಿ
ಪಕ್ಕನೆ ಸೆಳೆದು ತೋಳಿನಲಿ
ಅಪ್ಪುತ  ಅವಳನ್ನು ಮುದದಲ್ಲಿ
ತುಟಿಯನ್ನು ಒತ್ತಲು  ಸರಸದಲಿ
ಛಂಗನೆ ನೆಗೆದಳು ಮುನಿಸಿನ
ಛಂಗನೆ ನೆಗೆದಳು ಮುನಿಸಿನಲಿ
                                                                                                                                                                                               
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
 
||ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ||
 
ಸಿಹಿತುಟಿ ದಕ್ಕದ ಮುನಿಸಿನಲಿ
ಕಣ್ಣಲೆ ಮಿನುಗುವ ಕೋಪದಲಿ
ರೋಷವ ತಳೆಯುತ  ನಡಿಗೆಯಲಿ
ನೋಡಿದನಲ್ಲೆಯ ಹಸಿವಿನಲ್ಲಿ
ಚಕ್ಕನೆ ನೆಗೆದು ಅವಳ ಬಲಿ
ಒಪ್ಪುವ ಆಸೆಯ ತೋರುತಲಿ
ಚಕ್ಕನೆ ನೆಗೆದು ಅವಳ ಬಲಿ
ಒಪ್ಪುವ ಆಸೆಯ ತೋರುತಲಿ
ಕೆನ್ನೆಯ ಬಡಿದು ಬೇಡುತಲಿ
ಮೆಲ್ಲನೆ ಕುಳಿತನು ಕಾಲ ಬಳಿ
ಮೆಲ್ಲನೆ ಕುಳಿತನು ಕಾಲ ಬಳಿ
 
||ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ||
 
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
 
ಬಳ್ಳಿಯ ಮರೆಯಲಿ ನಿಂತವಳು
ಹುಬ್ಬಿನ ಬಿಲ್ಲನು ಕುಣಿಸಿದಳು
ಬಿಂಕದಿ ಜಡೆಯನು ಬೀಸಿದಳು
ಬೆರಳಲಿ ಸನ್ನೆಯ ಮಾಡಿದಳು
ನಲ್ಲನ  ಗಲ್ಲಕೆ ತುಟಿ ತಂದು
ಕಣ್ಣಲಿ ಮುತ್ತನು ಸುರಿದಳು
ನೀನೆ ನನಗೆ ಗತಿಯೆಂದು
ಕೈಕೈ ಮುಗಿದು ಬೇಡಿದಳು
ಕೈಕೈ ಮುಗಿದು ಬೇಡಿದಳು
 
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
 
||ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಟ್ಟದ ಆಚೆಯ ಪಟ್ಟಣದಲ್ಲಿ
ಬೆಳ್ಳಿ ಕೋಟೆಯ ಅರಮನೆಯಕ್ಕಿ
ನಿದ್ದೆಯು ಬಾರದ ರಾತ್ರಿಯಲಿ
ಕಾದಿಹನೆನ್ನ ರಾಜಕುಮಾರ||
 
||ನಮ್ಮೂರ ಬೆಟ್ಟದ ತೋಳಿನಲ್ಲಿ
ನಮ್ಮೂರ ಬೆಟ್ಟದ ತೋಳಿನಲ್ಲಿ
ಬೆಳ್ಳಿ  ಹೂವಿನ ತೋಟದಲ್ಲಿ
ಮುತ್ತಿನ ನೆನಪಿನ ಗುಂಗಿನಲಿ
ಕಾದಿಹಳೆನ್ನ ರಾಜಕುಮಾರಿ||
ಕಾದಿಹನೆನ್ನ ರಾಜಕುಮಾರ
ಕಾದಿಹಳೆನ್ನ ರಾಜಕುಮಾರಿ

Namoora Bettada Tholinalli (Music : Vijaya Bhaskar) song lyrics from Kannada Movie Savira Mettilu starring Jayanthi, Kalyan Kumar, Dikki Madhavarao, Lyrics penned by P V Nanjaraj Urs Sung by P B Srinivas, P Susheela, Music Composed by Vijaya Bhaskar, Pravin Godkhindi, film is Directed by S R Puttanna Kanagal, D B Basave Gowda, K S L Swamy (Lalitha Ravi) and film is released on 2006
Song Details Page Title
Video:
ಸಂಗೀತ ವೀಡಿಯೊ:
Lyricist:

P V Nanjaraj Urs

ಗೀತರಚನೆಕಾರ:

ಪಿ.ವಿ.ನಂಜರಾಜ ಅರಸ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ