Cinema Banthu Nodi (Music : Praveen Gokhindi) Lyrics

ಸಿನಿಮಾ ಬಂತು ನೋಡಿ Lyrics

in Savira Mettilu

in ಸಾವಿರ ಮೆಟ್ಟಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಭಾಷೆಯ ಸೇವೆಯೇ ದೇಶದ ಸೇವೆಯೇ ಎನುವಾ 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
 
ಬೆಳ್ಳಿ ತೆರೆಯಾ ಶೂನ್ಯ ಪಟಲದಿ
ಕನಸನು ರೂಪಿಸಿ ಭಾವನೆ ಮೂಡಿಸಿ 
ಬೆಳ್ಳಿ ತೆರೆಯಾ ಶೂನ್ಯ ಪಟಲದಿ
ಕನಸನು ರೂಪಿಸಿ ಭಾವನೆ ಮೂಡಿಸಿ 
ನೋಡುವ ಮನಕೆಲ್ಲ ಸಂತಸ ನೀಡುವ 
ನೋಡುವ ಮನಕೆಲ್ಲ ಸಂತಸ ನೀಡುವ
ದೃಶ್ಯ ಕಾವ್ಯಗಳ ಹೂಮಳೆ ಸುರಿಸುವ
 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
 
ಆಆಆಆ... ಆಆಆಆ...  
ಆಆಆಆ... ಆಆಆಆ...  
 
ಕನ್ನಡ ಮಕ್ಕಳ ಕೋಟಿ ಆಸೆಯನು
ಕಾದಂಬರಿಯಾ ಹೊಸ ಹೊಸ ಸೊಗಡನು 
ಕನ್ನಡ ಮಕ್ಕಳ ಕೋಟಿ ಆಸೆಯನು 
ಕಾದಂಬರಿಯಾ ಹೊಸ ಹೊಸ ಸೊಗಡನು 
ಕಪ್ಪು ಬಿಳುಪಲೇ ಬಣ್ಣವ ಸೃಜಿಸಿ 
ಕಪ್ಪು ಬಿಳುಪಲೇ ಬಣ್ಣವ ಸೃಜಿಸಿ
ಸಂಗೀತ ಸಾಹಿತ್ಯ ಸುಧೆಯನೇ ಹರಿಸುವ 
 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
 
ಬೆಳ್ಳಿ ಮೋಡವೇ... ಆಹ್ಹಹ ಆಆಆ...
ಗೆಜ್ಜೆ ಪೂಜೆಯೇ ಲಲಲಲಲಲಲಾ 
ನಾಗರಹಾವೇ... ಲಲಲಲಲಲಲಾ
ಮಸಣದ ಹೂವೇ ಉಂಹುಂಹೂಂ  ಉಂಹುಂಹೂಂ  
ಶುಭ ಮಂಗಳದಾ ಪ್ರೀತಿ ಉಪಾಸನೆಯ
ಸಾವಿರ ಮೆಟ್ಟಿಲ ಹತ್ತಿಸಿ ತೋರುವ 
ಸಾವಿರ ಮೆಟ್ಟಿಲ ಹತ್ತಿಸಿ ತೋರುವ

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಭಾಷೆಯ ಸೇವೆಯೇ ದೇಶದ ಸೇವೆಯೇ ಎನುವಾ 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಭಾಷೆಯ ಸೇವೆಯೇ ದೇಶದ ಸೇವೆಯೇ ಎನುವಾ 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
 
ಬೆಳ್ಳಿ ತೆರೆಯಾ ಶೂನ್ಯ ಪಟಲದಿ
ಕನಸನು ರೂಪಿಸಿ ಭಾವನೆ ಮೂಡಿಸಿ 
ಬೆಳ್ಳಿ ತೆರೆಯಾ ಶೂನ್ಯ ಪಟಲದಿ
ಕನಸನು ರೂಪಿಸಿ ಭಾವನೆ ಮೂಡಿಸಿ 
ನೋಡುವ ಮನಕೆಲ್ಲ ಸಂತಸ ನೀಡುವ 
ನೋಡುವ ಮನಕೆಲ್ಲ ಸಂತಸ ನೀಡುವ
ದೃಶ್ಯ ಕಾವ್ಯಗಳ ಹೂಮಳೆ ಸುರಿಸುವ
 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
 
ಆಆಆಆ... ಆಆಆಆ...  
ಆಆಆಆ... ಆಆಆಆ...  
 
ಕನ್ನಡ ಮಕ್ಕಳ ಕೋಟಿ ಆಸೆಯನು
ಕಾದಂಬರಿಯಾ ಹೊಸ ಹೊಸ ಸೊಗಡನು 
ಕನ್ನಡ ಮಕ್ಕಳ ಕೋಟಿ ಆಸೆಯನು 
ಕಾದಂಬರಿಯಾ ಹೊಸ ಹೊಸ ಸೊಗಡನು 
ಕಪ್ಪು ಬಿಳುಪಲೇ ಬಣ್ಣವ ಸೃಜಿಸಿ 
ಕಪ್ಪು ಬಿಳುಪಲೇ ಬಣ್ಣವ ಸೃಜಿಸಿ
ಸಂಗೀತ ಸಾಹಿತ್ಯ ಸುಧೆಯನೇ ಹರಿಸುವ 
 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
 
ಬೆಳ್ಳಿ ಮೋಡವೇ... ಆಹ್ಹಹ ಆಆಆ...
ಗೆಜ್ಜೆ ಪೂಜೆಯೇ ಲಲಲಲಲಲಲಾ 
ನಾಗರಹಾವೇ... ಲಲಲಲಲಲಲಾ
ಮಸಣದ ಹೂವೇ ಉಂಹುಂಹೂಂ  ಉಂಹುಂಹೂಂ  
ಶುಭ ಮಂಗಳದಾ ಪ್ರೀತಿ ಉಪಾಸನೆಯ
ಸಾವಿರ ಮೆಟ್ಟಿಲ ಹತ್ತಿಸಿ ತೋರುವ 
ಸಾವಿರ ಮೆಟ್ಟಿಲ ಹತ್ತಿಸಿ ತೋರುವ

ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ
ಭಾಷೆಯ ಸೇವೆಯೇ ದೇಶದ ಸೇವೆಯೇ ಎನುವಾ 
ಸಿನಿಮಾ ಬಂತು ನೋಡಿ ಕನ್ನಡ ಭಾವ ಶಿಲ್ಪಿ ಮೋಡಿ

Cinema Banthu Nodi (Music : Praveen Gokhindi) song lyrics from Kannada Movie Savira Mettilu starring Jayanthi, Kalyan Kumar, Dikki Madhavarao, Lyrics penned by K S L Swamy Sung by S P Balasubrahmanyam, Music Composed by Vijaya Bhaskar, Pravin Godkhindi, film is Directed by S R Puttanna Kanagal, D B Basave Gowda, K S L Swamy (Lalitha Ravi) and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ