-
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ
ಆದಿಶಕ್ತಿಗೆ ಶರಣು ಶರಣೆನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಕನ್ನಡ ತಾಯಿಯ ರನ್ನದ ತೊಟ್ಟಿಲು
ಕರುಣೆಯ ಹಾಲಿನ ಚಿನ್ನದ ಬಟ್ಟಲು
ಕನ್ನಡತಾಯಿಯ ರನ್ನದ ತೊಟ್ಟಿಲು
ಕರುಣೆಯ ಹಾಲಿನ ಚಿನ್ನದ ಬಟ್ಟಲು
ಮೆಟ್ಟಿಲು ಮೆಟಿಲು ಹತ್ತುತ್ತ ಬರಲು
ಹತ್ತಿರ ಹತ್ತಿರ ತಾಯಿ ಮಡಿಲು
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಮೆಟ್ಟಿಲಿಗೊಂದು ನಾಮವ ನೆನೆಯಿರಿ
ಸಾವಿರ ಹೆಸರಲಿ ದೇವಿಯ ಕರೆಯಿರಿ
ಮೆಟ್ಟಿಲಿಗೊಂದು ನಾಮವ ನೆನೆಯಿರಿ
ಸಾವಿರ ಹೆಸರಲಿ ದೇವಿಯ ಕರೆಯಿರಿ
ಹೃದಯ ಕಲ್ಮಶ ಕಳೆಯಿರಿ
ಮಧುರ ಮೈತ್ರಿಯ ತಿಳಿಯಿರಿ
||ಸಾವಿರ ಮೆಟ್ಟಿಲು ಹತ್ತಿ ಬನ್ನಿ
ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ
ಆದಿಶಕ್ತಿಗೆ ಶರಣು ಶರಣೆನ್ನಿ||
||ಸಾವಿರ ಮೆಟ್ಟಿಲು ಹತ್ತಿ ಬನ್ನಿ||
ಬದುಕಿನ ಕಡಲಲಿ ಸಾವಿರ ಅಲೆಗಳು
ಅಲೆಅಲೆಯಲ್ಲೂ ನೋವಿನ ಬಲೆಗಳು
ಬದುಕಿನ ಕಡಲಲಿ ಸಾವಿರ ಅಲೆಗಳು
ಅಲೆಅಲೆಯಲ್ಲೂ ನೋವಿನ ಬಲೆಗಳು
ಸೋಲು ಗೆಲುವಿನ ಈ ಬಾಳು
ಹಾಯಲಾರದ ಹರಿಗೋಲು
ಬಾಳ್ವೆ ಬೆಟ್ಟವ ಹತ್ತಲು
ಸಾವಿರ ಮೆಟ್ಟಿಲು
ಸಾವಿರ ಮೆಟ್ಟಿಲು
-
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ
ಆದಿಶಕ್ತಿಗೆ ಶರಣು ಶರಣೆನ್ನಿ
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಕನ್ನಡ ತಾಯಿಯ ರನ್ನದ ತೊಟ್ಟಿಲು
ಕರುಣೆಯ ಹಾಲಿನ ಚಿನ್ನದ ಬಟ್ಟಲು
ಕನ್ನಡತಾಯಿಯ ರನ್ನದ ತೊಟ್ಟಿಲು
ಕರುಣೆಯ ಹಾಲಿನ ಚಿನ್ನದ ಬಟ್ಟಲು
ಮೆಟ್ಟಿಲು ಮೆಟಿಲು ಹತ್ತುತ್ತ ಬರಲು
ಹತ್ತಿರ ಹತ್ತಿರ ತಾಯಿ ಮಡಿಲು
ಸಾವಿರ ಮೆಟ್ಟಿಲು ಹತ್ತಿ ಬನ್ನಿ
ಮೆಟ್ಟಿಲಿಗೊಂದು ನಾಮವ ನೆನೆಯಿರಿ
ಸಾವಿರ ಹೆಸರಲಿ ದೇವಿಯ ಕರೆಯಿರಿ
ಮೆಟ್ಟಿಲಿಗೊಂದು ನಾಮವ ನೆನೆಯಿರಿ
ಸಾವಿರ ಹೆಸರಲಿ ದೇವಿಯ ಕರೆಯಿರಿ
ಹೃದಯ ಕಲ್ಮಶ ಕಳೆಯಿರಿ
ಮಧುರ ಮೈತ್ರಿಯ ತಿಳಿಯಿರಿ
||ಸಾವಿರ ಮೆಟ್ಟಿಲು ಹತ್ತಿ ಬನ್ನಿ
ದೇವಿಯ ಗುಡಿಯ ಸುತ್ತಿ ಬನ್ನಿ
ಭಕ್ತಿಯ ಕಾಣಿಕೆ ಮರೆಯದೆ ತನ್ನಿ
ಆದಿಶಕ್ತಿಗೆ ಶರಣು ಶರಣೆನ್ನಿ||
||ಸಾವಿರ ಮೆಟ್ಟಿಲು ಹತ್ತಿ ಬನ್ನಿ||
ಬದುಕಿನ ಕಡಲಲಿ ಸಾವಿರ ಅಲೆಗಳು
ಅಲೆಅಲೆಯಲ್ಲೂ ನೋವಿನ ಬಲೆಗಳು
ಬದುಕಿನ ಕಡಲಲಿ ಸಾವಿರ ಅಲೆಗಳು
ಅಲೆಅಲೆಯಲ್ಲೂ ನೋವಿನ ಬಲೆಗಳು
ಸೋಲು ಗೆಲುವಿನ ಈ ಬಾಳು
ಹಾಯಲಾರದ ಹರಿಗೋಲು
ಬಾಳ್ವೆ ಬೆಟ್ಟವ ಹತ್ತಲು
ಸಾವಿರ ಮೆಟ್ಟಿಲು
ಸಾವಿರ ಮೆಟ್ಟಿಲು
Saavira Mettilu (Music : Vijaya Bhaskar) song lyrics from Kannada Movie Savira Mettilu starring Jayanthi, Kalyan Kumar, Dikki Madhavarao, Lyrics penned by P V Nanjaraj Urs, Kanagal Prabhakar Shastry Sung by P B Srinivas, S Janaki, Music Composed by Vijaya Bhaskar, Pravin Godkhindi, film is Directed by S R Puttanna Kanagal, D B Basave Gowda, K S L Swamy (Lalitha Ravi) and film is released on 2006