Kaiya Needide Neenu Andu (Music : Vijaya Bhaskar) Lyrics

ಕೈಯ ನೀಡಿದೆ ನೀನು ಅಂದು Lyrics

in Savira Mettilu

in ಸಾವಿರ ಮೆಟ್ಟಿಲು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
ಕೈಯ ಹಿಡಿಯುತ ಒಲವ ಮಿಡಿಯುತ
ಪ್ರೇಮದ ಮೆಟ್ಟಿಲ ಹತ್ತೋಣ
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
 
ನನ್ನೊಡನೆ ನೀನು ಬರಲು
ಅಳುವುದೇನು ಈ  ಬೆಟ್ಟವು
ನಿನ್ನೊಡನೆ ನಾ ನಗಲು
ಮುನಿವುದೇನು ಈ ಮೆಟ್ಟಿಲು
 
ನನ್ನೊಡನೆ ನೀನು ಬರಲು
ಅಳುವುದೇನು ಈ  ಬೆಟ್ಟವು
ನಿನ್ನೊಡನೆ ನಾ ನಗಲು
ಮುನಿವುದೇನು ಈ ಮೆಟ್ಟಿಲು
ನನ್ನೆದೆಯ ಆಸೆ ಚಿಗುರಿ
ನಿನ್ನೆದೆಯ ಬಿಗಿದಪ್ಪಲು
ಹಸಿದು ಹದಡಿ ಹೂವು ಅರಳಿ
ಹಸಿದು ಹದಡಿ ಹೂವು ಅರಳಿ
ನಗುವುದು ಈ ಗಿರಿ ತಪ್ಪಲು
 
||ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
ಕೈಯ ಹಿಡಿಯುತ ಒಲವ ಮಿಡಿಯುತ
ಪ್ರೇಮದ ಮೆಟ್ಟಿಲ ಹತ್ತೋಣ
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು||
 
||ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು||

-
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
ಕೈಯ ಹಿಡಿಯುತ ಒಲವ ಮಿಡಿಯುತ
ಪ್ರೇಮದ ಮೆಟ್ಟಿಲ ಹತ್ತೋಣ
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
 
ನನ್ನೊಡನೆ ನೀನು ಬರಲು
ಅಳುವುದೇನು ಈ  ಬೆಟ್ಟವು
ನಿನ್ನೊಡನೆ ನಾ ನಗಲು
ಮುನಿವುದೇನು ಈ ಮೆಟ್ಟಿಲು
 
ನನ್ನೊಡನೆ ನೀನು ಬರಲು
ಅಳುವುದೇನು ಈ  ಬೆಟ್ಟವು
ನಿನ್ನೊಡನೆ ನಾ ನಗಲು
ಮುನಿವುದೇನು ಈ ಮೆಟ್ಟಿಲು
ನನ್ನೆದೆಯ ಆಸೆ ಚಿಗುರಿ
ನಿನ್ನೆದೆಯ ಬಿಗಿದಪ್ಪಲು
ಹಸಿದು ಹದಡಿ ಹೂವು ಅರಳಿ
ಹಸಿದು ಹದಡಿ ಹೂವು ಅರಳಿ
ನಗುವುದು ಈ ಗಿರಿ ತಪ್ಪಲು
 
||ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು
ಕೈಯ ಹಿಡಿಯುತ ಒಲವ ಮಿಡಿಯುತ
ಪ್ರೇಮದ ಮೆಟ್ಟಿಲ ಹತ್ತೋಣ
ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು||
 
||ಕೈಯ ನೀಡಿದೆ ನೀನು ಅಂದು
ಕೈಯ ಬೇಡುವೆ ನಾನು ಇಂದು||

Kaiya Needide Neenu Andu (Music : Vijaya Bhaskar) song lyrics from Kannada Movie Savira Mettilu starring Jayanthi, Kalyan Kumar, Dikki Madhavarao, Lyrics penned by P V Nanjaraj Urs Sung by P B Srinivas, Music Composed by Vijaya Bhaskar, Pravin Godkhindi, film is Directed by S R Puttanna Kanagal, D B Basave Gowda, K S L Swamy (Lalitha Ravi) and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ