Rhythm Ide Lyrics

ರಿದಮ್‌ ಇದೆ Lyrics

in Savari

in ಸವಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಿದಮ್ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸ್ಸಲಿ
ಬಾಳೆ ಹುಡುಗಾಟವು
ತಕದಿಮಿ ಕುಣಿಯುವ ವಯಸು ಮೂಡಿದೆ
ಜಗಮಿಸೊ ಕನಸನು ಹಿಡಿಯ ಹೊರಟಿದೆ
ಕನಸ ಹರಸುತ ಜೀವ ಸಾಗಿದೆ
ಬಾಳೆ ಹೋರಾಟವು
ಮನಸ್ಸಾರೆ ಮಾತು ಮೂಡಿ ಮೀಟಿ ಮೇಟಿ ಬಾಳಗಾನ ರಮ್ಯ
ಮನಸ್ಸೀಗ ಮಾತು ಮೀರಿ ಹಾದಿ ದಾಟಿ ಜೀವನಾದ ಶೂನ್ಯ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬು ತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ

||ರಿದಮ್ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸ್ಸಲಿ
ಬಾಳೆ ಹುಡುಗಾಟವು||
 
ಮರುಜನ್ಮದ ಕನಸು ಹುಡುಕಾಡಿದೆ ಮನಸು
ತಡಕಾಡಿದೆ ಜೀವ ಹುಸಿ ಎಂದಿದೆ ಭಾವ
ಇಲ್ಲಿ ಇರುವುದೇ ಜನ್ಮ ತೀರಿಸುವುದೆಲ್ಲರ ಧರ್ಮ
ಎದೆಯ ಕದವನು ತೆರೆದು
ಪ್ರೀತಿಧಾರೆಯು ಹರಿದು
ಕಾಮ ಕ್ರೋಧವು ಲೋಭ ಮೋಹವು
ಮದದ ಮಾತ್ಸರ್ಯವೆಲ್ಲ
ಸ್ಥಿಮಿತವಾಗಿಯೇ ಇರಲಿ ಮಿತದಲಿ
ಅಮಿತ ಆನಂದ ಬಾಳಲಿ ಬರಲಿ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬು ತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ
 
ಹೂ ಮುಳ್ಳಲಿ ಅರಳಿ ತಂಪೆರೆಯುವ ಪ್ರೀತಿ
ಸಿಹಿಯಾಗಿರದೆಂದು ಕಹಿ ಅನಿಸದು ಎಂದೂ
ಪ್ರೀತಿ ಅರಸುತ ವಿರಹಿ ಚಳಿ ಬಿಸಿಲು ಮಳೆಯಲಿ ಬಳಲಿ
ಪ್ರೇಮ ಅವರಲಿ ಅರಳಿ ಹೊಸ ಒಲವ ಕಿರಣವ ಚೆಲ್ಲಿ
ಮನದ ಬಾಂದಳದಿ ನೋವು ನಲವಿನ ಕನಸು ಕಲ್ಪನೆ ಸವಾರಿ
ಬಿಡದ ಮಾಯೆಯ ಬೆನ್ನು ಹಿಡಿಯುವ
ಬಯಕೆ ಯಾಕೆ ನಮ್ಮ ನಿಮ್ಮಲಿ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ

||ರಿದಮ್ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸಲಿ
ಬಾಳೆ ಹುಡುಗಾಟವು
ಮನಸ್ಸಾರೆ ಮಾತು ಮೂಡಿ ಮೀಟಿ ಮೇಟಿ ಬಾಳಗಾನ ರಮ್ಯ
ಮನಸ್ಸೀಗ ಮಾತು ಮೀರಿ ಹಾದಿ ದಾಟಿ ಜೀವನಾದ ಶೂನ್ಯ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ||

-
ರಿದಮ್ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸ್ಸಲಿ
ಬಾಳೆ ಹುಡುಗಾಟವು
ತಕದಿಮಿ ಕುಣಿಯುವ ವಯಸು ಮೂಡಿದೆ
ಜಗಮಿಸೊ ಕನಸನು ಹಿಡಿಯ ಹೊರಟಿದೆ
ಕನಸ ಹರಸುತ ಜೀವ ಸಾಗಿದೆ
ಬಾಳೆ ಹೋರಾಟವು
ಮನಸ್ಸಾರೆ ಮಾತು ಮೂಡಿ ಮೀಟಿ ಮೇಟಿ ಬಾಳಗಾನ ರಮ್ಯ
ಮನಸ್ಸೀಗ ಮಾತು ಮೀರಿ ಹಾದಿ ದಾಟಿ ಜೀವನಾದ ಶೂನ್ಯ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬು ತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ

||ರಿದಮ್ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸ್ಸಲಿ
ಬಾಳೆ ಹುಡುಗಾಟವು||
 
ಮರುಜನ್ಮದ ಕನಸು ಹುಡುಕಾಡಿದೆ ಮನಸು
ತಡಕಾಡಿದೆ ಜೀವ ಹುಸಿ ಎಂದಿದೆ ಭಾವ
ಇಲ್ಲಿ ಇರುವುದೇ ಜನ್ಮ ತೀರಿಸುವುದೆಲ್ಲರ ಧರ್ಮ
ಎದೆಯ ಕದವನು ತೆರೆದು
ಪ್ರೀತಿಧಾರೆಯು ಹರಿದು
ಕಾಮ ಕ್ರೋಧವು ಲೋಭ ಮೋಹವು
ಮದದ ಮಾತ್ಸರ್ಯವೆಲ್ಲ
ಸ್ಥಿಮಿತವಾಗಿಯೇ ಇರಲಿ ಮಿತದಲಿ
ಅಮಿತ ಆನಂದ ಬಾಳಲಿ ಬರಲಿ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬು ತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ
 
ಹೂ ಮುಳ್ಳಲಿ ಅರಳಿ ತಂಪೆರೆಯುವ ಪ್ರೀತಿ
ಸಿಹಿಯಾಗಿರದೆಂದು ಕಹಿ ಅನಿಸದು ಎಂದೂ
ಪ್ರೀತಿ ಅರಸುತ ವಿರಹಿ ಚಳಿ ಬಿಸಿಲು ಮಳೆಯಲಿ ಬಳಲಿ
ಪ್ರೇಮ ಅವರಲಿ ಅರಳಿ ಹೊಸ ಒಲವ ಕಿರಣವ ಚೆಲ್ಲಿ
ಮನದ ಬಾಂದಳದಿ ನೋವು ನಲವಿನ ಕನಸು ಕಲ್ಪನೆ ಸವಾರಿ
ಬಿಡದ ಮಾಯೆಯ ಬೆನ್ನು ಹಿಡಿಯುವ
ಬಯಕೆ ಯಾಕೆ ನಮ್ಮ ನಿಮ್ಮಲಿ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ

||ರಿದಮ್ಇದೆ ಲೈಫಿನ ಜಾಲಿ ರೈಡಲಿ
ತರ ತರ ಕಾತರ ಎಲ್ಲರೆದೆಯಲಿ
ಎಲ್ಲಿದೆ ಶಾಂತಿ ಎಲ್ಲ ಮನಸಲಿ
ಬಾಳೆ ಹುಡುಗಾಟವು
ಮನಸ್ಸಾರೆ ಮಾತು ಮೂಡಿ ಮೀಟಿ ಮೇಟಿ ಬಾಳಗಾನ ರಮ್ಯ
ಮನಸ್ಸೀಗ ಮಾತು ಮೀರಿ ಹಾದಿ ದಾಟಿ ಜೀವನಾದ ಶೂನ್ಯ
ಬಾಳದಾರಿಯಲಿ ಒಂಟಿ ಜೀವ ಪಯಣ
ಬಾನದಾರಿಯಲಿ ಒಂಟಿ ಸೂರ್ಯ ಪ್ರಯಾಣ
ಖಾಲಿ ಬಾನಿನ ತುಂಬುತಾರೆ ತನನ
ಖಾಲಿ ಬಾಳಿನ ನೋವು ನಲಿವ ಕದನ||

Rhythm Ide song lyrics from Kannada Movie Savari starring Raghu Mukherjee, Kamalini Mukherjee, Srinagar Kitty, Lyrics penned by Sudhir Attavar Sung by Ranjith, Music Composed by Manikanth Kadri, film is Directed by Jacob Varghese and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ