Ale Ale Ale Aleyo Lyrics

ಅಲೆ ಅಲೆಅಲೆಯೋ Lyrics

in Savari

in ಸವಾರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಎದೆ ಅಲೆ ಅಲೆ ಅಲೆ ಅಲೆ ಅಲೆಯೋ

ಮಳೆ ಮಳೆ ಮಳೆ ಮಳೆ ಮಳೆಯೋ
ಪುಳಕದ ಮಳೆ ಮಳೆ ಮಳೆ ಮಳೆಯೋ...
ಮೊದಲ ಸಾರಿ
ಇಂಥ ಸಂತೋಷ ಒಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು
ಅದು ಎಲ್ಲಿ ತಿಳಿಯದಾದೆ...

ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆ ಮಳೆ ಮಳೆಯೋ...

ಅವಳು ಎದುರಲಿ ಬಂದರೆ
ಹ್ರದಯ ಕುಣಿವುದು ದೇವರೆ...
ಹೊಸ ಹೊಸ ಹೊಸ ಥರ ಸಡಗರ..
ಅವನಿರೊ ಕ್ಷಣಗಳು ಸುಮಧುರ..
.
ಕಣ್ಣೊಂದಾಗಿದೆ  ಕನಸೊಂದಾಗಿದೆ
ಜೀವ ಜಾರುತಿದೆ,
ಹಾರೊಹಾಗಿದೆ ನೂರೊಂದಾಗಿದೆ
ಹೇಳೊಕೆ  ಬರದೆ
ಕಣ್ಣೊಂದಾಗಿದೆ ಕನಸೊಂದಾಗಿದಿ
ಜೀವ ಜಾರುತಿದೆ
ಹಾರೊಹಾಗಿದೆ ನೂರೊನ್ದಗಿದೆ
ಹೇಳೊಕೆ ಬರದೇ....

ಅಲೆ ಅಲೆ ಅಲೆ ಅಲೆ ಅಲೆ
ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ
ಮಳೆ ಮಳೆ ಮಳೆಯೋ...

ನನಗೆ  ಸಿಗುತಿದೆ  ಸೂಚನೆ..
ಮನಸು  ಕೆಡುತಿದೆ ಮೆಲ್ಲನೆ
ಪದೆ  ಪದೆ  ಅದೆ  ಅದೆ  ಯೋಚನೆ
ಸವಿ  ಸವಿ  ಸವಿ  ಸವಿ  ಯಾತನೆ...
ಮಗುವಂತಾಗಿದೆ  ಮುಗಿಲಂತಾಗಿದೆ
ನನ್ನ ಈ ಮನಸು
ಕುಣಿವಂತಾಗಿದೆ   ಖುಷಿ  ಹೆಚ್ಚಾಗಿದೆ
ಏನಿಂಥಾ ಸೊಗಸು
ಅಲೆ ಅಲೆ ಅಲೆ ಅಲೆ ಅಲೆ
ಎದೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ
 ಮಳೆ ಮಳೆ ಮಳೆಯೋ...

ಮೊದಲ ಸಾರಿ
ಇಂಥ ಸಂತೋಷ ಒಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು
ಅದು ಎಲ್ಲಿ  ತಿಳಿಯದಾದೆ...

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ
ಮಳೆ ಮಳೆ ಮಳೆಯೋ...
 

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಎದೆ ಅಲೆ ಅಲೆ ಅಲೆ ಅಲೆ ಅಲೆಯೋ

ಮಳೆ ಮಳೆ ಮಳೆ ಮಳೆ ಮಳೆಯೋ
ಪುಳಕದ ಮಳೆ ಮಳೆ ಮಳೆ ಮಳೆಯೋ...
ಮೊದಲ ಸಾರಿ
ಇಂಥ ಸಂತೋಷ ಒಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು
ಅದು ಎಲ್ಲಿ ತಿಳಿಯದಾದೆ...

ಅಲೆ ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಪುಳಕದ ಮಳೆ ಮಳೆ ಮಳೆ ಮಳೆಯೋ...

ಅವಳು ಎದುರಲಿ ಬಂದರೆ
ಹ್ರದಯ ಕುಣಿವುದು ದೇವರೆ...
ಹೊಸ ಹೊಸ ಹೊಸ ಥರ ಸಡಗರ..
ಅವನಿರೊ ಕ್ಷಣಗಳು ಸುಮಧುರ..
.
ಕಣ್ಣೊಂದಾಗಿದೆ  ಕನಸೊಂದಾಗಿದೆ
ಜೀವ ಜಾರುತಿದೆ,
ಹಾರೊಹಾಗಿದೆ ನೂರೊಂದಾಗಿದೆ
ಹೇಳೊಕೆ  ಬರದೆ
ಕಣ್ಣೊಂದಾಗಿದೆ ಕನಸೊಂದಾಗಿದಿ
ಜೀವ ಜಾರುತಿದೆ
ಹಾರೊಹಾಗಿದೆ ನೂರೊನ್ದಗಿದೆ
ಹೇಳೊಕೆ ಬರದೇ....

ಅಲೆ ಅಲೆ ಅಲೆ ಅಲೆ ಅಲೆ
ಅಲೆ ಅಲೆಯೋ
ಮಳೆ ಮಳೆ ಮಳೆ ಪುಳಕದ
ಮಳೆ ಮಳೆ ಮಳೆಯೋ...

ನನಗೆ  ಸಿಗುತಿದೆ  ಸೂಚನೆ..
ಮನಸು  ಕೆಡುತಿದೆ ಮೆಲ್ಲನೆ
ಪದೆ  ಪದೆ  ಅದೆ  ಅದೆ  ಯೋಚನೆ
ಸವಿ  ಸವಿ  ಸವಿ  ಸವಿ  ಯಾತನೆ...
ಮಗುವಂತಾಗಿದೆ  ಮುಗಿಲಂತಾಗಿದೆ
ನನ್ನ ಈ ಮನಸು
ಕುಣಿವಂತಾಗಿದೆ   ಖುಷಿ  ಹೆಚ್ಚಾಗಿದೆ
ಏನಿಂಥಾ ಸೊಗಸು
ಅಲೆ ಅಲೆ ಅಲೆ ಅಲೆ ಅಲೆ
ಎದೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ
 ಮಳೆ ಮಳೆ ಮಳೆಯೋ...

ಮೊದಲ ಸಾರಿ
ಇಂಥ ಸಂತೋಷ ಒಂದು ಎದೆಯಲಿದೆ
ಕಳೆದು ಹೋದೆ ಇಂದು ನಾನು
ಅದು ಎಲ್ಲಿ  ತಿಳಿಯದಾದೆ...

ಅಲೆ ಅಲೆ ಅಲೆ ಅಲೆ ಅಲೆ ಅಲೆಯೋ
ಮಳೆ ಮಳೆ ಮಳೆ ಮಳೆ ಪುಳಕದ
ಮಳೆ ಮಳೆ ಮಳೆಯೋ...
 

Ale Ale Ale Aleyo song lyrics from Kannada Movie Savari starring Raghu Mukherjee, Kamalini Mukherjee, Srinagar Kitty, Lyrics penned by Kaviraj Sung by Karthik, Rekha, Music Composed by Manikanth Kadri, film is Directed by Jacob Varghese and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ