ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದ ಒಲವು…
ಸಿಹಿಸವಿ ಕವನ…
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ
ಹರವೂ ಹಸಿ ಖುಷಿ ಕವನ
ಕನಸಲಿ ನನಸಾಗಿಸಿ ಕಲರವ ನೀ ಪಸರಿಸಿ…
ನೀ ಇನಿಯನೇ ಪ್ರೀತಿಗೆ ಸಾರಥಿ...
||ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…
ಒಲವು…ಸಿಹಿಸವಿ ಕವನ…||
ರಿಂಗಣ ಹೊಸತನ…ತನುವ ಈ ನರ್ತನ
ತಿಂಗಳಾ ಬೆಳಕನ ಕಂಡೆ ಈ ಸಂಜೆ ನಾ…
ಧರೆಗಿಳಿದ ಕಿನ್ನರ ನೀ…ವಿಸ್ಮಯದ ಕಿರಣವೆ ನೀ…
ನನ್ನ ಕನಸುಗಳು ತೇಲಾಡಿ ಕುಣಿಯುತಿದೆ…
ನೀ ಇನಿಯನೇ …ಪ್ರೀತಿಗೆ ಸಾರಥಿ
||ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…
ಒಲವು…ಸಿಹಿಸವಿ ಕವನ…||
ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೇ … ಪ್ರೀತಿಗೆ ಸಾರಥಿ
||ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ||
ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದ ಒಲವು…
ಸಿಹಿಸವಿ ಕವನ…
ಮರಳಿ ಮರೆಯಾಗಿ ತರಲಿ ತಂಗಾಳಿ
ಹೊಮ್ಮಿ ಹೊಸದಾದ ಹರುಷ
ಹರವೂ ಹಸಿ ಖುಷಿ ಕವನ
ಕನಸಲಿ ನನಸಾಗಿಸಿ ಕಲರವ ನೀ ಪಸರಿಸಿ…
ನೀ ಇನಿಯನೇ ಪ್ರೀತಿಗೆ ಸಾರಥಿ...
||ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…
ಒಲವು…ಸಿಹಿಸವಿ ಕವನ…||
ರಿಂಗಣ ಹೊಸತನ…ತನುವ ಈ ನರ್ತನ
ತಿಂಗಳಾ ಬೆಳಕನ ಕಂಡೆ ಈ ಸಂಜೆ ನಾ…
ಧರೆಗಿಳಿದ ಕಿನ್ನರ ನೀ…ವಿಸ್ಮಯದ ಕಿರಣವೆ ನೀ…
ನನ್ನ ಕನಸುಗಳು ತೇಲಾಡಿ ಕುಣಿಯುತಿದೆ…
ನೀ ಇನಿಯನೇ …ಪ್ರೀತಿಗೆ ಸಾರಥಿ
||ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…
ಒಲವು…ಸಿಹಿಸವಿ ಕವನ…||
ಬೆಲ್ಲದ ಪಾಕವೇ ನಲ್ಲ ನಿನ್ನೊಲುಮೆಯೆ…
ನಿಲ್ಲದ ತವಕವೇ ಭವ್ಯ ಸಮ್ಮಿಲನಕೆ..
ಆಗಸಕೆ ರಂಗೆರಚಿ…ಬಣ್ಣದಲಿ ಭಾವ ಜಿನುಗಿ..
ನಲ್ಲ ಚಂದಿರನ ಮೆಲ್ಲ ಕೇಳಿ ಮುಡಿಗಿರಿಸು
ನೀ ಇನಿಯನೇ … ಪ್ರೀತಿಗೆ ಸಾರಥಿ
||ಮರಳಿ ಮರೆಯಾಗಿ ತೆರಳಿ ತೆರೆಯಾಗಿ
ಮನದ ದಡಕೀಗ ಬಡಿದು…ಒಲವು…ಸಿಹಿಸವಿ ಕವನ||
Marali Mareyagi song lyrics from Kannada Movie Savari starring Raghu Mukherjee, Kamalini Mukherjee, Srinagar Kitty, Lyrics penned by Sudhir Attavar Sung by Anuradha Bhat, Music Composed by Manikanth Kadri, film is Directed by Jacob Varghese and film is released on 2009