-
ಪೋಲಿ ಪುಟ್ಟ ಪೊರಕಿ ಪುಟ್ಟ
ಚಿಂತೆಗಳ ಕಂತೆ ಕಟ್ಟಿ ಜಾಲಿ ಮಾಡು ಬಾ
ಏ ಚೂರಿ ಚಿಕ್ಕ ಹಳ್ಳಿಮುಕ್ಕ
ಮೂರೂ ದಿನ ಲೈಫು ಕಣೋ
ಮೋಜು ಮಾಡು ಬಾ
ಕಿಲಾಡಿ ಬಾರೋ ಬಾರೋ
ಅನಾಡಿ ಬಾರೋ ಹೀರೋ
ಚಕೋರಿ ನೋಡು ನೋಡು
ಅರೇ ತಗೋ ತಗೋ ತಗೋ
ತಗೋ ಸ್ವೀಟು ಮಲ್ಗೋಬಾನ
ನೋಡು ಮಗ ನೋಡು ಮಗ
ಚೋರಿ ಕಣ್ಣು ಪೋರಿ ಕಣ್ಣು
ನೋಡುತ್ತಾಳೆ ವಾರೆಗಣ್ಣಲ್ಲಿ
ನೋಡು ಮಗ ನೋಡು ಮಗ
ಸೂಜಿಮಲ್ಲಿ ಜಾಜಿಮಲ್ಲಿ
ಕೂಗುತಾಳೇ ನೋಡು ಸನ್ನೇಲಿ
ಬಾಂಬೆಯಿಂದ ಓಡಿ ಬಂದೆ
ಮೈಸೂರ್ ಸೀಮೆ ಸುತ್ತಿ ಬಂದೆ
ಎಲ್ಲಾರನ್ನು ನೋಡಿ ಬಂದೆ
ಹೇಳು ಎಲ್ಲಿ ಏನು ತಂದೇ
ಮೂಟೆ ಮೂಟೆ ಅಂದ ತಂದೇ
ಹೇಳು ನಂಗೇ ನಾ
ಡಿಟಿಎಸ್ ವಾಯ್ಸು ನಂದು
ಸ್ಕೂಲಿಗೇ ಹೋಗೋ ವಯಸ್ಸೂ ನಂದು
ಬ್ಯೂಟಿ ಅಲ್ಲಿ ನೂರು ತರ ...
ಕಲರ್ ಕಲರ್ ಕಲರ್ ಕಲರ್
ಜಾದೂ ಇದೇ ಕಣ್ಣಿನಲೀ
ಜೇನು ಇದೆ ಲಿಪ್ಸಿನಲಿ
ನೋಡು ಮರಿ ನಾನು ನಕ್ಕರೇ ..
ಶುಗರ್ ಶುಗರ್ ಶುಗರ್ ಶುಗರ್
ಕೋಗಿಲೇ ನಾನು ಕೋಮಲೇ ನಾನು
ದಾಹವ ನೀಗಿಸೆ ಮೋಹವ ಸಾಗಿಸೆಯ
ಜೇನು ಕೊಡೆ ಜೇನು ಕೊಡೆ
ಬಿಂಕ ಬಿಡೆ ಬಿಂಕ ಬಿಡೆ
ಊರಕಡೆ ಬಾರೆ ಸಿಂಗಾರಿ
ಏನು ಬೇಕೊ ಕೇಳಿಕೊಳ್ಳೆ
ಜೇಬುನೇಲ್ಲ ದೋಚಿಕೊಳ್ಳೆ
ನಮ್ಮ ಕಡೆ ನೋಡೆ ವಯ್ಯಾರಿ
ರಾಜಕೀಯ ನೋಡಿ ಬಂದೆ
ಸಿನಿಮಾದಲ್ಲೂ ಮಾಡಿ ಬಂದೆ
ಮಠಗಳನ್ನೂ ಸುತ್ತಿ ಬಂದೆ
ಎಲ್ಲಿ ಎಲ್ಲಿ ಎಷ್ಟು ತಿಂದೆ
ನನದೆಲ್ಲಾ ಕೊಟ್ಟು ಬಂದೆ
ಅಯ್ಯೋ ನಿಜನಾ ...
ಮಂಗಳೂರವನಿಗೆ ಮನಸ್ಸೂ ಕೊಟ್ಟೆ
ಕೋಲಾರದವನಿಗೇ ಕನಸು ಕೊಟ್ಟೆ
ಬೆಂಗಳೂರುದವನಿಗೇ ಬೆಡಗು ಕೊಟ್ಟೆ
ಆಹ್ಹಾ... ಆಹ್ಹಾ.. ಆಹ್ಹಾ..
ತುಮುಕೂರದವನಿಗೆ ತುಟಿಯ ಕೊಟ್ಟೆ
ಹಾಸನದವನಿಗೆ ಹಾರ್ಟು ಕೊಟ್ಟೆ
ಹುಬ್ಬಳ್ಳಿದವನಿಗೆ ನನ್ನೇ ಕೊಟ್ಟೆ..
ಓಹೋಹೋ ಓಹೋಹೋ
ಕಾಮನ ರಾಣಿ ಕೋಕಿಲ ವಾಣಿ
ಪಾಠವ ಬೋಧಿಸುವೇ ಆಸೆಯ ಸಾಧಿಸುವೆ
ಸುಂದರಿಯೇ.. ಸುಂದರಿಯೇ..
ಮಂಜರಿಯೇ.. ಮಂಜರಿಯೇ..
ಬರಿ ಇತ್ತ ಬಾರೇ ಮಯೂರಿ..
ಹುಡುಗರ ಎದೆ ಡೋಲು ಕಣೇ
ನಿನ್ನಲ್ಲಿದೆ ಕೋಲು ಕಣೇ
ಬೇಗ ಬಾರಿಸೋಣ ನಗಾರಿ
ಕಿಲಾಡಿ ನಾವೇ ನಾವೇ
ಅನಾಡಿ ಇಲ್ಲ ಕಣೇ
ಚಕೋರಿ ಬಾ ಬಾ ಬಾ
ಅರೇ ತಗೋ ತಗೋ
ತಗೋ ತಗೋ ಸ್ವೀಟು ಮಲ್ಗೋಬಾನ
-
ಪೋಲಿ ಪುಟ್ಟ ಪೊರಕಿ ಪುಟ್ಟ
ಚಿಂತೆಗಳ ಕಂತೆ ಕಟ್ಟಿ ಜಾಲಿ ಮಾಡು ಬಾ
ಏ ಚೂರಿ ಚಿಕ್ಕ ಹಳ್ಳಿಮುಕ್ಕ
ಮೂರೂ ದಿನ ಲೈಫು ಕಣೋ
ಮೋಜು ಮಾಡು ಬಾ
ಕಿಲಾಡಿ ಬಾರೋ ಬಾರೋ
ಅನಾಡಿ ಬಾರೋ ಹೀರೋ
ಚಕೋರಿ ನೋಡು ನೋಡು
ಅರೇ ತಗೋ ತಗೋ ತಗೋ
ತಗೋ ಸ್ವೀಟು ಮಲ್ಗೋಬಾನ
ನೋಡು ಮಗ ನೋಡು ಮಗ
ಚೋರಿ ಕಣ್ಣು ಪೋರಿ ಕಣ್ಣು
ನೋಡುತ್ತಾಳೆ ವಾರೆಗಣ್ಣಲ್ಲಿ
ನೋಡು ಮಗ ನೋಡು ಮಗ
ಸೂಜಿಮಲ್ಲಿ ಜಾಜಿಮಲ್ಲಿ
ಕೂಗುತಾಳೇ ನೋಡು ಸನ್ನೇಲಿ
ಬಾಂಬೆಯಿಂದ ಓಡಿ ಬಂದೆ
ಮೈಸೂರ್ ಸೀಮೆ ಸುತ್ತಿ ಬಂದೆ
ಎಲ್ಲಾರನ್ನು ನೋಡಿ ಬಂದೆ
ಹೇಳು ಎಲ್ಲಿ ಏನು ತಂದೇ
ಮೂಟೆ ಮೂಟೆ ಅಂದ ತಂದೇ
ಹೇಳು ನಂಗೇ ನಾ
ಡಿಟಿಎಸ್ ವಾಯ್ಸು ನಂದು
ಸ್ಕೂಲಿಗೇ ಹೋಗೋ ವಯಸ್ಸೂ ನಂದು
ಬ್ಯೂಟಿ ಅಲ್ಲಿ ನೂರು ತರ ...
ಕಲರ್ ಕಲರ್ ಕಲರ್ ಕಲರ್
ಜಾದೂ ಇದೇ ಕಣ್ಣಿನಲೀ
ಜೇನು ಇದೆ ಲಿಪ್ಸಿನಲಿ
ನೋಡು ಮರಿ ನಾನು ನಕ್ಕರೇ ..
ಶುಗರ್ ಶುಗರ್ ಶುಗರ್ ಶುಗರ್
ಕೋಗಿಲೇ ನಾನು ಕೋಮಲೇ ನಾನು
ದಾಹವ ನೀಗಿಸೆ ಮೋಹವ ಸಾಗಿಸೆಯ
ಜೇನು ಕೊಡೆ ಜೇನು ಕೊಡೆ
ಬಿಂಕ ಬಿಡೆ ಬಿಂಕ ಬಿಡೆ
ಊರಕಡೆ ಬಾರೆ ಸಿಂಗಾರಿ
ಏನು ಬೇಕೊ ಕೇಳಿಕೊಳ್ಳೆ
ಜೇಬುನೇಲ್ಲ ದೋಚಿಕೊಳ್ಳೆ
ನಮ್ಮ ಕಡೆ ನೋಡೆ ವಯ್ಯಾರಿ
ರಾಜಕೀಯ ನೋಡಿ ಬಂದೆ
ಸಿನಿಮಾದಲ್ಲೂ ಮಾಡಿ ಬಂದೆ
ಮಠಗಳನ್ನೂ ಸುತ್ತಿ ಬಂದೆ
ಎಲ್ಲಿ ಎಲ್ಲಿ ಎಷ್ಟು ತಿಂದೆ
ನನದೆಲ್ಲಾ ಕೊಟ್ಟು ಬಂದೆ
ಅಯ್ಯೋ ನಿಜನಾ ...
ಮಂಗಳೂರವನಿಗೆ ಮನಸ್ಸೂ ಕೊಟ್ಟೆ
ಕೋಲಾರದವನಿಗೇ ಕನಸು ಕೊಟ್ಟೆ
ಬೆಂಗಳೂರುದವನಿಗೇ ಬೆಡಗು ಕೊಟ್ಟೆ
ಆಹ್ಹಾ... ಆಹ್ಹಾ.. ಆಹ್ಹಾ..
ತುಮುಕೂರದವನಿಗೆ ತುಟಿಯ ಕೊಟ್ಟೆ
ಹಾಸನದವನಿಗೆ ಹಾರ್ಟು ಕೊಟ್ಟೆ
ಹುಬ್ಬಳ್ಳಿದವನಿಗೆ ನನ್ನೇ ಕೊಟ್ಟೆ..
ಓಹೋಹೋ ಓಹೋಹೋ
ಕಾಮನ ರಾಣಿ ಕೋಕಿಲ ವಾಣಿ
ಪಾಠವ ಬೋಧಿಸುವೇ ಆಸೆಯ ಸಾಧಿಸುವೆ
ಸುಂದರಿಯೇ.. ಸುಂದರಿಯೇ..
ಮಂಜರಿಯೇ.. ಮಂಜರಿಯೇ..
ಬರಿ ಇತ್ತ ಬಾರೇ ಮಯೂರಿ..
ಹುಡುಗರ ಎದೆ ಡೋಲು ಕಣೇ
ನಿನ್ನಲ್ಲಿದೆ ಕೋಲು ಕಣೇ
ಬೇಗ ಬಾರಿಸೋಣ ನಗಾರಿ
ಕಿಲಾಡಿ ನಾವೇ ನಾವೇ
ಅನಾಡಿ ಇಲ್ಲ ಕಣೇ
ಚಕೋರಿ ಬಾ ಬಾ ಬಾ
ಅರೇ ತಗೋ ತಗೋ
ತಗೋ ತಗೋ ಸ್ವೀಟು ಮಲ್ಗೋಬಾನ
Poli Putta song lyrics from Kannada Movie Savari starring Raghu Mukherjee, Kamalini Mukherjee, Srinagar Kitty, Lyrics penned by V Nagendra Prasad Sung by Anuradha Bhat, Manikanth Kadri, Music Composed by Manikanth Kadri, film is Directed by Jacob Varghese and film is released on 2009