ಲುಕ್... ಲುಕ್.. ಲುಕ್...
ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
ನನ್ನ ಬಂಗಾರಿಯೇ ನನ್ನ ಸಿಂಗಾರಿಯೇ
ಚಿನ್ನ ನನ್ನ ಪ್ರೀತಿಸು, ಒಮ್ಮೆ ನನ್ನಾ ಮುದ್ದಿಸು...
ನಿನ್ನ ಮೋರೆಯ ಅಂದಕೆ
ನಿನ್ನ ಕೆನ್ನೆಯ ಬಣ್ಣಕೆ
ನಿನ್ನ ಕಂಗಳ ನೋಟಕೆ
ನಿನ್ನ ಮಾತಿನ ಬಾಣಕೆ
ಮನಸು ಮಂಕಾಯಿತು
ಬೆಚ್ಚಿ ಹುಚ್ಚಾಯಿತು
ಮೊಗವು ಮುತ್ತಂತೇ
ಮನಸು ಮುಳ್ಳಂತೆ
ಕಣ್ಣು ಮಿಂಚಿನಂತೆ ಏಕೇ
ಇಂಥ ಗರ್ವ ಹೆಣ್ಣಿಗಲ್ಲ
ತಿಳಿದಿಕೋ ಅಮ್ಮಯ್ಯ
ಲುಕ್... ಲುಕ್.. ಲುಕ್...
ಕಮ್ ಹಿಯರ್ ಮಿಸ್ ಗಿವ್ ಮೀ ಎ ಕಿಸ್
ನನ್ನ ಬಂಗಾರಿಯೇ ನನ್ನ ಸಿಂಗಾರಿಯೇ
ಚಿನ್ನ ನನ್ನ ಪ್ರೀತಿಸು ಒಮ್ಮೆ ನನ್ನ ಮುದ್ದಿಸು...
ಕಷ್ಟ ಎನ್ನುವ ಮಾತಿಗೆ
ಅರ್ಥ ಏನಿದೆ ಕಾಣೆಯಾ
ನೋವು ಬಡತನ ತೊಂದರೆ
ಎಂಬ ಮಾತನು ಬಲ್ಲೆಯ
ಸುಖವಾ ಸಂಗೀತವ
ಹೊಯ್ ಕೇಳಿ ಮತ್ತೇರಿದೆ
ತಂದೆ ಕುಬೇರ ಹಣವು ಅಪಾರ
ಚಿಂತೆ ಇನ್ನೆಲ್ಲಿ ರಂಭೆ
ಕಣ್ಣು ಬಿಟ್ಟು ನೋಡು ಒಮ್ಮೆ
ಲೋಕವು ಏನೆಂದೂ.. ರೀಬಾಬ
ಲುಕ್... ಲುಕ್.. ಲುಕ್...
ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
ನನ್ನ ಬಂಗಾರಿಯೇ ನನ್ನ ಸಿಂಗಾರಿಯೇ
ಚಿನ್ನ ನನ್ನ ಪ್ರೀತಿಸು ಒಮ್ಮೆ ನನ್ನ ಮುದ್ದಿಸು...
ಲುಕ್... ಲುಕ್.. ಲುಕ್...
ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
ನನ್ನ ಬಂಗಾರಿಯೇ ನನ್ನ ಸಿಂಗಾರಿಯೇ
ಚಿನ್ನ ನನ್ನ ಪ್ರೀತಿಸು, ಒಮ್ಮೆ ನನ್ನಾ ಮುದ್ದಿಸು...
ನಿನ್ನ ಮೋರೆಯ ಅಂದಕೆ
ನಿನ್ನ ಕೆನ್ನೆಯ ಬಣ್ಣಕೆ
ನಿನ್ನ ಕಂಗಳ ನೋಟಕೆ
ನಿನ್ನ ಮಾತಿನ ಬಾಣಕೆ
ಮನಸು ಮಂಕಾಯಿತು
ಬೆಚ್ಚಿ ಹುಚ್ಚಾಯಿತು
ಮೊಗವು ಮುತ್ತಂತೇ
ಮನಸು ಮುಳ್ಳಂತೆ
ಕಣ್ಣು ಮಿಂಚಿನಂತೆ ಏಕೇ
ಇಂಥ ಗರ್ವ ಹೆಣ್ಣಿಗಲ್ಲ
ತಿಳಿದಿಕೋ ಅಮ್ಮಯ್ಯ
ಲುಕ್... ಲುಕ್.. ಲುಕ್...
ಕಮ್ ಹಿಯರ್ ಮಿಸ್ ಗಿವ್ ಮೀ ಎ ಕಿಸ್
ನನ್ನ ಬಂಗಾರಿಯೇ ನನ್ನ ಸಿಂಗಾರಿಯೇ
ಚಿನ್ನ ನನ್ನ ಪ್ರೀತಿಸು ಒಮ್ಮೆ ನನ್ನ ಮುದ್ದಿಸು...
ಕಷ್ಟ ಎನ್ನುವ ಮಾತಿಗೆ
ಅರ್ಥ ಏನಿದೆ ಕಾಣೆಯಾ
ನೋವು ಬಡತನ ತೊಂದರೆ
ಎಂಬ ಮಾತನು ಬಲ್ಲೆಯ
ಸುಖವಾ ಸಂಗೀತವ
ಹೊಯ್ ಕೇಳಿ ಮತ್ತೇರಿದೆ
ತಂದೆ ಕುಬೇರ ಹಣವು ಅಪಾರ
ಚಿಂತೆ ಇನ್ನೆಲ್ಲಿ ರಂಭೆ
ಕಣ್ಣು ಬಿಟ್ಟು ನೋಡು ಒಮ್ಮೆ
ಲೋಕವು ಏನೆಂದೂ.. ರೀಬಾಬ
ಲುಕ್... ಲುಕ್.. ಲುಕ್...
ಕಮ್ ಹಿಯರ್ ಮಿಸ್, ಗಿವ್ ಮೀ ಎ ಕಿಸ್
ನನ್ನ ಬಂಗಾರಿಯೇ ನನ್ನ ಸಿಂಗಾರಿಯೇ
ಚಿನ್ನ ನನ್ನ ಪ್ರೀತಿಸು ಒಮ್ಮೆ ನನ್ನ ಮುದ್ದಿಸು...
Nanna Singariye song lyrics from Kannada Movie Sathyam Shivam Sundaram starring Vishnuvardhan, Radhika, Sumithra, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by K S R Das and film is released on 1987