ಆಆಆ…ಆಆಆಆಆ…ಲಲಲಲಾ….
ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ
ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ
ನೀ ಎಲ್ಲಿರು, ಬರುವೆ ಅಲ್ಲಿಗೆ
ನೆರಳಂತೆಯೆ ಹಿಂಬಾಲಿಸಿ ನಿನ್ನ ಸೇರುವೆ
ನಾ ಈದಿನ ನಿಜವಾ ಹೇಳುವೆ
ನಿನಗಾಗಿಯೆ ನನ್ನ ಪ್ರಾಣವು ನನ್ನ ತಮ್ಮನೆ
ಎಂದೆಂದಿಗೂ ಆನಂದದ ಹೊಸ ಹಾಡಿಗೆ
ಶೃತಿಸೇರಿಸಿ ಹಾಡುವ ಜೊತೆಯಾಗಿಯೇ ಬಾಳುವ
|| ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ…||
ಈ ಮಕ್ಕಳು, ನಮ್ಮಾ ಬಾಳಿಗೆ
ಹಿತನೀಡುವ ಹೊಸ ಕಂಗಳು ಬೆಳದಿಂಗಳು
ಈ ಮಕ್ಕಳು ನಮ್ಮಾ ಪ್ರೇಮದ
ಮಧು ತುಂಬಿದ ಬಂಗಾರದ ಹೊಸ ಹೂಗಳು
ಈ ಕಂದರ ವಾತ್ಸಲ್ಯವೇ
ಈ ಜೋಡಿಗೆ ಹೊಸ ಹರ್ಷವ ನೀಡಿತು
ಹೊಸ ಸಂಭ್ರಮ ತಂದಿತು
|| ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ
ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ…||
ಲ ಲ ಲ ಲ ಲ ಲಾ…ಲ ಲ ಲ ಲ ಲ ಲಾ…
ಲ ಲ ಲ ಲ ಲ ಲಾ…ಲ ಲ ಲ ಲ ಲ ಲಾ…
ಆಆಆ…ಆಆಆಆಆ…ಲಲಲಲಾ….
ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ
ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ
ನೀ ಎಲ್ಲಿರು, ಬರುವೆ ಅಲ್ಲಿಗೆ
ನೆರಳಂತೆಯೆ ಹಿಂಬಾಲಿಸಿ ನಿನ್ನ ಸೇರುವೆ
ನಾ ಈದಿನ ನಿಜವಾ ಹೇಳುವೆ
ನಿನಗಾಗಿಯೆ ನನ್ನ ಪ್ರಾಣವು ನನ್ನ ತಮ್ಮನೆ
ಎಂದೆಂದಿಗೂ ಆನಂದದ ಹೊಸ ಹಾಡಿಗೆ
ಶೃತಿಸೇರಿಸಿ ಹಾಡುವ ಜೊತೆಯಾಗಿಯೇ ಬಾಳುವ
|| ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ…||
ಈ ಮಕ್ಕಳು, ನಮ್ಮಾ ಬಾಳಿಗೆ
ಹಿತನೀಡುವ ಹೊಸ ಕಂಗಳು ಬೆಳದಿಂಗಳು
ಈ ಮಕ್ಕಳು ನಮ್ಮಾ ಪ್ರೇಮದ
ಮಧು ತುಂಬಿದ ಬಂಗಾರದ ಹೊಸ ಹೂಗಳು
ಈ ಕಂದರ ವಾತ್ಸಲ್ಯವೇ
ಈ ಜೋಡಿಗೆ ಹೊಸ ಹರ್ಷವ ನೀಡಿತು
ಹೊಸ ಸಂಭ್ರಮ ತಂದಿತು
|| ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ
ನಗುತಿರುವ ಹೂವಾಗಿ
ಮನಸೆಳೆವ ಹಾಡಾಗಿ
ಅರಗಿಳಿಯ ಮಾತಾಗಿ
ಸುಖದಲಿರು ಹಾಯಾಗಿ…||
ಲ ಲ ಲ ಲ ಲ ಲಾ…ಲ ಲ ಲ ಲ ಲ ಲಾ…
ಲ ಲ ಲ ಲ ಲ ಲಾ…ಲ ಲ ಲ ಲ ಲ ಲಾ…
Naguthiruva Hoovagi song lyrics from Kannada Movie Sathyam Shivam Sundaram starring Vishnuvardhan, Radhika, Sumithra, Lyrics penned by Chi Udayashankar Sung by S P Balasubrahmanyam, Ramani, Music Composed by Chakravarthy, film is Directed by K S R Das and film is released on 1987