ಆಹಾ... ಆಹಾಹಾ ...
ಆಹಾಹಾಹಾಹಾ ಆಹಾಹಾ
ಏನೇನೋ ಕನಸು ಕಂಡೆ ನಾ ಮನದೇ ....
ಏನೇನೋ ಕನಸು ಕಂಡೆ ನಾ ಮನದೇ
ಸ್ವಾಮಿ ಪೂಜೆಗೇ ಒಲವ ಮಲ್ಲಿಗೆ
ಮಾಲೆಯಾಗಿ ಸೇರುವಂತ ವೇಳೆ ನಾ....
ಏನೇನೋ ಕನಸು ಕಂಡೆ ನಾ ಮನದೇ ....
ಮೃದು ಗಾಳಿಯಲಿ ನಿನ್ನ ಕಾಡಿತಾ
ಇಳೀ ಆಲಯದೆ ಇಂದೂ ಆರದೆಯೋ
ಇದಾವ ಜನ್ಮ ಬಂಧವೋ
ಇದೇ ಋಣಾನು ಬಂಧವೋ
ಇದಾವ ಜನ್ಮ ಬಂಧವೋ
ಇದೇ ಋಣಾನು ಬಂಧವೋ
ನಾನು ನಿನ್ನ ದಾಸಿಯೊ
ನೀನು ನನ್ನ ದೇವರೊ
ನಿನ್ನ ಪಾದ ಸೇವೆ ನೀಡು
|| ಏನೇನೋ ಕನಸು ಕಂಡೆ ನಾ ಮನದೇ ....||
ನೀನು ಕಂಗಳಲಿ ಹುಣ್ಣಿಮೆ ತಂದೆ
ಈ ವೀಣೆಯಲಿ ಸ್ವರವ ಮಿಡಿದೆ
ಆಧಾರ ಬಯಸೋ ಬಳ್ಳಿಗೆ
ನೀ ತಂದೆ ಒಲವ ಆಸರೇ
ಆಧಾರ ಬಯಸೋ ಬಳ್ಳಿಗೆ
ನೀ ತಂದೆ ಒಲವ ಆಸರೇ
ನೆರಳಿನಂತೇ ನಡೆಯುವೇ
ಉಸಿರಿನಲ್ಲಿ ಕಲೆಯುವೇ
ನನ್ನೇ ನಿನಗೆ ನೀಡುವೇ
|| ಏನೇನೋ ಕನಸು ಕಂಡೆ ನಾ ಮನದೇ
ಸ್ವಾಮಿ ಪೂಜೆಗೇ ಒಲವ ಮಲ್ಲಿಗೆ
ಮಾಲೆಯಾಗಿ ಸೇರುವಂತ ವೇಳೆ ನಾ…||
ಆಹಾ... ಆಹಾಹಾ ...
ಆಹಾಹಾಹಾಹಾ ಆಹಾಹಾ
ಏನೇನೋ ಕನಸು ಕಂಡೆ ನಾ ಮನದೇ ....
ಏನೇನೋ ಕನಸು ಕಂಡೆ ನಾ ಮನದೇ
ಸ್ವಾಮಿ ಪೂಜೆಗೇ ಒಲವ ಮಲ್ಲಿಗೆ
ಮಾಲೆಯಾಗಿ ಸೇರುವಂತ ವೇಳೆ ನಾ....
ಏನೇನೋ ಕನಸು ಕಂಡೆ ನಾ ಮನದೇ ....
ಮೃದು ಗಾಳಿಯಲಿ ನಿನ್ನ ಕಾಡಿತಾ
ಇಳೀ ಆಲಯದೆ ಇಂದೂ ಆರದೆಯೋ
ಇದಾವ ಜನ್ಮ ಬಂಧವೋ
ಇದೇ ಋಣಾನು ಬಂಧವೋ
ಇದಾವ ಜನ್ಮ ಬಂಧವೋ
ಇದೇ ಋಣಾನು ಬಂಧವೋ
ನಾನು ನಿನ್ನ ದಾಸಿಯೊ
ನೀನು ನನ್ನ ದೇವರೊ
ನಿನ್ನ ಪಾದ ಸೇವೆ ನೀಡು
|| ಏನೇನೋ ಕನಸು ಕಂಡೆ ನಾ ಮನದೇ ....||
ನೀನು ಕಂಗಳಲಿ ಹುಣ್ಣಿಮೆ ತಂದೆ
ಈ ವೀಣೆಯಲಿ ಸ್ವರವ ಮಿಡಿದೆ
ಆಧಾರ ಬಯಸೋ ಬಳ್ಳಿಗೆ
ನೀ ತಂದೆ ಒಲವ ಆಸರೇ
ಆಧಾರ ಬಯಸೋ ಬಳ್ಳಿಗೆ
ನೀ ತಂದೆ ಒಲವ ಆಸರೇ
ನೆರಳಿನಂತೇ ನಡೆಯುವೇ
ಉಸಿರಿನಲ್ಲಿ ಕಲೆಯುವೇ
ನನ್ನೇ ನಿನಗೆ ನೀಡುವೇ
|| ಏನೇನೋ ಕನಸು ಕಂಡೆ ನಾ ಮನದೇ
ಸ್ವಾಮಿ ಪೂಜೆಗೇ ಒಲವ ಮಲ್ಲಿಗೆ
ಮಾಲೆಯಾಗಿ ಸೇರುವಂತ ವೇಳೆ ನಾ…||
Eneno Kanasu Kande song lyrics from Kannada Movie Sathyam Shivam Sundaram starring Vishnuvardhan, Radhika, Sumithra, Lyrics penned by R N Jayagopal Sung by Chithra, Music Composed by Chakravarthy, film is Directed by K S R Das and film is released on 1987