ಇದೇ ರೀತಿ ಎಂದೂ ಸೇರಿ ಬಾಳುವಾಸೆ
ನಾ ಕಾಣದ ಹರುಷ ಕಂಡೆ
ನಾ ನೋಡದ ಸುಖವ ತಂದೆ
ನಾ ಕಾಣದ ಹರುಷ ಕಂಡೆ
ನಾ ನೋಡದ ಸುಖವ ತಂದೆ
ಹಗಲು ಇರುಳು ಬಿಸಿಲೊ ಮಳೆಯೊ
ಇನ್ನೆಲ್ಲ ಒಂದೇನೆ…
ಸಿಹಿ ಸಿಹಿ ಕನಸನು ಗೆಳೆಯನು ತರುತಿರೆ
ಇದೇ ರೀತಿ ಎಂದೂ ಸೇರಿ ಬಾಳುವಾಸೆ
ಮಾತೆಲ್ಲ ಹಾಡಂತೆ
ಸಂಗಾತಿ ನೀನು ಇರುವಾಗ
ಹೊಸದಾದ ಹೂವಂತೆ
ನನ್ನಾಣೆ ನೀನು ನಗುವಾಗ
ಬದುಕೇ ಬಂಗಾರವಾಯ್ತು
ಸರಸ ಸಂಗೀತವಾಯ್ತು
ಮನಸೇ ಉಯ್ಯಾಲೆಯಾಯ್ತು
ತೂಗಿ ಆನಂದವಾಯ್ತು
ಹೃದಯ ಹೃದಯ ಅರಿತು ಬೆರೆತು
ಉಲ್ಲಾಸ ತಂದಾಯ್ತು
ವಿರಸವು ಅಳಿಯಲು ಬಯಕೆಯು ಅರಳಿತು
|| ಇದೇ ರೀತಿ ಎಂದೂ ಸೇರಿ ಬಾಳುವಾಸೆ..ಹೇ…||
ಬಾನಿಂದ ಮಿಂಚೊಂದು
ಬಂದಾಗ ನಿನ್ನ ಈ ಅಂದ
ಮಳೆಯಲ್ಲಿ ಕುಣಿದಾಡೊ
ಮಯೂರದಂತೆ ಬಲು ಚೆಂದ
ಮಳೆಯ ಬಿಲ್ಲಂತೆ ನಿನ್ನ
ಸೊಗಸು ಕಣ್ತುಂಬಿತಲ್ಲ
ಚಳಿಯೂ ಹೆಚ್ಚಾದ ಮೇಲೂ
ಬಿಸಿಯು ಮೈತುಂಬಿತಲ್ಲ
ಒಲವ ಸುರಿಸು ವಿರಹ ಅಳಿಸು
ನನ್ನಲ್ಲಿ ಒಂದಾಗಿ….
ಕುಣಿಯುವ ಯೌವನ ಕಾಣಲಿ ಹೊಸತನ
|| ಇದೇ ರೀತಿ ಎಂದೂ ಸೇರಿ ಬಾಳುವಾಸೆ
ನಾ ಕಾಣದ ಹರುಷ ಕಂಡೆ
ನಾ ನೋಡದ ಸುಖವ ತಂದೆ
ಹಗಲು ಇರುಳು ಬಿಸಿಲೊ ಮಳೆಯೊ
ಇನ್ನೆಲ್ಲ ಒಂದೇನೆ
ಸಿಹಿ ಸಿಹಿ ಕನಸನು, ಗೆಳೆಯನು ತರುತಿರೆ ||
ಇದೇ ರೀತಿ ಎಂದೂ ಸೇರಿ ಬಾಳುವಾಸೆ
ನಾ ಕಾಣದ ಹರುಷ ಕಂಡೆ
ನಾ ನೋಡದ ಸುಖವ ತಂದೆ
ನಾ ಕಾಣದ ಹರುಷ ಕಂಡೆ
ನಾ ನೋಡದ ಸುಖವ ತಂದೆ
ಹಗಲು ಇರುಳು ಬಿಸಿಲೊ ಮಳೆಯೊ
ಇನ್ನೆಲ್ಲ ಒಂದೇನೆ…
ಸಿಹಿ ಸಿಹಿ ಕನಸನು ಗೆಳೆಯನು ತರುತಿರೆ
ಇದೇ ರೀತಿ ಎಂದೂ ಸೇರಿ ಬಾಳುವಾಸೆ
ಮಾತೆಲ್ಲ ಹಾಡಂತೆ
ಸಂಗಾತಿ ನೀನು ಇರುವಾಗ
ಹೊಸದಾದ ಹೂವಂತೆ
ನನ್ನಾಣೆ ನೀನು ನಗುವಾಗ
ಬದುಕೇ ಬಂಗಾರವಾಯ್ತು
ಸರಸ ಸಂಗೀತವಾಯ್ತು
ಮನಸೇ ಉಯ್ಯಾಲೆಯಾಯ್ತು
ತೂಗಿ ಆನಂದವಾಯ್ತು
ಹೃದಯ ಹೃದಯ ಅರಿತು ಬೆರೆತು
ಉಲ್ಲಾಸ ತಂದಾಯ್ತು
ವಿರಸವು ಅಳಿಯಲು ಬಯಕೆಯು ಅರಳಿತು
|| ಇದೇ ರೀತಿ ಎಂದೂ ಸೇರಿ ಬಾಳುವಾಸೆ..ಹೇ…||
ಬಾನಿಂದ ಮಿಂಚೊಂದು
ಬಂದಾಗ ನಿನ್ನ ಈ ಅಂದ
ಮಳೆಯಲ್ಲಿ ಕುಣಿದಾಡೊ
ಮಯೂರದಂತೆ ಬಲು ಚೆಂದ
ಮಳೆಯ ಬಿಲ್ಲಂತೆ ನಿನ್ನ
ಸೊಗಸು ಕಣ್ತುಂಬಿತಲ್ಲ
ಚಳಿಯೂ ಹೆಚ್ಚಾದ ಮೇಲೂ
ಬಿಸಿಯು ಮೈತುಂಬಿತಲ್ಲ
ಒಲವ ಸುರಿಸು ವಿರಹ ಅಳಿಸು
ನನ್ನಲ್ಲಿ ಒಂದಾಗಿ….
ಕುಣಿಯುವ ಯೌವನ ಕಾಣಲಿ ಹೊಸತನ
|| ಇದೇ ರೀತಿ ಎಂದೂ ಸೇರಿ ಬಾಳುವಾಸೆ
ನಾ ಕಾಣದ ಹರುಷ ಕಂಡೆ
ನಾ ನೋಡದ ಸುಖವ ತಂದೆ
ಹಗಲು ಇರುಳು ಬಿಸಿಲೊ ಮಳೆಯೊ
ಇನ್ನೆಲ್ಲ ಒಂದೇನೆ
ಸಿಹಿ ಸಿಹಿ ಕನಸನು, ಗೆಳೆಯನು ತರುತಿರೆ ||
Ide Reethi Endu song lyrics from Kannada Movie Sathyam Shivam Sundaram starring Vishnuvardhan, Radhika, Sumithra, Lyrics penned by Chi Udayashankar Sung by S P Balasubrahmanyam, Chithra, Music Composed by Chakravarthy, film is Directed by K S R Das and film is released on 1987