ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೋದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ...
ಸತ್ಯಂ ಶಿವಂ ಸುಂದರಂ…
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ನಾ ಪ್ರೀತಿಯ ಮಾತಿಗೆ ಸೋಲುವೆ
ಮೋಸಕೆ ಸಿಡಿವೆ ಸಿಡಿಲಂತೇ
ನಾ ಪ್ರೀತಿಯ ಮಾತಿಗೆ ಸೋಲುವೆ
ಮೋಸಕೆ ಸಿಡಿವೆ ಸಿಡಿಲಂತೇ
ಭಯವಾ.. ಅರಿಯೇ.. ನಿಜವನ್ನೇ ನಾ ನುಡಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
|| ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ…||
ನೀನೆಲ್ಲೇ ಹೋದರೂ ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀನೆಲ್ಲೇ ಹೋದರೂ ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀ ಆಡುವ ಆಟವು ಇಂದಿಗೆ
ಮುಗಿಯಿತು ಚಿಂತೆ ಇನ್ನೇಕೆ
ನೀ ಆಡುವ ಆಟವು ಇಂದಿಗೆ
ಮುಗಿಯಿತು ಚಿಂತೆ ಇನ್ನೇಕೆ
ಶಿವನೇ ಎದಿರು ನಿಂತಾಗ ಎಲ್ಲುಳಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
|| ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ...
ಸತ್ಯಂ ಶಿವಂ ಸುಂದರಂ…||
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೋದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ...
ಸತ್ಯಂ ಶಿವಂ ಸುಂದರಂ…
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ಶಶಿಯಂತೆ ತಂಪನು ತುಂಬುವೆ
ರವಿಯಂತೆ ಬೆಂಕಿಯ ಚೆಲ್ಲುವೇ
ನಾ ಪ್ರೀತಿಯ ಮಾತಿಗೆ ಸೋಲುವೆ
ಮೋಸಕೆ ಸಿಡಿವೆ ಸಿಡಿಲಂತೇ
ನಾ ಪ್ರೀತಿಯ ಮಾತಿಗೆ ಸೋಲುವೆ
ಮೋಸಕೆ ಸಿಡಿವೆ ಸಿಡಿಲಂತೇ
ಭಯವಾ.. ಅರಿಯೇ.. ನಿಜವನ್ನೇ ನಾ ನುಡಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
|| ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ…||
ನೀನೆಲ್ಲೇ ಹೋದರೂ ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀನೆಲ್ಲೇ ಹೋದರೂ ಬಿಡುವೆನೆ..
ನೆರಳಂತೆ ಹಿಂದೆಯೇ ಬರುವೇನೇ
ನೀ ಆಡುವ ಆಟವು ಇಂದಿಗೆ
ಮುಗಿಯಿತು ಚಿಂತೆ ಇನ್ನೇಕೆ
ನೀ ಆಡುವ ಆಟವು ಇಂದಿಗೆ
ಮುಗಿಯಿತು ಚಿಂತೆ ಇನ್ನೇಕೆ
ಶಿವನೇ ಎದಿರು ನಿಂತಾಗ ಎಲ್ಲುಳಿವೇ
ವಿಷವ ನುಂಗಿರುವ ಸರ್ಪ ಹಿಡಿದಿರುವ ಶಿವನು
ಉರಿವ ಬೆಂಕಿಯನೇ ಕಣ್ಣಲ್ಲಿಟ್ಟಿರುವ ಭವನು
|| ದ್ವೇಷ ಬಂದಾಗ ರೋಷ ತಂದಾಗ
ವೈರಿ ಕಂಡಾಗ ಶಾಂತಿ ಸತ್ತಾಗ
ಭಾನು ಭೂಮಿ ಸಿಡಿದು ಹೊಂದಂತೇ
ನನ್ನ ಶತ್ರು ನಾಶವಾದಂತೇ
ಸತ್ಯಂ ಶಿವಂ ಸುಂದರಂ...
ಸತ್ಯಂ ಶಿವಂ ಸುಂದರಂ…||
Dwesha Bandaaga song lyrics from Kannada Movie Sathyam Shivam Sundaram starring Vishnuvardhan, Radhika, Sumithra, Lyrics penned by Chi Udayashankar Sung by S P Balasubrahmanyam, Music Composed by Chakravarthy, film is Directed by K S R Das and film is released on 1987