Sapthapadi Idu Sapthapadi Lyrics

ಸಪ್ತಪದೀ ಇದು ಸಪ್ತಪದೀ Lyrics

in Sapthapadi

in ಸಪ್ತಪದಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಸಪ್ತಪದೀ...ಇದು ಸಪ್ತಪದಿ

ನಿನ್ನೊಡನೆ ನನ್ನ ಜೀವನದಾ
ಮೊದಲ ಹೆಜ್ಜೆ ಇಡುವೆ
ಇದಕೆ ಹರಿಯ ಸಾಕ್ಷಿ ಎನುವೆ
ಸ್ವರ್ಗಸಮಾನ ಸುಖವ ನೀಡೆಂದು
ಕೈಗಳನೂ ಮುಗಿವೆ
ಎರಡನೆ ಹೆಜ್ಜೆಯನು ಇಡುವೆ.....
 
|| ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....||
 
ಮೂರುಕಾಲದಲು ಏಕರೀತಿ
ನಾ ಸಹಚರನಾಗಿರುವೆ
ಮೂರನೆ ಹೆಜ್ಜೆಯನು ಇಡುವೆ
ಮಮತೆ ಮೋಹ ಸುಖ ದು:ಖದಲಿ
ಜೊತೆಯಲ್ಲೇ ಇರುವೆ
ನಾಲ್ಕನೆ ಹೆಜ್ಜೆಯನು ಇಡುವೆ....
 
|| ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....||

ಜೊತೆಯಾಗಿ ನಾವು ಅಜ್ಞಾನದಿಂದ
ಜೊತೆಯಾಗಿ ನಾವು ಅಜ್ಞಾನದಿಂದ
ಮುಕ್ತರಾಗೋಣ ಎನುತಾ
ಐದನೆ ಹೆಜ್ಜೆಯನು ಇಡುವೆ...
ಆರು ಋತುಗಳಲಿ ನಲಿವ ಪ್ರಕೃತಿಯು
ಸ್ವಾಗತ ನೀಡಲಿ ಎನುವೆ
ಆರನೆ ಹೆಜ್ಜೆಯನು ಇಡುವೆ
ಸಪ್ತಋಷಿಗಳಾ ಸ್ಮರಣೆ ಮಾಡುತ
ಹರಸಿ ನಮ್ಮನು ಎಂದು ಬೇಡುತ
ಏಳನೆ ಹೆಜ್ಜೆ ಇಡುವೆ
ನಾ ಏಳನೆ ಹೆಜ್ಜೆ ಇಡುವೆ.....
 
|| ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಸಪ್ತಪದೀ...ಇದು ಸಪ್ತಪದಿ
ಸಪ್ತಪದೀ...ಇದು ಸಪ್ತಪದಿ…||

ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಸಪ್ತಪದೀ...ಇದು ಸಪ್ತಪದಿ

ನಿನ್ನೊಡನೆ ನನ್ನ ಜೀವನದಾ
ಮೊದಲ ಹೆಜ್ಜೆ ಇಡುವೆ
ಇದಕೆ ಹರಿಯ ಸಾಕ್ಷಿ ಎನುವೆ
ಸ್ವರ್ಗಸಮಾನ ಸುಖವ ನೀಡೆಂದು
ಕೈಗಳನೂ ಮುಗಿವೆ
ಎರಡನೆ ಹೆಜ್ಜೆಯನು ಇಡುವೆ.....
 
|| ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....||
 
ಮೂರುಕಾಲದಲು ಏಕರೀತಿ
ನಾ ಸಹಚರನಾಗಿರುವೆ
ಮೂರನೆ ಹೆಜ್ಜೆಯನು ಇಡುವೆ
ಮಮತೆ ಮೋಹ ಸುಖ ದು:ಖದಲಿ
ಜೊತೆಯಲ್ಲೇ ಇರುವೆ
ನಾಲ್ಕನೆ ಹೆಜ್ಜೆಯನು ಇಡುವೆ....
 
|| ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....||

ಜೊತೆಯಾಗಿ ನಾವು ಅಜ್ಞಾನದಿಂದ
ಜೊತೆಯಾಗಿ ನಾವು ಅಜ್ಞಾನದಿಂದ
ಮುಕ್ತರಾಗೋಣ ಎನುತಾ
ಐದನೆ ಹೆಜ್ಜೆಯನು ಇಡುವೆ...
ಆರು ಋತುಗಳಲಿ ನಲಿವ ಪ್ರಕೃತಿಯು
ಸ್ವಾಗತ ನೀಡಲಿ ಎನುವೆ
ಆರನೆ ಹೆಜ್ಜೆಯನು ಇಡುವೆ
ಸಪ್ತಋಷಿಗಳಾ ಸ್ಮರಣೆ ಮಾಡುತ
ಹರಸಿ ನಮ್ಮನು ಎಂದು ಬೇಡುತ
ಏಳನೆ ಹೆಜ್ಜೆ ಇಡುವೆ
ನಾ ಏಳನೆ ಹೆಜ್ಜೆ ಇಡುವೆ.....
 
|| ಸಪ್ತಪದೀ...ಇದು ಸಪ್ತಪದೀ....
ಸಪ್ತಪದೀ...ಇದು ಸಪ್ತಪದೀ....
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಈ ಏಳು ಹೆಜ್ಜೆಗಳ ಈ ಸಂಬಂಧ..
ನಮಗ್ ಏಳು ಜನುಮಗಳ ಅನುಬಂಧ...
ಸಪ್ತಪದೀ...ಇದು ಸಪ್ತಪದಿ
ಸಪ್ತಪದೀ...ಇದು ಸಪ್ತಪದಿ…||

Sapthapadi Idu Sapthapadi song lyrics from Kannada Movie Sapthapadi starring Ambarish, Roopini, Sudharani, Lyrics penned by Chi Udayashankar Sung by Dr Rajkumar, Chorus, Music Composed by Upendra Kumar, film is Directed by Bhargava and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ