ಬಾಳಲಿ ವಿವಾಹದ
ಅನುಬಂಧ ಎನ್ನುವುದು
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ನನ್ನಾಣೆ ಹೊಸ ರೀತಿ
ಆನಂದ ತುಂಬುವುದೂ ...
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ನನ್ನಾಣೆ ಹೊಸ ರೀತಿ
ಆನಂದ ತುಂಬುವುದೂ ...
|| ಬಾಳಲಿ ವಿವಾಹದ
ಅನುಬಂಧ ಎನ್ನುವುದು ||
ಒಲವಿನ ಸುಮ ಅರಳುತಲಿರೆ
ಬದುಕಲ್ಲಿ ಅನುದಿನ ಸುಖವೇ
ಸರಸದಿ ಮನ ನಲಿಯುತಲಿದೆ
ಕನಸಲ್ಲೂ ಮರೆಯದ ಸುಖವೇ
ಸ್ನೇಹ ತುಂಬಿ ಹಿತವಾಗಿ
ಮೋಹ ಒಂದು ವರವಾಗಿ
ಸುರಲೋಕ ಕಾಣುವೇ
|| ಬಾಳಲಿ ವಿವಾಹದ
ಅನುಬಂಧ ಎನ್ನುವುದು ||
ಬಯಕೆಯ ಅಲೆ ಕುಣಿಯುತಲಿದೆ
ಎದೆಯಲ್ಲಿ ಇನಿಯನೇ ಈಗ
ಆಸೆಯ ಬಲೇ ಸೆಳೆಯುತಲಿದೆ
ತನುವನ್ನು ಸನಿಹಕೆ ಬೇಗ
ನನ್ನ ನಲಿವು ನಿನಗಾಗಿ
ನಿನ್ನ ಒಲವು ನನಗಾಗಿ
ನನ್ನ ಜೀವ ಹಾಡಿದೇ
|| ಬಾಳಲಿ ವಿವಾಹದ
ಅನುಬಂಧ ಎನ್ನುವುದು
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ನನ್ನಾಣೆ ಹೊಸ ರೀತಿ
ಆನಂದ ತುಂಬುವುದೂ ...||
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ನನ್ನಾಣೆ ಹೊಸ ರೀತಿ
ಆನಂದ ತುಂಬುವುದೂ ...
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ನನ್ನಾಣೆ ಹೊಸ ರೀತಿ
ಆನಂದ ತುಂಬುವುದೂ ...
|| ಬಾಳಲಿ ವಿವಾಹದ
ಅನುಬಂಧ ಎನ್ನುವುದು ||
ಒಲವಿನ ಸುಮ ಅರಳುತಲಿರೆ
ಬದುಕಲ್ಲಿ ಅನುದಿನ ಸುಖವೇ
ಸರಸದಿ ಮನ ನಲಿಯುತಲಿದೆ
ಕನಸಲ್ಲೂ ಮರೆಯದ ಸುಖವೇ
ಸ್ನೇಹ ತುಂಬಿ ಹಿತವಾಗಿ
ಮೋಹ ಒಂದು ವರವಾಗಿ
ಸುರಲೋಕ ಕಾಣುವೇ
|| ಬಾಳಲಿ ವಿವಾಹದ
ಅನುಬಂಧ ಎನ್ನುವುದು ||
ಬಯಕೆಯ ಅಲೆ ಕುಣಿಯುತಲಿದೆ
ಎದೆಯಲ್ಲಿ ಇನಿಯನೇ ಈಗ
ಆಸೆಯ ಬಲೇ ಸೆಳೆಯುತಲಿದೆ
ತನುವನ್ನು ಸನಿಹಕೆ ಬೇಗ
ನನ್ನ ನಲಿವು ನಿನಗಾಗಿ
ನಿನ್ನ ಒಲವು ನನಗಾಗಿ
ನನ್ನ ಜೀವ ಹಾಡಿದೇ
|| ಬಾಳಲಿ ವಿವಾಹದ
ಅನುಬಂಧ ಎನ್ನುವುದು
ಬಾಳಲಿ ವಿವಾಹದ
ಅನುಬಂಧ ಎನ್ನುವುದು
ನನ್ನಾಣೆ ಹೊಸ ರೀತಿ
ಆನಂದ ತುಂಬುವುದೂ ...||
Baalali Vivaahada song lyrics from Kannada Movie Sapthapadi starring Ambarish, Roopini, Sudharani, Lyrics penned by Chi Udayashankar Sung by S P Balasubrahmanyam, Sangeetha Katti, Music Composed by Upendra Kumar, film is Directed by Bhargava and film is released on 1992