Koneyalli Mancha Kandenu Lyrics

ಕೊಣೆಯಲ್ಲಿ ಮಂಚ ಕಂಡೇನು Lyrics

in Sapthapadi

in ಸಪ್ತಪದಿ

LYRIC

ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
 
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಆ ಹೂವ ಕಂಡು ಬೆರಗಾದೆನೂ
ಈ ಹೂವಿಗಿಂತ ಚೆಲುವೇ ಕಂಡು
ಸೋತು ಹೋದೆನು

ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಆ ಹೂವ ಕಂಡು ಬೆರಗಾದೆನೂ
ಈ ಹೂವ ಹಿಡಿದ ರಾಜನ ಕಂಡು
ಸೋತು ಹೋದೆನು

|| ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು ||
 
ಬೆಲ್ಲದ ಹಾಗೆ ಮಾತನಾಡಿ
ಈ ನಲ್ಲೆಯ ಮನವನು ನೀ ಸೆಳೆದೆ
ಈ ಚೆಲುವೆಯ ಬಳಿಗೆ ನೀ ಸೆಳೆದೇ 
ಮೆಲ್ಲಗೆ ಅರಳಿದ ತುಟಿಗಳಿಂದ
ಮಳ್ಳಿಗೆ ಹೂವುಗಳ ನಾ ಕಂಡೆ
ಹೂ ಮಲ್ಲಿಗೆ ಸಾಲನ್ನೂ ನಾ ಕಂಡೇ 
ನಿನ್ನಲ್ಲಿ ನಾ ಕಾಣೆ ಎಂದೆಂದೂ
ಈ ಪ್ರೀತಿಯ… ಹೊಸ ರಾತ್ರಿಗೇ
ನೀ ಕೇಳು ನನ್ನಾಸೆಯಾ 
 
|| ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ ಮೇಲೆ ಹೂವ ಕಂಡೆನು ||
 
ಅಂಗನೇ ನಿನ್ನ ಕಂಗಳಲ್ಲಿ
ಬೆಳದಿಂಗಳ ಹೊಳೆಯೆ ತುಂಬಿರಲು
ಆ ತಿಂಗಳ ಬೆಳಕೆ ತುಂಬಿರಲೂ 
ರಂಗನು ಚೆಲ್ಲುವ ಬೆಳಕೇಕೆ
ಶ್ರೀರಂಗನೆ ನನ್ನ ಬಳಿಯಿರಲು…
ಮುದ್ದು ರಂಗನೇ ನನಗೆ ಒಲಿದಿರಲು 
ಓ ನನ್ನ ಜಾಣೆ ಬಾ ಇಲ್ಲಿ ನಲಿದಾಡುವ
ನನ್ನ ಜೊತೆಯಲ್ಲಿ ನೀ ನೋಡು ಆನಂದವಾ 
 
|| ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಆ ಹೂವ ಕಂಡು ಬೆರಗಾದೆನೂ
ಈ ಹೂವಿಗಿಂತ ಚೆಲುವೇ ಕಂಡು
ಸೋತು ಹೋದೆನು

ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು ||

ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
 
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಆ ಹೂವ ಕಂಡು ಬೆರಗಾದೆನೂ
ಈ ಹೂವಿಗಿಂತ ಚೆಲುವೇ ಕಂಡು
ಸೋತು ಹೋದೆನು

ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಆ ಹೂವ ಕಂಡು ಬೆರಗಾದೆನೂ
ಈ ಹೂವ ಹಿಡಿದ ರಾಜನ ಕಂಡು
ಸೋತು ಹೋದೆನು

|| ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು ||
 
ಬೆಲ್ಲದ ಹಾಗೆ ಮಾತನಾಡಿ
ಈ ನಲ್ಲೆಯ ಮನವನು ನೀ ಸೆಳೆದೆ
ಈ ಚೆಲುವೆಯ ಬಳಿಗೆ ನೀ ಸೆಳೆದೇ 
ಮೆಲ್ಲಗೆ ಅರಳಿದ ತುಟಿಗಳಿಂದ
ಮಳ್ಳಿಗೆ ಹೂವುಗಳ ನಾ ಕಂಡೆ
ಹೂ ಮಲ್ಲಿಗೆ ಸಾಲನ್ನೂ ನಾ ಕಂಡೇ 
ನಿನ್ನಲ್ಲಿ ನಾ ಕಾಣೆ ಎಂದೆಂದೂ
ಈ ಪ್ರೀತಿಯ… ಹೊಸ ರಾತ್ರಿಗೇ
ನೀ ಕೇಳು ನನ್ನಾಸೆಯಾ 
 
|| ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ ಮೇಲೆ ಹೂವ ಕಂಡೆನು ||
 
ಅಂಗನೇ ನಿನ್ನ ಕಂಗಳಲ್ಲಿ
ಬೆಳದಿಂಗಳ ಹೊಳೆಯೆ ತುಂಬಿರಲು
ಆ ತಿಂಗಳ ಬೆಳಕೆ ತುಂಬಿರಲೂ 
ರಂಗನು ಚೆಲ್ಲುವ ಬೆಳಕೇಕೆ
ಶ್ರೀರಂಗನೆ ನನ್ನ ಬಳಿಯಿರಲು…
ಮುದ್ದು ರಂಗನೇ ನನಗೆ ಒಲಿದಿರಲು 
ಓ ನನ್ನ ಜಾಣೆ ಬಾ ಇಲ್ಲಿ ನಲಿದಾಡುವ
ನನ್ನ ಜೊತೆಯಲ್ಲಿ ನೀ ನೋಡು ಆನಂದವಾ 
 
|| ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಆ ಹೂವ ಕಂಡು ಬೆರಗಾದೆನೂ
ಈ ಹೂವಿಗಿಂತ ಚೆಲುವೇ ಕಂಡು
ಸೋತು ಹೋದೆನು

ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು
ಕೋಣೆಯಲ್ಲಿ ಮಂಚ ಕಂಡೆನು
ಆ ಮಂಚದ್ ಮೇಲೆ ಹೂವ ಕಂಡೆನು ||

Koneyalli Mancha Kandenu song lyrics from Kannada Movie Sapthapadi starring Ambarish, Roopini, Sudharani, Lyrics penned by Chi Udayashankar Sung by S P Balasubrahmanyam, Manjula Gururaj, Music Composed by Upendra Kumar, film is Directed by Bhargava and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ