ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ ..
ನರಕನಾಕ ಒಂದೇ ..
ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ ..
ನರಕನಾಕ ಒಂದೇ ..
ಬದುಕು ಒಂದು ಹೂವು ಎಂದು
ನಗುತಾ ನಾನಿರುವಾಗ
ಬದುಕು ಒಂದು ಹೂವು ಎಂದು
ನಗುತಾ ನಾನಿರುವಾಗ
ಅರಿಯದಂತೇ ನೋವ ತಂದೆ
ನನಗೆ ನೀನೇಕೆ ದೇವ…
ತಾಳಿ ಕಟ್ಟಿ ಏಳು ಹೆಜ್ಜೆ
ನಡೆದು ಬಂದೆನಲ್ಲಾ
ಆಕೆ ಏಕೋ ನನ್ನ ಸ್ನೇಹ
ಬೇಡ ಎಂದಳಲ್ಲಾ..
ನನ್ನ ಜೊತೆಗೆ ಬೆಳೆದರೇನು
ಮನಸ್ಸು ಗೆಲ್ಲಲಿಲ್ಲಾ…
ನನ್ನ ಜೊತೆಗೆ ಬೆಳೆದರೇನು
ಮನಸ್ಸು ಗೆಲ್ಲಲಿಲ್ಲಾ…
ಒಲಿದು ಬಂದರೇನು
ನನ್ನ ಪ್ರೀತಿ ಪಡೆಯಲಿಲ್ಲಾ
ಮನಸ್ಸು ಮನಸ್ಸು ಸೇರದಿರಲು
ಹೇಗೆ ಜೊತೆಯಲಿರಲಿ
ಬ್ರಹ್ಮ ಗಂಟು ಯಾವುದೆಂದು
ಹೇಳೋರಾರು ಇಲ್ಲಿ…
|| ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ ..
ನರಕನಾಕ ಒಂದೇ ..
ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ .. ||
ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ ..
ನರಕನಾಕ ಒಂದೇ ..
ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ ..
ನರಕನಾಕ ಒಂದೇ ..
ಬದುಕು ಒಂದು ಹೂವು ಎಂದು
ನಗುತಾ ನಾನಿರುವಾಗ
ಬದುಕು ಒಂದು ಹೂವು ಎಂದು
ನಗುತಾ ನಾನಿರುವಾಗ
ಅರಿಯದಂತೇ ನೋವ ತಂದೆ
ನನಗೆ ನೀನೇಕೆ ದೇವ…
ತಾಳಿ ಕಟ್ಟಿ ಏಳು ಹೆಜ್ಜೆ
ನಡೆದು ಬಂದೆನಲ್ಲಾ
ಆಕೆ ಏಕೋ ನನ್ನ ಸ್ನೇಹ
ಬೇಡ ಎಂದಳಲ್ಲಾ..
ನನ್ನ ಜೊತೆಗೆ ಬೆಳೆದರೇನು
ಮನಸ್ಸು ಗೆಲ್ಲಲಿಲ್ಲಾ…
ನನ್ನ ಜೊತೆಗೆ ಬೆಳೆದರೇನು
ಮನಸ್ಸು ಗೆಲ್ಲಲಿಲ್ಲಾ…
ಒಲಿದು ಬಂದರೇನು
ನನ್ನ ಪ್ರೀತಿ ಪಡೆಯಲಿಲ್ಲಾ
ಮನಸ್ಸು ಮನಸ್ಸು ಸೇರದಿರಲು
ಹೇಗೆ ಜೊತೆಯಲಿರಲಿ
ಬ್ರಹ್ಮ ಗಂಟು ಯಾವುದೆಂದು
ಹೇಳೋರಾರು ಇಲ್ಲಿ…
|| ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ ..
ನರಕನಾಕ ಒಂದೇ ..
ಹೂವೂ ಮುಳ್ಳು ಹಾಲು ವಿಷವು
ಸಿಹಿಯು ಕಹಿಯು ಒಂದೇ
ಬದುಕಿನಲಿ ಶೋಕವಿರಲು
ನರಕನಾಕ ಒಂದೇ .. ||
Hoovu Mullu song lyrics from Kannada Movie Sapthapadi starring Ambarish, Roopini, Sudharani, Lyrics penned by Chi Udayashankar Sung by S P Balasubrahmanyam, Music Composed by Upendra Kumar, film is Directed by Bhargava and film is released on 1992