ಆ..ಆ ಆ ಆ …ಆ ..ಆ ಆ ಆ…
ಕರುಣೆ ತೋರಿಸಮ್ಮ
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ
ಸಂತೋಷ ನೀಡು
ಸೌಭಾಗ್ಯ ನೀಡು
ಬಾಳನ್ನು ಬೆಳಗು ಬಾಮ್ಮ
ಶರಣೆಂದು ಬಂದೆನಮ್ಮ
ಸಂತೋಷ ನೀಡು
ಸೌಭಾಗ್ಯ ನೀಡು
ಬಾಳನ್ನು ಬೆಳಗುಬಾಮ್ಮ
ಶರಣೆಂದು ಬಂದೆನಮ್ಮ
|| ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ ||
ಅಮ್ಮಾ ಈ ಲೋಕಕೆಲ್ಲಾ
ಅಮ್ಮಾ ಅನ್ನೋಳು ನೀನೇ
ನಮ್ಮ ಆನಂದವೆಲ್ಲಾ
ನಿನ್ನ ನಗುವಲ್ಲಿ ತಾನೇ
ಬಂಗಾರ ಕೇಳೆನಮ್ಮಾ...
ಬಂಗಾರ ಕೇಳೆನಮ್ಮಾ
ಸುಖ ಶಾಂತಿ ಬೇಡುವೆ…
ಶರಣೆಂದು..
ಶರಣೆಂದು ಬಂದೆವಮ್ಮಾ..
|| ಕರುಣೆ ತೋರಿಸಮ್ಮ ..
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ ||
ನನ್ನ ಸಂಗಾತಿಯಲ್ಲಿ
ಪ್ರ್ರೀತಿ ನಾನೇಕೋ ಕಾಣೆ
ನನ್ನ ಸಂಗಾತಿ ಎಲ್ಲೋ
ತಾಯೆ ನಾನಿನ್ನು ಕಾಣೆ
ಇರುಳಿನಲ್ಲಿ ಇರುವೆನಮ್ಮಾ
ಇರುಳಿನಲ್ಲಿ ಇರುವೆನಮ್ಮಾ
ನಾ ದಾರಿ ಕಾಣದೆ
ಶರಣೆಂದು..
ಶರಣೆಂದು ಬಂದೆವಮ್ಮಾ..
|| ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ
ಸಂತೋಷ ನೀಡು
ಸೌಭಾಗ್ಯ ನೀಡು
ಬಾಳನ್ನು ಬೆಳಗುಬಾಮ್ಮ
ಶರಣೆಂದು ಬಂದೆವಮ್ಮ
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆವಮ್ಮ ||
ಆ..ಆ ಆ ಆ …ಆ ..ಆ ಆ ಆ…
ಕರುಣೆ ತೋರಿಸಮ್ಮ
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ
ಸಂತೋಷ ನೀಡು
ಸೌಭಾಗ್ಯ ನೀಡು
ಬಾಳನ್ನು ಬೆಳಗು ಬಾಮ್ಮ
ಶರಣೆಂದು ಬಂದೆನಮ್ಮ
ಸಂತೋಷ ನೀಡು
ಸೌಭಾಗ್ಯ ನೀಡು
ಬಾಳನ್ನು ಬೆಳಗುಬಾಮ್ಮ
ಶರಣೆಂದು ಬಂದೆನಮ್ಮ
|| ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ ||
ಅಮ್ಮಾ ಈ ಲೋಕಕೆಲ್ಲಾ
ಅಮ್ಮಾ ಅನ್ನೋಳು ನೀನೇ
ನಮ್ಮ ಆನಂದವೆಲ್ಲಾ
ನಿನ್ನ ನಗುವಲ್ಲಿ ತಾನೇ
ಬಂಗಾರ ಕೇಳೆನಮ್ಮಾ...
ಬಂಗಾರ ಕೇಳೆನಮ್ಮಾ
ಸುಖ ಶಾಂತಿ ಬೇಡುವೆ…
ಶರಣೆಂದು..
ಶರಣೆಂದು ಬಂದೆವಮ್ಮಾ..
|| ಕರುಣೆ ತೋರಿಸಮ್ಮ ..
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ ||
ನನ್ನ ಸಂಗಾತಿಯಲ್ಲಿ
ಪ್ರ್ರೀತಿ ನಾನೇಕೋ ಕಾಣೆ
ನನ್ನ ಸಂಗಾತಿ ಎಲ್ಲೋ
ತಾಯೆ ನಾನಿನ್ನು ಕಾಣೆ
ಇರುಳಿನಲ್ಲಿ ಇರುವೆನಮ್ಮಾ
ಇರುಳಿನಲ್ಲಿ ಇರುವೆನಮ್ಮಾ
ನಾ ದಾರಿ ಕಾಣದೆ
ಶರಣೆಂದು..
ಶರಣೆಂದು ಬಂದೆವಮ್ಮಾ..
|| ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆನಮ್ಮ
ಸಂತೋಷ ನೀಡು
ಸೌಭಾಗ್ಯ ನೀಡು
ಬಾಳನ್ನು ಬೆಳಗುಬಾಮ್ಮ
ಶರಣೆಂದು ಬಂದೆವಮ್ಮ
ಕರುಣೆ ತೋರಿಸಮ್ಮ
ತಾಯೇ ಗೌರಮ್ಮ
ಶರಣೆಂದು ಬಂದೆವಮ್ಮ ||
Karune Thorisamma song lyrics from Kannada Movie Sapthapadi starring Ambarish, Roopini, Sudharani, Lyrics penned by Chi Udayashankar Sung by Sangeetha Katti, Manjula Gururaj, Music Composed by Upendra Kumar, film is Directed by Bhargava and film is released on 1992