Sanju Matthu Geetha-duet Lyrics

ಸಂಜು ಮತ್ತು ಗೀತ-ಡುಯೆಟ್ Lyrics

in Sanju Weds Geetha

in ಸಂಜು ವೆಡ್ಸ್ ಗೀತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು
ನನ್ನ ಜೀವಕ್ಕಿಂತ ನೀನೆ ನನ್ನ ಸ್ವಂತ
ಇರುವಾಗ ನಾನು ಚಿಂತೆಯೇನು
ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನುಕೊಡುವೆ ನಿನ್ನ ವಶಕ್ಕಿನ್ನು
ಮಳೆಯಹನಿ ಉರುಳೊ ಧನಿ ತರವೇ
ನಗಬಾರದೆ ನಗಬಾರದೆ ನನ್ನೊಲವೇ
ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು…

ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗನ ತಂದು ಕೊಡೆಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲಿ ಇದೆ ಕೊನೆಯ ಹನಿ
ಎದೆಯಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ
ಮಳೆಯ ಹನಿ ಉರುಳೊ ಧನಿ ತರವೇ
ನಗಬಾರದೆ ನಗಬಾರದೆ ನನ್ನೊಲವೇ

|| ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು ...||  

ಕಂಡಿಲ್ಲ ಯಾರು ಆ ದೇವರನ್ನು
ಇರಬಹುದೊ  ಏನು ನಿನ್ನಂತೆ ಅವನು
ಗೆಳೆಯ ಎಂದರೆ ಅದಕ್ಕು ಹತ್ತಿರ
ಇನಿಯ ಎಂದರೆ ಅದಕ್ಕು ಎತ್ತರ
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು
ಕರಗಿಹೋಗಲೇನು ನಿನ್ನ ಕರಗಳಲ್ಲಿ ನಾನು
ಯುಗದಾಚೆಗು ಜಗದಾಚೆಗು ಜೊತೆಗೆ ಸಾಗುವೇ
ಕಡಲೆಲ್ಲವ ಅಲೆ ಸುತ್ತುವ ತರವೇ
ನಿನ್ನ ಸೇರುವೆ ನಿನ್ನ ಸೇರುವೆ ನನ್ನೊಲವೇ

|| ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು….||.

ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು
ನನ್ನ ಜೀವಕ್ಕಿಂತ ನೀನೆ ನನ್ನ ಸ್ವಂತ
ಇರುವಾಗ ನಾನು ಚಿಂತೆಯೇನು
ನಿನ್ನ ಎಲ್ಲ ನೋವನ್ನು ಕೊಡುಗೆ ನೀಡು ನನಗಿನ್ನು
ನನ್ನ ಎಲ್ಲ ಖುಷಿಯನ್ನುಕೊಡುವೆ ನಿನ್ನ ವಶಕ್ಕಿನ್ನು
ಮಳೆಯಹನಿ ಉರುಳೊ ಧನಿ ತರವೇ
ನಗಬಾರದೆ ನಗಬಾರದೆ ನನ್ನೊಲವೇ
ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು…

ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗನ ತಂದು ಕೊಡೆಲೇನು ಇಂದು
ಏನಾಗಲಿ ನನ್ನ ಸಂಗಾತಿ ನೀ
ನಿನ್ನ ಈ ಕಣ್ಣಲಿ ಇದೆ ಕೊನೆಯ ಹನಿ
ಎದೆಯಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೇ
ಮಳೆಯ ಹನಿ ಉರುಳೊ ಧನಿ ತರವೇ
ನಗಬಾರದೆ ನಗಬಾರದೆ ನನ್ನೊಲವೇ

|| ಸಂಜು ಮತ್ತು ಗೀತ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು ...||  

ಕಂಡಿಲ್ಲ ಯಾರು ಆ ದೇವರನ್ನು
ಇರಬಹುದೊ  ಏನು ನಿನ್ನಂತೆ ಅವನು
ಗೆಳೆಯ ಎಂದರೆ ಅದಕ್ಕು ಹತ್ತಿರ
ಇನಿಯ ಎಂದರೆ ಅದಕ್ಕು ಎತ್ತರ
ಒರಗಿಕೊಳ್ಳಲೇನು ನಿನ್ನ ಎದೆಗೆ ಒಮ್ಮೆ ನಾನು
ಕರಗಿಹೋಗಲೇನು ನಿನ್ನ ಕರಗಳಲ್ಲಿ ನಾನು
ಯುಗದಾಚೆಗು ಜಗದಾಚೆಗು ಜೊತೆಗೆ ಸಾಗುವೇ
ಕಡಲೆಲ್ಲವ ಅಲೆ ಸುತ್ತುವ ತರವೇ
ನಿನ್ನ ಸೇರುವೆ ನಿನ್ನ ಸೇರುವೆ ನನ್ನೊಲವೇ

|| ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನು….||.

Sanju Mathu Geetha-duet song lyrics from Kannada Movie Sanju Weds Geetha starring Srinagar Kitty, Ramya, Doddanna, Lyrics penned by Kaviraj Sung by Sonu Nigam, Shreya Ghoshal, Music Composed by Jassie Gift, film is Directed by Nagashekhar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ