ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ನೀನಿದ್ದರು
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ
ಮಿಡುಕಾಡಿದೆ ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ನೀನಿದ್ದರು
ಬಲಗಣ್ಣು ಬಡಿದಾಗ
ಬರಲಿಲ್ಲ ಯಾಕೆ ನೀನು
ಎಡಗಾಲು ಎಡವಿದರು
ಸುಳಿವಿಲ್ಲ ಎಲ್ಲಿ ನೀನು
ಕೈ ತುತ್ತು ಜಾರಿದ
ರಂಗೋಲಿಯು ಬರೆದೆನು
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ನೀನಿದ್ದರು
ಅದೇ ಹಾದಿ ತುಳಿವಾಗ
ಎದೆಯಲ್ಲಿ ನೂರು ನೋವು
ಇಳೆ ಸಂಜೆ ಕಳೆವಾಗ
ಸುಳಿದಂತೆ ಇಲ್ಲಿ ಸಾವು
ಅಸುನೀಗೊ ಮುನ್ನ ನಿನ್ನನು
ತುಸು ನೋಡಲು ಕಾದೀಹೆನು
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ
ಮಿಡುಕಾಡಿದೆ ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ನೀನಿದ್ದರು
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ
ಮಿಡುಕಾಡಿದೆ ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ನೀನಿದ್ದರು
ಬಲಗಣ್ಣು ಬಡಿದಾಗ
ಬರಲಿಲ್ಲ ಯಾಕೆ ನೀನು
ಎಡಗಾಲು ಎಡವಿದರು
ಸುಳಿವಿಲ್ಲ ಎಲ್ಲಿ ನೀನು
ಕೈ ತುತ್ತು ಜಾರಿದ
ರಂಗೋಲಿಯು ಬರೆದೆನು
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ
ಒಮ್ಮೆ ಬಾರೋ ಒಮ್ಮೆ ಬಾರೋ
ಎಲ್ಲೆ ನೀನಿದ್ದರು
ಒಮ್ಮೆ ಬಾರೋ ಒಮ್ಮೆ ಬಾರೋ
ಬೇಗ ನೀನಿದ್ದರು
ಅದೇ ಹಾದಿ ತುಳಿವಾಗ
ಎದೆಯಲ್ಲಿ ನೂರು ನೋವು
ಇಳೆ ಸಂಜೆ ಕಳೆವಾಗ
ಸುಳಿದಂತೆ ಇಲ್ಲಿ ಸಾವು
ಅಸುನೀಗೊ ಮುನ್ನ ನಿನ್ನನು
ತುಸು ನೋಡಲು ಕಾದೀಹೆನು
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ ಮನಸಾಗಿದೆ
ಮಿಡುಕಾಡಿದೆ ಹುಡುಕಾಡಿದೆ
Omme Baaro song lyrics from Kannada Movie Sanju Weds Geetha starring Srinagar Kitty, Ramya, Doddanna, Lyrics penned by Kaviraj Sung by Shreya Ghoshal, Music Composed by Jassie Gift, film is Directed by Nagashekhar and film is released on 2011