ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟಲ್ಲಿ
ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚಲ್ಲಿ
ಕಾರಣ ರಿಯಲ್ ಎಸ್ಟೇಟು
ಅಂದು ಹೆಣ್ಣು ಅಂದ್ರೆ ಒಂದು ದೇವರ ಅವತಾರ
ಇಂದು ಹೆಣ್ಣು ಅಂದ್ರೆ ಹೇ ಒಂತರ ವ್ಯಾಪಾರ
ಅಂದು ಮಣ್ಣು ಅಂದ್ರೆ ತಾಯಿಗಿಂತ ಗ್ರೇಟು
ಇಂದು ಮಣ್ಣು ಅಂದ್ರೆ ಬರಿ ಸೈಟು ಫೈಟು
|| ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟಲ್ಲಿ
ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚಲ್ಲಿ
ಕಾರಣ ರಿಯಲ್ ಎಸ್ಟೇಟು….||
ನಾರಿ ಮದನಾರಿ ದ್ರೌಪದಮ್ಮ ತಗೊಳ್ಳಿಲ್ಲ ಕೇರು
ಸ್ಯಾರಿ ಬದಲಾಗಿ ಚೂಡಿದಾರ
ಹಾಕೊಂಡಿದ್ರೆ ಇತ್ತ ಡೇಂಜರು
ಅಲ್ಲಲ್ಲಲ್ಲ ಕೃಷ್ಣ ಎಲ್ರನ್ ಸೇರಿಸಿ ಬ್ಲಡ್ ಶೆಡ್ ನಿಲ್ಸಿ
ಕ್ರಿಕೆಟ್ ಆಟ ಆಡಿಸಿ ಯಾರೋ ಒಬ್ರನ್ ಗೆಲ್ಲಿಸಿ
ಸಂಧಾನ ಮಾಡದೆ ಯುದ್ಧಾನ ಮಾಡ್ಸಿದ
ತಲೇನೆ ಓಡ್ಸದೇ ತಲೆಗಳ ಎತ್ತಿಸಿದ
ಬಾಲಲ್ಲಿ ಮುಗ್ಸೋದ ಬೇಲ್ವರೆಗೂ ತಂದುಬಿಟ್ಟ
ಒಳಗೊಳಗೆ ತಂದಿಟ್ಟು ಮಿಲಿಟ್ರೀನೆ ಕರೆಸಿಬಿಟ್ಟ
ರಾಮ ಡೀಲು ಕೊಟ್ಟ ಬಂದ ಲಂಕೇನೆ ಸುಟ್ಟ
ಯಾರೊ ಜಾಕು ಇಟ್ಟ ಕುರುವಂಶ ಟಾ ಟಾ….
|| ರಾವಣ ಸೀತೆನ ಕದ್ದ ಹೂವಲ್ ಮಾಡಿದ್ ಫ್ಲೈಟಲ್ಲಿ
ಕಾರಣ ಸಿಸ್ಟರ್ ಸೆಂಟಿಮೆಂಟು
ಕೌರವ ಹಳ್ಳಕ್ ಬಿದ್ದ ಶಕುನಿ ಹಾಕಿದ್ ಸ್ಕೆಚಲ್ಲಿ
ಕಾರಣ ರಿಯಲ್ ಎಸ್ಟೇಟು….
ಕಾರಣ ರಿಯಲ್ ಎಸ್ಟೇಟು….||
ಲೇಡಿ ಒಬ್ಬ ಲೇಡಿ ಲವಲ್
ಬಿದ್ದೆ ಬಿಟ್ಲು ಡುಯೆಟ್ ಹಾಡಿ
ನೋಡಿ ಅಲ್ ನೋಡಿ ಕೊಟ್ಟ ಉಂಗುರ
ಕಳ್ಕೊಂಡಿದ್ದು ಬಲೇ ಟ್ರ್ಯಾಜಡಿ
ಅಲಲಲಾ ಲಾಲುಬಾಗಿನೊಳಗೆ
ಎಚ್ಚರ ತಪ್ಪೋ ಸಲುಗೆ
ಇವಳ ಕೈಯಲ್ಲಿ ಟಾಪು ಅವನ ಸಿಲ್ಲಿ ಆಪು
ಮಾರ್ನಿಂಗ್ ನೈಸಲ್ಲಿ ಮಧ್ಯಾಹ್ನ ಐಸಲಿ
ಇವ್ನಿಂಗ್ ಕಿಸಲಿ ಮುಕ್ತಾಯ ಕೇಸಲಿ
ನವರಂಗಿಯ ಆಟನೆ ಆಡೋದು ಕಲಿಯುಗ
ಇಲ್ಲಿ ಕೆಟ್ಟದ್ದು ಬಿಟ್ಟಾಕಿ ಒಳ್ಳೇದು ಕಲಿ ಮಗ ಈಗ
ಬ್ರಹ್ಮ ಆಸೇನ ಕೊಟ್ಟ ಹೆಣ್ಣು ಗಂಡಿಗೆ
ಪಾಸು ಫೈಲ್ ಅನ್ನು ಕೊಟ್ಟ ಅರೆ ಯಾಕೆ ಹೀಗೆ

Raavana Seethen Kadda song lyrics from Kannada Movie Sanju Weds Geetha starring Srinagar Kitty, Ramya, Doddanna, Lyrics penned by V Nagendra Prasad Sung by Jassie Gift, Music Composed by Jassie Gift, film is Directed by Nagashekhar and film is released on 2011