Nalle Nalle Lyrics

ನಲ್ಲೆ ನಲ್ಲೆ Lyrics

in Sanju Weds Geetha

in ಸಂಜು ವೆಡ್ಸ್ ಗೀತಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ
ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ
 
ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ
ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ
ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ
ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ
ದಯಮಾಡಿ ಬಾ ಪ್ರೀತಿಸು
ಈ ಮನಸು ಹಸುಗೂಸು ಕೈಯಾರೆ ಸ್ವೀಕರಿಸು
ಮನಸಾರೆ ಬಾ ಮುದ್ದಿಸು
 
|| ನಲ್ಲೆ ನಲ್ಲೆ ನಲ್ಲೆ ಎಲ್ಲಿರುವೆ
ನಲ್ಲೆ ನಲ್ಲೆ ನಲ್ಲೆ ಎಲ್ಲಿರುವೆ…||
 
ಮನಸೀಗ ಮಾಡುತಿದೆ ಒಂದು ಕಾಲ ತಪಸ್ಸು
ಒಲವೀಗ ಬೇಕು ಅಂತು ಒಂಟಿಯಾದ ವಯಸ್ಸು
ಹುಡುಗಿ ಒಂಚೂರು ನಿನ್ನ ಊರು ಕೇರಿ ತಿಳಿಸು
ನೀನು ಹೇಗಿರುವೆ ಅಂತ ಭಾವಚಿತ್ರ ಕಳಿಸು
ನೋಡಿದೊಡನೆ ಒಂದೇ ಸಮನೆ ಹೃದಯ ಚಲನೇನಾ
ನಿಲಿಸೊ ಚೆಲುವೆ ಸಿಗಲಿ ಕೊಡುವೆ ನನ್ನ ಹೃದಯಾನ
ಮೊನಲಿಸ ರೂಪ ಕಣ್ಣು ಜೋಡಿ ದೀಪ
ಯಾರೇ ನೀನು ಚೆಲುವೆ….
 
|| ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ
ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ
ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ…||
 
ಪದವೇ ನೀನಾಗಬೇಕು ನನ್ನ ಮಾತಿನಲ್ಲಿ
ನಿನದೇ ಕನಸಾಗಬೇಕು ನನ್ನ ಕಣ್ಣಿನಲ್ಲಿ
ನೀನೆ ನನ್ ಅಮ್ಮನಿಗೆ ಅಮ್ಮನಾಗಬೇಕು
ನನ್ನ ಬಾಳನ್ನು ತಿದ್ದೊ ಬ್ರಹ್ಮನಾಗಬೇಕು
ಬಾರೇ ಬೇಗ ಸೇರೋ ಯೋಗ ನೀಡೆ ಈಗ
ನೀಡಲೆಂದೆ ಪ್ರೀತಿ ತಂದೆ ಕಣ್ಮ ಮುಂದೆ ಬಾ ಬಾ
ಯಾವ ದಾರಿಯಲ್ಲಿ ಎಷ್ಟು ಹೊತ್ತಿನಲ್ಲಿ
ಪರಿಚಯವಾಗುವೇ…….
 
|| ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ
ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ
ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ
ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ
ದಯಮಾಡಿ ಬಾ ಪ್ರೀತಿಸು
ಈ ಮನಸು ಹಸುಗೂಸು ಕೈಯಾರೆ ಸ್ವೀಕರಿಸು
ಮನಸಾರೆ ಬಾ ಮುದ್ದಿಸು…..||

ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ
ನಲ್ಲೆ ನಲ್ಲೆ ನಲ್ಲೆ ನೀ ಎಲ್ಲಿರುವೆ
 
ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ
ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ
ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ
ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ
ದಯಮಾಡಿ ಬಾ ಪ್ರೀತಿಸು
ಈ ಮನಸು ಹಸುಗೂಸು ಕೈಯಾರೆ ಸ್ವೀಕರಿಸು
ಮನಸಾರೆ ಬಾ ಮುದ್ದಿಸು
 
|| ನಲ್ಲೆ ನಲ್ಲೆ ನಲ್ಲೆ ಎಲ್ಲಿರುವೆ
ನಲ್ಲೆ ನಲ್ಲೆ ನಲ್ಲೆ ಎಲ್ಲಿರುವೆ…||
 
ಮನಸೀಗ ಮಾಡುತಿದೆ ಒಂದು ಕಾಲ ತಪಸ್ಸು
ಒಲವೀಗ ಬೇಕು ಅಂತು ಒಂಟಿಯಾದ ವಯಸ್ಸು
ಹುಡುಗಿ ಒಂಚೂರು ನಿನ್ನ ಊರು ಕೇರಿ ತಿಳಿಸು
ನೀನು ಹೇಗಿರುವೆ ಅಂತ ಭಾವಚಿತ್ರ ಕಳಿಸು
ನೋಡಿದೊಡನೆ ಒಂದೇ ಸಮನೆ ಹೃದಯ ಚಲನೇನಾ
ನಿಲಿಸೊ ಚೆಲುವೆ ಸಿಗಲಿ ಕೊಡುವೆ ನನ್ನ ಹೃದಯಾನ
ಮೊನಲಿಸ ರೂಪ ಕಣ್ಣು ಜೋಡಿ ದೀಪ
ಯಾರೇ ನೀನು ಚೆಲುವೆ….
 
|| ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ
ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ
ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ…||
 
ಪದವೇ ನೀನಾಗಬೇಕು ನನ್ನ ಮಾತಿನಲ್ಲಿ
ನಿನದೇ ಕನಸಾಗಬೇಕು ನನ್ನ ಕಣ್ಣಿನಲ್ಲಿ
ನೀನೆ ನನ್ ಅಮ್ಮನಿಗೆ ಅಮ್ಮನಾಗಬೇಕು
ನನ್ನ ಬಾಳನ್ನು ತಿದ್ದೊ ಬ್ರಹ್ಮನಾಗಬೇಕು
ಬಾರೇ ಬೇಗ ಸೇರೋ ಯೋಗ ನೀಡೆ ಈಗ
ನೀಡಲೆಂದೆ ಪ್ರೀತಿ ತಂದೆ ಕಣ್ಮ ಮುಂದೆ ಬಾ ಬಾ
ಯಾವ ದಾರಿಯಲ್ಲಿ ಎಷ್ಟು ಹೊತ್ತಿನಲ್ಲಿ
ಪರಿಚಯವಾಗುವೇ…….
 
|| ಎಲ್ಲಿರುವೆ ಮಳೆಬಿಲ್ಲೆ ಮಳೆಬಿಲ್ಲೆ
ಮಳೆಬಿಲ್ಲೆ ಬಾರೆ ಭೂಮಿಗೆ
ನೀನು ಇರೋ ಜಾಗ ಎಲ್ಲೇ
ಹೇಳೆ ನಲ್ಲೆ ಬರಬಲ್ಲೆ ನಾನು ಅಲ್ಲಿಗೆ
ಕಣ್ಣಿನಲ್ಲೇ ನನ್ನ ಕೊಲ್ಲೆ
ಮತ್ತೆ ಮತ್ತೆ ಹುಟ್ಟ ಬಲ್ಲೆ
ಎಲ್ಲಿರುವೆ ಹೇಗಿರುವೆ ನಿನಗಾಗಿ ಕಾದಿರುವೆ
ದಯಮಾಡಿ ಬಾ ಪ್ರೀತಿಸು
ಈ ಮನಸು ಹಸುಗೂಸು ಕೈಯಾರೆ ಸ್ವೀಕರಿಸು
ಮನಸಾರೆ ಬಾ ಮುದ್ದಿಸು…..||

Nalle Nalle song lyrics from Kannada Movie Sanju Weds Geetha starring Srinagar Kitty, Ramya, Doddanna, Lyrics penned by V Nagendra Prasad Sung by Tippu, Music Composed by Jassie Gift, film is Directed by Nagashekhar and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ