ಆಆಆಆಆ ಆಆಆ ಆಆಆ ಆಆ
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
||ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ||
ಜೀವನ ಈ ಕ್ಷಣ ಶುರುವಾದಂತಿದೆ
ಕನಸ್ಸಿನ ಊರಿನ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ
ಖುಷಿ ಈಗ ಮೇರೆ ಮೀರಿ
ಮಧುಮಾಸದಂತೆ ಕೈಚಾಚಿದೆ...
ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ...
||ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ||
ಸಾವಿನ ಅಂಚಿನ ಬದುಕಂತಾದೆ ನೀ
ಸಾವಿರ ಸೂರ್ಯನ ಬೆಳಕಂತಾದೆ ನೀ
ಕೊನೆಯಾಸೆ ಒಂದೇ ಈ ಜೀವಕೆ
ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲೂ ನೀ ಹೀಗೆಯೇ
ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೇ ಆಮಂತ್ರಣ...
||ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ||
ಆಆಆಆಆ ಆಆಆ ಆಆಆ ಆಆ
ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ
||ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ..
ಕಡಲು ಕರೆದಂತೆ ನದಿಯನು ಭೇಟಿಗೆ||
ಜೀವನ ಈ ಕ್ಷಣ ಶುರುವಾದಂತಿದೆ
ಕನಸ್ಸಿನ ಊರಿನ ಕದ ತೆರೆಯುತ್ತಿದೆ
ಅಳಬೇಕು ಒಮ್ಮೆ ಅಂತನಿಸಿದೆ
ಖುಷಿ ಈಗ ಮೇರೆ ಮೀರಿ
ಮಧುಮಾಸದಂತೆ ಕೈಚಾಚಿದೆ...
ಹಸಿರಾಯ್ತು ನನ್ನ ದಾರಿ
ನೀಡುವ ಮುನ್ನ ನಾನೇ ಆಮಂತ್ರಣ...
||ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ||
ಸಾವಿನ ಅಂಚಿನ ಬದುಕಂತಾದೆ ನೀ
ಸಾವಿರ ಸೂರ್ಯನ ಬೆಳಕಂತಾದೆ ನೀ
ಕೊನೆಯಾಸೆ ಒಂದೇ ಈ ಜೀವಕೆ
ನಿನ್ನ ಕೂಡಿ ಬಾಳಬೇಕು
ಪ್ರತಿ ಜನ್ಮದಲೂ ನೀ ಹೀಗೆಯೇ
ನನ್ನ ಪ್ರೀತಿ ಮಾಡಬೇಕು
ನೀಡುವ ಮುನ್ನ ನಾನೇ ಆಮಂತ್ರಣ...
||ಗಗನವೇ ಬಾಗಿ ಭುವಿಯನು ಕೇಳಿದ ಹಾಗೆ
ಕಡಲು ಕರೆದಂತೆ ನದಿಯನು ಭೇಟಿಗೆ
ಯಾರು ಬಂದಿರದ ಮನಸಲಿ
ನಿನ್ನ ಆಗಮನ ಈ ದಿನ
ನೀಡುವ ಮುನ್ನ ನಾನೇ ಆಮಂತ್ರಣ||
Gaganave Baagi song lyrics from Kannada Movie Sanju Weds Geetha starring Srinagar Kitty, Ramya, Doddanna, Lyrics penned by Kaviraj Sung by Shreya Ghoshal, Music Composed by Jassie Gift, film is Directed by Nagashekhar and film is released on 2011